Kaadadeye Hegirali lyrics, ಕಾಡದೆಯೇ ಹೇಗಿರಲಿ the song is sung by Prithwi Bhat. from Krishnam Pranaya Sakhi. was composed by Arjun Janya lyrics written by Jayant Kaikini.
ಕಾಡದೆಯೇ ಹೇಗಿರಲಿ Kaadadeye Hegirali Lyrics in Kannada
ಕಾಡದೆಯೇ ಹೇಗಿರಲಿ
ಹೃದಯವು ಕಳೆದಿದೆ ನಿನಗಾಗಿ
ಜೀವದಲಿ ಏನೇನೋ
ಹಸಿ-ಬಿಸಿ ಕನಸಿವೆ ನವಿರಾಗಿ
ತೀರದಲಿ ಮೈಮರೆತೇ
ಸೆಳೆಯುವ ಅಲೆಯಲಿ ಸಿಹಿಯಾಗಿ
ನೂಕುತಿದೆ ತಂಗಾಳಿ
ಬಯಕೆಯ ಬಲೆಯಲಿ ಬಿಗಿಯಾಗಿ
ಮನಸಿದು ಈಗ ಸಿಹಿ ಮಧುಶಾಲೆ
ನೆನಪಿನ ದಾಳಿಗೆ ಸಿಲುಕಿದ ಮೇಲೆ
ಪ್ರತಿಸಲ ಒಲಿಯುವೆ ಬೆರಗಾಗಿ
ಕಾಡದೆಯೇ ಹೇಗಿರಲಿ
ಹೃದಯವು ಕಳೆದಿದೆ ನಿನಗಾಗಿ
ಜೀವದಲಿ ಏನೇನೋ
ಹಸಿ-ಬಿಸಿ ಕನಸಿವೆ ನವಿರಾಗಿ
ಮರಳಿನಲಿ ಬರೆಯದಿರೋ
ಅರೆ ಮರುಳಲಿ ಜೊತೆ ಜೊತೆ ಹೆಸರನು
ಅರಿವಿರದ ಅಲೆಗಳು ತಾ
ಅಳಿಸಿದರೇ ಬೇಜಾರು
ಎದುರಿನಲಿ ಮಿನುಗುತಿರೆ
ಪ್ರತಿಫಲಿಸುತ ಒಲವನು ನಯನವು
ಗುರುತನೆ ನಾ ಮರೆತಿರುವೇ
ತಿಳಿಸಿಬಿಡು ನಾ ಯಾರು?
ಸಹಜ ಸಡಗರವಿದೆ
ಮಧುರ ಮುಜುಗರವಿದೆ
ನಿಲ್ಲಲಾರೆ ಅಲ್ಲೂ ಇನ್ನೂ ಮರೆಯಾಗಿ
ಕಾಡದೆಯೇ ಹೇಗಿರಲಿ
ಹೃದಯವು ಕಳೆದಿದೆ ನಿನಗಾಗಿ
ಜೀವದಲಿ ಏನೇನೋ
ಹಸಿ-ಬಿಸಿ ಕನಸಿವೆ ನವಿರಾಗಿ
ಕಾಡದೆಯೇ ಹೇಗಿರಲಿ
ಜೀವದಲಿ ಏನೇನೋ
ಕಾಡದೆಯೇ ಹೇಗಿರಲಿ
ಹೃದಯವು ಕಳೆದಿದೆ ನಿನಗಾಗಿ
ಜೀವದಲಿ ಏನೇನೋ
ಹಸಿ-ಬಿಸಿ ಕನಸಿವೆ ನವಿರಾಗಿ
Kaadadeye Hegirali Lyrics
Kadadeye hegirali
Hrudayavu kaledide ninagagi
Jeevadali eneno
Hasi-bisi kanasive naviragi
Theeradali maimarethe
Seleyuva aleyali sihiyagi
Nookuthide thangali
Bayakeya baleyali bigiyagi
Manasidu eega sihi madhushale
Nenapina dalige silukida mele
Prathisala oliyuve beragagi
Kadadeye hegirali
Hrudayavu kaledide ninagagi
Jeevadali eneno
Hasi-bisi kanasive naviragi
Maralinali bareyadiro
Aree marulali jothe jothe hesaranu
Arivirada alegalu tha
bharatlyrics.com
Alisidare bejaru
Edurinali minuguthire
Prathiphalisutha olavanu nayanavu
Guruthane naa marethiruve
Thilisibidu naa yaru
Sahaja sadagaravide
Madhura mujugaravide
Nillalare allu innu mareyagi
Kadadeye hegirali
Hrudayavu kaledide ninagagi
Jeevadali eneno
Hasi-bisi kanasive naviragi
Kadadeye hegirali
Jeevadali eneno
Kadadeye hegirali
Hrudayavu kaledide ninagagi
Jeevadali eneno
Hasi-bisi kanasive naviragi
