Kannalene Kunthiruve lyrics, ಕಣ್ಣಲೇನೆ ಕುಂತಿರುವೆ the song is sung by Yadu Krishnan K. from Oh..! Sukumari. was composed by Bharath Manchiraju lyrics written by Dhananjay Ranjan.
ಕಣ್ಣಲೇನೆ ಕುಂತಿರುವೆ Kannalene Kunthiruve Lyrics in Kannada
ಕಣ್ಣಲ್ಲೇನೇ ಕುಂತಿರುವೆ
ಕನಸು ನಿನ್ ಮೇಲೆನೆ
ನಿಂತು ನಿಂತೆ ನಾ ನಿನ್ನಲೆ
ನಿನ್ನ ಬಿಟ್ಟು ಏನ್ ತೋಚದೆ
ಪ್ರೇಮ ಪ್ರೇಮಿಸೋಣ
ಪ್ರೇಮಿ ಯಾದೆ ನಿನ್ನಿಂದ ನಾ
ಪ್ರೀತಿ ಒಂದೇ ಚಿಂತೆ
ನಂಗೆ ನೀನೆ ಹೂವ ಸಂತೆ
ಈ ಮೋಡಿಯಲ್ಲ
ಅದು ನಿನ್ ಪ್ರೇಮದಲ್ಲೇ
ಬಚ್ಚಿ ಇಡಬೇಡ ಕಣೆ
ಎಲ್ ಹೋಗಲಲ್ಲೇ
ನಡುವಲ್ಲೆ ನಿನ್ ಪ್ರೇಮ
ಈ ಮಂತ್ರ ಮಾಯಮಳೆ
ಮೇಘ ಮೋಡದಂತೆ
ಒಂದಾದರೂ ನಾವು
ಬೇರೆ ಹಾಗೆ ಇದ್ದೆವು
ಮಳೆಯ ಹನಿಯ ಧಾರೆ
ದಾರದಂತೆ ನಮ್ಮ ನಡುವೆ
ಬೆಸೆದು ತಂದಿಹುದು
ಮರಳಿ ಮನಸು ಚಿಗುರು ತಿರಲು
ಒಲಿಸೋ ಒಲವೇ ಹರುಷ ತರಲು
ಬರವೇ ತೆರೆದು ಮನಸ ತಿಳಿದೆ ನಾನು
ಪ್ರೇಮ ಪ್ರೇಮಿಸೋಣ
ಪ್ರೇಮಿ ಯಾದೆ ನಿನ್ನಿಂದ ನಾ
ಪ್ರೀತಿ ಒಂದೇ ಚಿಂತೆ
ನಂಗೆ ನೀನೆ ಹೂವ ಸಂತೆ
ಈ ಮೋಡಿಯಲ್ಲ
ಅದು ನಿನ್ ಪ್ರೇಮದಲ್ಲೇ
ಬಚ್ಚಿ ಇಡಬೇಡ ಕಣೆ
ಎಲ್ ಹೋಗಲಲ್ಲೇ
ನಡುವಲ್ಲೆ ನಿನ್ ಪ್ರೇಮ
ಈ ಮಂತ್ರ ಮಾಯಮಳೆ
Kannalene Kunthiruve Lyrics
Kannalleene kuntiruve
Kanasu nin melene
Nintu ninte naa ninnale
Ninna bittu en tochade
bharatlyrics.com
Prema premisona
Premi yaade ninninda naa
Preeti onde chinte
Nange neene hoova sante
Ee modiyalla
Adu nin premadalle
Bacchi idabeda kane
El hogalalle
Naduvalle nin prema
Ee mantra maayamale
Megha modadante
Ondadaru naavu
Bere haage iddevu
Maleya haniya dhaare
Daaradante namma naduve
Besedu tandihudu
Marali manasu chiguru tiralu
Oliso olave harusha taralu
Barave teredu manasa tilide naanu
Prema premisona
Premi yaade ninninda naa
Preeti onde chinte
Nange neene hoova sante
Ee modiyalla
Adu nin premadalle
Bacchi idabeda kane
El hogalalle
Naduvalle nin prema
Ee mantra maayamale
