Maharaya lyrics, ಮಹಾರಾಯ the song is sung by Jonita Gandhi from Toxic. Maharaya soundtrack was composed by Vishal Mishra with lyrics written by Yogaraj Bhat.
ಕನ್ನಡ
ಮಹಾರಾಯ Maharaya Lyrics in Kannada
ಈ ಕ್ಷಣ ನೀನು ನೀಡಿದರೇ ಗಮನ
ಮೈ ಮನ ತೇಲಿ ಸೇರುವುದು ಗಗನ
ಏನು ಅನ್ನುವುದು ಮೆಲ್ಲುಸಿರು
ಉನ್ಮಾದ ಕೊಲ್ಲುವುದು ಕಾಣದಿರೋ
ನಿನ್ನ ಕಂಗಳ ಕಾಪಾಡಿಕೋ
ನನ್ನ ರೂಪವು ಆತಂಕಕಾರಿ
ಎದುರಿಗೆ ಬರಬೇಡ ನೀ
ಬಿಗಿಯಪ್ಪುಗೆ ಅಪಾಯಕಾರಿ
ರಸಿಕನೇ ತುಸು ನಿಲ್ಲು
ನಶೆ ನನ್ನದು ವಿನಾಶಕಾರಿ
ಗುರುತನೇ ನಾ ಮರೆಸುವೆ
ನೆನಪಿಟ್ಟುಕೋ ನೀ ಬಂದ ದಾರಿ
ಸೆಳೆತವೇ ಬೇರೆ ಔಷಧ ನಾವೇ
ತಿಳಿದುಕೋ ಬಿಡುಗಡೆ ನಾವೇ
ನೀ ಯಾರು ಹೇಳೋ ಮಹಾರಾಯ
ನೀ ಯಾರು ನೀ ಯಾರು
ನೀ ಯಾರು ಮಹರಾಯ
bharatlyrics.com
ನಿನ್ನ ಕಂಗಳ ಕಾಪಾಡಿಕೋ
ನನ್ನ ರೂಪವು ಆತಂಕಕಾರಿ
ಎದುರಿಗೆ ಬರಬೇಡ ನೀ
ಬಿಗಿಯಪ್ಪುಗೆ ಅಪಾಯಕಾರಿ.
Maharaya Lyrics PDF Download
FAQs
The song Maharaya is from the Toxic.
The song Maharaya was sung by Jonita Gandhi.
The music for Maharaya was composed by Vishal Mishra.
The lyrics for Maharaya were written by Yogaraj Bhat.
The music director for Maharaya is Vishal Mishra.
The song Maharaya was released under the Zee Music South.
