ಕಾಡ ತುಂಬಾ ಕೋಗಿಲೆ Kaada Tumba Kogile Lyrics - Ritesh G Rao

Kaada Tumba Kogile lyrics, ಕಾಡ ತುಂಬಾ ಕೋಗಿಲೆ the song is sung by Ritesh G Rao from Bicchugatthiya Bantana Ballirena. Kaada Tumba Kogile Love soundtrack was composed by Shri Sastha with lyrics written by Kotian.

ಕಾಡ ತುಂಬಾ ಕೋಗಿಲೆ Kaada Tumba Kogile Lyrics in Kannada

ಕಾಡ ತುಂಬಾ ಕೋಗಿಲೆ ದನಿ ಕವನಾ
ಕಣ್ಣ ತೆರೆದು ನಿನಗಾಗಿ ಕಾದೆನ
ಕಾಡ ತುಂಬಾ ಕೋಗಿಲೆ ದನಿ ಕವನಾ
ಕಣ್ಣ ತೆರೆದು ನಿನಗಾಗಿ ಕಾದೆನ

ಜೇನಾ ಗೂಡಿನೊಳಗಿರೊ ಸಿಹಿಯೂ ನೀನೆ
ಮಾಮರದ ಚಿಗುರಿನಲಿ ಹನಿಯು ನೀನೆ

ಪದೇ ಪದೇ ನೋಡುವ ಆಸೆ ನನಗೆ ಆಗುತಿದೆ
ನಿನ್ನ ಹೆಜ್ಜೆ ಸಪ್ಪಳಕ್ಕೆ ಹೃದಯ ಕುಣಿಯುತಿದೆ
ನೀನೆದುರು ಬರುವಾಗ ಕನಸು ಚಿಗುರಿದೆ
ಕಣ್ಣೋಟ ಕಾಡುತಿದೆ ನಿನಗೆ ತಿಳಿಯದೆ

ನನ್ನೂರ… ದೇವತೇ ನೀ
ನಿನ್ನ ದಾರಿಗೆ ಹೂವಾಗಿ ಇರುವೆನು ನಾನು
ನಿನ್ನ ನಗುವಿಗೆ ಮಗುವಾಗಿದೆ ನನ್ನ ಈ ಮನಸು

ನಮದೇ ಒಂದು ಪುಟ್ಟ ರಾಜ್ಯಕ್ಕೆ,
ನಾನೇ ರಾಜ ನೀನೆ ಮಹಾರಾಣಿ
ನಿನ್ನ ಹಿಂದೆ ಹಿಂದೆ ಗೊತ್ತಿಲ್ಲದೆ ಬರುವೆನು
ಪ್ರೀತಿಯ ಲೋಕಕೆ ದಾರಿ ತೋರುವೆಯಾ

ಭೂಮಿತಾಯಿ ಪಚ್ಚೆ ನೆಲದ
ಮುಂಜಾವಿನ ಮಂಜುನೀ
ಸುತ್ತಲಿರೋ ಹಸಿರು ವನಕೆ
ಪ್ರಕೃತಿ ದೇವತೆ ನೀ

ಒಂದಾಗಿ ಹೆಜ್ಜೆ ಇಟ್ಟು
ಜೊತೆಯಾಗಿ ನಡೆಯುವ
ಮುದ್ದಾದ ಮೌನದಿಂದ
ಪಿಸುಮಾತು ನುಡಿಯುವ

ಪ್ರೇಮಕ್ಕೆ ಬೇಲಿ ಇಲ್ಲ ನೀನು ಇರುವಾಗ
ಲೋಕದ ಪರಿವೇ ಇಲ್ಲ ನೀನು ನಗುವಾಗ
ನನ್ನೆಲ್ಲ ನಾಳೆಗಳು ನೀನೆ ಈಗೀಗ
ನಿನ್ನ ಮೋಹ ಪಾಶದಲ್ಲಿ ಬಂದಿ ನಾನೀಗ

ನನ್ನೂರ ದೇವತೆ ನೀ
ನಿನ್ನ ದಾರಿಗೆ ಹೂವಾಗಿ ಇರುವೆನು ನಾನು
ನಿನ್ನ ನಗುವಿಗೆ ಮಗುವಾಗಿದೆ ನನ್ನ ಈ ಮನಸು

ಕಾಡ ತುಂಬಾ ಕೋಗಿಲೆ ದನಿ ಕವನಾ
ಕಣ್ಣ ತೆರೆದು ನಿನಗಾಗಿ ಕಾದೆನ
ಕಾಡ ತುಂಬಾ ಕೋಗಿಲೆ ದನಿ ಕವನಾ
ಕಣ್ಣ ತೆರೆದು ನಿನಗಾಗಿ ಕಾದೆನ

ಜೇನಾ ಗೂಡಿನೊಳಗಿರೊ ಸಿಹಿಯೂ ನೀನೆ
ಮಾಮರದ ಚಿಗುರಿನಲಿ ಹನಿಯು ನೀನೆ

ಪದೇ ಪದೇ ನೋಡುವ ಆಸೆ ನನಗೆ ಆಗುತಿದೆ
ನಿನ್ನ ಹೆಜ್ಜೆ ಸಪ್ಪಳಕ್ಕೆ ಹೃದಯ ಕುಣಿಯುತಿದೆ
ನೀನೆದುರು ಬರುವಾಗ ಕನಸು ಚಿಗುರಿದೆ
ಕಣ್ಣೋಟ ಕಾಡುತಿದೆ ನಿನಗೆ ತಿಳಿಯದೆ

ನನ್ನೂರ… ದೇವತೇ ನೀ
ನಿನ್ನ ದಾರಿಗೆ ಹೂವಾಗಿ ಇರುವೆನು ನಾನು
ನಿನ್ನ ನಗುವಿಗೆ ಮಗುವಾಗಿದೆ ನನ್ನ ಈ ಮನಸು.

Kaada Tumba Kogile Lyrics

Kada tumba kogile dani kavana
Kanna teredu ninagagi kadena
Kada tumba kogile dani kavana
Kanna teredu ninagagi kadena

Jena gudin’olagiro sihiyu nine
Mamarada cigurinali haniyu nine

Pade pade noduva ase nanage agutide
Ninna hejje sappalakke hrudaya kuniyutide
Nineduru baruvaga kanasu ciguride
Kannota kadutide ninage tiḷiyade

bharatlyrics.com

Nannura devate ni
Ninna darige huvagi iruvenu nanu
Ninna naguvige maguvagide nanna i manasu

Namade ondu putta rajyakke
Nane raja nine maharani
Ninna hinde hinde gottillade baruvenu
Pritiya lokake dari toruveya

Bhumitayi pacce nelada
Munjavina manjunī
Suttaliro hasiru vanake
Prakruti devate ni

Ondagi hejje ittu
joteyagi nadeyuva
Muddada maunadinda
Pisumatu nudiyuva

Premakke beli illa ninu iruvaga
Lokada parive illa ninu naguvaga
Nannella nalegalu nine igiga
Ninna moha pasadalli bandi naniga

Nannura devate ni
Ninna darige huvagi iruvenu nanu
Ninna naguvige maguvagide nanna i manasu

Kada tumba kogile dani kavana
Kanna teredu ninagagi kadena
Kada tumba kogile dani kavana
Kanna teredu ninagagi kadena

Jena gudin’olagiro sihiyu nine
Mamarada cigurinali haniyu nine

Pade pade noduva ase nanage agutide
Ninna hejje sappalakke hrudaya kuniyutide
Nineduru baruvaga kanasu ciguride
Kannota kadutide ninage tiḷiyade

Nannura devate ni
Ninna darige huvagi iruvenu nanu
Ninna naguvige maguvagide nanna i manasu.

Kaada Tumba Kogile Lyrics PDF Download
Print Print PDF     Pdf PDF Download

FAQs

The song Kaada Tumba Kogile is from the Bicchugatthiya Bantana Ballirena.

The song Kaada Tumba Kogile was sung by Ritesh G Rao.

The music for Kaada Tumba Kogile was composed by Shri Sastha.

The lyrics for Kaada Tumba Kogile were written by Deepak Kotian.

The music director for Kaada Tumba Kogile is Shri Sastha.

The song Kaada Tumba Kogile was released under the Dorasamudra Pictures.

The genre of the song Kaada Tumba Kogile is Love.