ಲವ್ ಅಲ್ಲಿ ಬಿದ್ದೆ Love Alli Bidde Lyrics - Ananya Bhat

Love Alli Bidde Lyrics - Ananya Bhat

Love Alli Bidde lyrics, ಲವ್ ಅಲ್ಲಿ ಬಿದ್ದೆ the song is sung by Ananya Bhat from U Turn 2. Love Alli Bidde soundtrack was composed by Chandru Obaiah with lyrics written by Chandru Obaiah.

Love Alli Bidde Lyrics

Kanna sanne maadi
Kaaduthane nanna
Muddu maatha naadi
Seleyuttaane nanna

Kanavarike kanasugalu
Athiyaythu evaninda

Love alli bidde naanu love alli bidde
Love alli bidde naanu love alli bidde

Hosadondu alochane
Nannalli shuruvagide
Mithimeerida kalpane
Eganthu joragide

Yarigu helada santhasavu
Manasali eno katharavu
Nannnali ega kuniyathide, kuniyathide

Love alli bidde naanu love alli bidde
Love alli bidde naanu love alli bidde

Nannane neeniddare
Jagavanne naa mareyuve
Ninnanne nanna thodali
Bachchittu kapaduve

Yavadojanmada punyavidu
Endigu alisada preethiyidu
Neeniru endu jotheyagi konevaregu

Love alli bidde naanu love alli bidde
Love alli bidde naanu love alli bidde.

ಲವ್ ಅಲ್ಲಿ ಬಿದ್ದೆ Lyrics in Kannada

ಕಣ್ಣ ಸನ್ನೆ ಮಾಡಿ
ಕಾಡುತಾನೆ ನನ್ನ
ಮುದ್ದು ಮಾತನಾಡಿ
ಸೆಳೆಯುತಾನೆ ನನ್ನ

ಕನವರಿಕೆ ಕನಸುಗಳು
ಅತಿಯಾಯ್ತು ಇವನಿಂದ

ಲವ್ ಅಲ್ಲಿ ಬಿದ್ದೆ ನಾನು ಲವ್ ಅಲ್ಲಿ ಬಿದ್ದೆ
ಲವ್ ಅಲ್ಲಿ ಬಿದ್ದೆ ನಾನು ಲವ್ ಅಲ್ಲಿ ಬಿದ್ದೆ

ಹೊಸತೊಂದು ಆಲೋಚನೆ
ನನ್ನಲ್ಲಿ ಶುರುವಾಗಿದೆ
ಮಿತಿಮೀರಿದ ಕಲ್ಪನೆ
ಈಗಂತೂ ಜೋರಾಗಿದೆ

bharatlyrics.com

ಯಾರಿಗೂ ಹೇಳದ ಸಂತಸವೂ
ಮನಸಲ್ಲಿ ಏನೋ ಆತುರವೋ
ನನ್ನಲ್ಲಿ ಈಗ ಕುಣಿಯುತಿದೆ ನಲಿಯುತಿದೆ

ಲವ್ ಅಲ್ಲಿ ಬಿದ್ದೆ ನಾನು ಲವ್ ಅಲ್ಲಿ ಬಿದ್ದೆ
ಲವ್ ಅಲ್ಲಿ ಬಿದ್ದೆ ನಾನು ಲವ್ ಅಲ್ಲಿ ಬಿದ್ದೆ

ನನ್ನಾಣೆ ನೀನಿದ್ದರೆ
ಜಗವನ್ನೇ ನಾ ಮರೆಯುವೆ
ನಿನ್ನನ್ನೇ ನನ್ನ ತೋಳಲಿ
ಬಚ್ಚಿಟ್ಟು ಕಾಪಾಡುವೆ

ಯಾವ ಜನ್ಮದ ಪುಣ್ಯವಿದು
ಎಂದಿಗೂ ಅಳಿಸದ ಪ್ರೀತಿ ಇದು
ನೀನಿರು ಎಂದೂ ಜೊತೆಯಾಗಿ ಕೊನೆವರೆಗೂ

ಲವ್ ಅಲ್ಲಿ ಬಿದ್ದೆ ನಾನು ಲವ್ ಅಲ್ಲಿ ಬಿದ್ದೆ
ಲವ್ ಅಲ್ಲಿ ಬಿದ್ದೆ ನಾನು ಲವ್ ಅಲ್ಲಿ ಬಿದ್ದೆ.

Love Alli Bidde Lyrics PDF Download
Print Print PDF     Pdf PDF Download

Leave a Reply

Your email address will not be published. Required fields are marked *