ಕೊಡುವೆ ಕೊಡುವೆ ನಾ ನಿನಗೆ Koduve Koduve Na Ninage Lyrics - Vasuki Vaibhav

Koduve Koduve Na Ninage lyrics, ಕೊಡುವೆ ಕೊಡುವೆ ನಾ ನಿನಗೆ the song is sung by Vasuki Vaibhav from Jina Dharmasthala. Koduve Koduve Love soundtrack was composed by Vasuki Vaibhav with lyrics written by Pramod Maravante.

ಕೊಡುವೆ ಕೊಡುವೆ ನಾ ನಿನಗೆ Lyrics in Kannada

ಕೊಡುವೆ ಕೊಡುವೆ ನಾ ನಿನಗೆ
ಒಲವ ತುಂಬಿ ಕೊನೆವರೆಗೆ
ಉಸಿರು ನುಡಿವ ಮಾತಿದುವೆ
ನಾನು ನಿನಗೆ ನೀ ನನಗೆ

ಜಗವೊಂದು ಸೇರಿದೆ ನನ್ನ ಜೇಬಿನೊಳಗಡೆ
ನೀ ನನ್ನ ನೋಡುತ ನಗಲೂ
ಖುಷಿಯಲ್ಲೇ ಮೀರಿದೆ ನಿಂತು ಕೂರಲಾಗದೆ
ಹಾಯಾಗೆ ಸರಿಯಾದೆ ನಾ

bharatlyrics.com

ಜಗವ ಮರೆಸೊ ಮೌನವಿದೆ
ನಿನ್ನ ಬಳಿಯೇ ನನ್ನೊಲವೆ
ಅವಿತು ಬಿಡಲೇ ಹೇಳದೆ
ನಿನ್ನ ಕಣ್ಣ ಕಣಿವೆಯಲೆ

ಏನನ್ನೇ ಕಳೆದರೂ ನಿನ್ನಲ್ಲೇ ಅರೆಸುವೆ
ನಿನ್ನೆಲ್ಲಾ ನೋವನ್ನು ಕ್ಷಣದಲ್ಲೇ ಮರೆಸುವೆ
ಏನನ್ನೇ ಕಳೆದರೂ ನಿನ್ನಲ್ಲೇ ಅರೆಸುವೆ
ನಿನ್ನೆಲ್ಲಾ ನೋವನ್ನು ಕ್ಷಣದಲ್ಲೇ ಮರೆಸುವೆ

ಸಾವಿರಾರು ಹೂಗಳು ಕಣ್ಣ ಮೇಲರಳಿದೆ
ಸ್ವಾಗತಾನ ಮಾಡಲು ಅಗೋ
ಜಾರಿ ಬಂದ ತಾರೆಯು
ಸೇರಿ ರಂಗೋಲಿಯ ಮಂದಹಾಸ ಮೀರಿದೆ ಅಗೋ

ದಯಮಾಡಿ ನೀಡು ನಿನ್ನ ಒಡನಾಟವನ್ನು.

Koduve Koduve Na Ninage Lyrics PDF Download
Print Print PDF     Pdf PDF Download