ಕೋಳಿ ಕಾಲಿಗೆ ಗೆಜ್ಜೆ Koli Kaalige Gejje Lyrics - Kailash Kher

Koli Kaalige Gejje lyrics, ಕೋಳಿ ಕಾಲಿಗೆ ಗೆಜ್ಜೆ the song is sung by Kailash Kher from Kode Muruga. Koli Kaalige Gejje soundtrack was composed by M.S.Thyagaraja with lyrics written by Subramanya Prasada.

Koli Kaalige Gejje Lyrics

Koli kaalige gejje kattidre
Thippe kedrodh bittitha
Bittitha bittitha
Naayi korliglinga kattidre
Moole kadiyodu bittitha
Bittitha bittitha
Kaavi thotta maathrakke
Kaam satthu hoguthaa
Kaadhi thotta mathrakke
Desha aalokaaguthaa

Illi iruyude hinge
Badalaadre hyenge
Illi iruyude hinge
Badalaadre hyenge

Koli kaalige gejje kattidre
Thippe kedrodh bittitha
Bittitha bittitha
Naayi korliglinga kattidre
Moole kadiyodu bittitha
Bittitha bittitha

Manthrakkohdu pangada
Shastrakkondu pangada

Arebare panditaru
Hoditare bombada

Badukalu illi
Banna hacchlebeku
Nyaya devi kannu
Mucchalebeku
Kali bandaayithu bali endaayithu
Thalegaligilli bele illadaaythu
Punyavantha obba satthu uurattharenu
Punyavantha obba satthu uurattharenu
Sudugaadu kaayonu hagalebeku

Jagaviruvude hinge nee jaridare hyenge
Jagaviruvude hinge jaridare hyenge
Koli kaalige gejje kattidre
Thippe kedrodh bittitha
Bittitha bittitha
Naayi korliglinga kattidre
Moole kadiyodu bittitha
Bittitha bittitha

Upadesha helavrella huli thinnodh bittavra
Desha aaldovrella mane nettagittavra
Oooru endamele baarirabeku
Gowdanenda mele gaddlavirabeku
Thirbokiyobba bandu kai mugidu nintharee
Notigaagi illi vote hakabeku

Kaarubaaru maadi eshte meredarenu
Kaarubaaru maadi eshte meredarenu
Maribeda kohege aaru mooru

Jagaviruvude hinge nee jaridare hyenge
Jagaviruvude hinge jaridare hyenge
Koli kaalige gejje kattidre
Thippe kedrodh bittitha
Bittitha bittitha
Naayi korliglinga kattidre
Moole kadiyodu bittitha.

ಕೋಳಿ ಕಾಲಿಗೆ ಗೆಜ್ಜೆ Lyrics in Kannada

ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದ್ರೆ
ತಿಪ್ಪೆ ಕೆದ್ರೋದ ಬಿಟ್ಟಿತ್ತಾ
ಬಿಟ್ಟಿತ್ತಾ ಬಿಟ್ಟಿತ್ತಾ
ನಾಯಿ ಕೊರಳಿಗೆ ಲಿಂಗ ಕಟ್ಟಿದ್ರೇ
ಮೂಳೆ ಕಡಿಯೋದ ಬಿಟ್ಟಿತ್ತಾ
ಬಿಟ್ಟಿತ್ತಾ ಬಿಟ್ಟಿತ್ತಾ
ಕಾವಿ ತೊಟ್ಟ ಮಾತ್ರಕ್ಕೆ
ಕಾಮ ಸತ್ತು ಹೋಗುತ್ತಾ
ಕಾವಿ ತೊಟ್ಟ ಮಾತ್ರಕ್ಕೆ
ದೇಶ ಆಳೋಕಾಗುತ್ತಾ

ಇಲ್ಲಿ ಇರುವುದೇ ಹಿಂಗೆ
ಬದಲಾದ್ರೇ ಹ್ಯೆಂಗೆ
ಇಲ್ಲಿ ಇರುವುದೇ ಹಿಂಗೆ
ಬದಲಾದ್ರೇ ಹ್ಯೆಂಗೆ

ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದ್ರೆ
ತಿಪ್ಪೆ ಕೆದ್ರೋದ ಬಿಟ್ಟಿತ್ತಾ
ಬಿಟ್ಟಿತ್ತಾ ಬಿಟ್ಟಿತ್ತಾ
ನಾಯಿ ಕೊರಳಿಗೆ ಲಿಂಗ ಕಟ್ಟಿದ್ರೇ
ಮೂಳೆ ಕಡಿಯೋದ ಬಿಟ್ಟಿತ್ತಾ
ಬಿಟ್ಟಿತ್ತಾ ಬಿಟ್ಟಿತ್ತಾ

ಮಂತ್ರಕ್ಕೊಂದು ಪಂಗಡ
ಶಾಸ್ತ್ರಕ್ಕೊಂದು ಪಂಗಡ

ಅರೆಬರೆ ಪಂಡಿತರು
ಹೊಡೀತಾರೆ ಬಾಂಬೊಡ

bharatlyrics.com

ಬದುಕಲು ಇಲ್ಲಿ
ಬಣ್ಣ ಹಚ್ಚಲೇಬೇಕು
ನ್ಯಾಯ ದೇವಿ ಕಣ್ಣು
ಮುಚ್ಚಲೆಬೇಕು
ಕಾಲಿ ಬಂದಾಯಿತು ಬಳಿ ಎಂದಾಯಿತು
ತಲೆಗಿಳಿಗಿಲ್ಲಿ ಬೆಲೆ ಇಲ್ಲದಾಯಿತು
ಪುಣ್ಯವಂತ ಒಬ್ಬ ಸತ್ತು ಊರತ್ತರೇನು
ಪುಣ್ಯವಂತ ಒಬ್ಬ ಸತ್ತು ಊರತ್ತರೇನು
ಸುಡಗಾಡು ಕಾಯುನು ನಗಲೇಬೇಕು

ಜಗವರಿವುದು ಹಿಂಗೆ ನೀ ಜರಿದರು ಹ್ಯೇಂಗೆ
ಜಗವರಿವುದು ಹಿಂಗೆ ಜರಿದರು ಹ್ಯೇಂಗೆ
ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದ್ರೆ
ತಿಪ್ಪೆ ಕೆದ್ರೋದ ಬಿಟ್ಟಿತ್ತಾ
ಬಿಟ್ಟಿತ್ತಾ ಬಿಟ್ಟಿತ್ತಾ
ನಾಯಿ ಕೊರಳಿಗೆ ಲಿಂಗ ಕಟ್ಟಿದ್ರೇ
ಮೂಳೆ ಕಡಿಯೋದ ಬಿಟ್ಟಿತ್ತಾ
ಬಿಟ್ಟಿತ್ತಾ ಬಿಟ್ಟಿತ್ತಾ

ಉಪದೇಶ ಹೇಳೋರೆಲ್ಲ ಹುಳಿ ತಿನ್ನೋದ ಬಿಟ್ಟಾವ್ರ
ದೇಶಾ ಆಳೋರೆಲ್ಲಾ ಮನೆ ನೆಟ್ಟಗಿಟ್ಟವ್ರಾ
ಊರು ಎಂದ ಮೇಲೆ ಬಾರ್ ಇರಬೇಕು
ಗೌಡನೆಂದ ಮೇಲೆ ಗದ್ದಲವಿರಬೇಕು
ತಿರಬೋಕಿಯೊಬ್ಬ ಬಂದು ಕೈ ಮುಗಿದು ನಿಂತರೆ
ನೋಟಿಗೊಬ್ಬ ಇಲ್ಲಿ ವೋಟ್ ಹಾಕಬೇಕು

ಕಾರಬಾರು ಮಾಡಿ ಎಷ್ಟೇ ಮೇರೆದರುನು
ಕಾರಬಾರು ಮಾಡಿ ಎಷ್ಟೇ ಮೇರೆದರುನು
ಮಾರಿಬೇಡ ಕೊನೆಗೆ ಆರು ಮೂರು

ಜಗವರಿವುದು ಹಿಂಗೆ ನೀ ಜರಿದರು ಹ್ಯೇಂಗೆ
ಜಗವರಿವುದು ಹಿಂಗೆ ಜರಿದರು ಹ್ಯೇಂಗೆ
ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದ್ರೆ
ತಿಪ್ಪೆ ಕೆದ್ರೋದ ಬಿಟ್ಟಿತ್ತಾ
ಬಿಟ್ಟಿತ್ತಾ ಬಿಟ್ಟಿತ್ತಾ
ನಾಯಿ ಕೊರಳಿಗೆ ಲಿಂಗ ಕಟ್ಟಿದ್ರೇ
ಮೂಳೆ ಕಡಿಯೋದ ಬಿಟ್ಟಿತ್ತಾ
ಬಿಟ್ಟಿತ್ತಾ ಬಿಟ್ಟಿತ್ತಾ.

Koli Kaalige Gejje Lyrics PDF Download
Print Print PDF     Pdf PDF Download

Leave a Reply

Your email address will not be published. Required fields are marked *