Manada Kitaki lyrics, ಮನದ ಕಿಟಕಿ the song is sung by Haricharan. from Lineman. was composed by Kadri Manikanth lyrics written by V. Raghu Shastry.
ಮನದ ಕಿಟಕಿ Manada Kitaki Lyrics in Kannada
ಮನದ ಕಿಟಕಿ ಬೆಳಕ ಹುಡುಕಿ
ಹೊರಟಿರಲು
ಋತುಗಳಿಗೆ ಸಂತಸವು
ಈ ನವಿರಾದ ಸವಿಯಾದ ಚಟುವಟಿಕೆ
ತಿಳಿಯದು ಈ ಗೊಂದಲವು
ಪರಿಚಯ ಬೇಕೆ ಇಂಥ ನಂಟು
ಬಲವಾಗಿ ಸೇರಲು
ಅನುಮತಿಯು ಏಕೆ ಹೇಳು
ಒಲವೊಂದು ಮೂಡಲು
ಕನಸೆಲ್ಲ ಹೊಸ ಅಂಗಿಯ ಹೊಲಿದಿರಲು
ರಂಗು ಚೆಲ್ಲೋ ಭಾವನೆ
ಜೋಡಿಯಾಗೋ ಕಲ್ಪನೆ
ಬೆನ್ನ ಹಿಂದೆ ಸುಮ್ಮನೆ
ಕಾಡುತಲಿ ನಡೆಸುತ ಇರಲು
ನೀಲಿ ಬಾನು ಕೂಗಿದೆ
ಪ್ರೀತಿ ಮಾಡು ಎಂದಿದೆ
ಮುಖವಾಡ ಗುಂಡಿಗೆ
ಹೆದರುತಲಿ ತೊದಲುತ ನಗಲು
ಬೆಳಕನೆ ಕಾಣದ ಊರಲಿ ಒಮ್ಮೇಲೆ
ಕಿಡಿಯೊಂದು ಮೂಡಿದೆ ಅಘಾತ ನೀಡಿದೆ
ಜಂಟಿಯ ಖಾತೆಗೆ ಹೃದಯವು ಕಣ್ಣಲೆ
ನೋಂದಾಣಿಯಾಗಿ ಹೋಗಿದೆ
ಭೂರಮೆಯೇ ಬೆಂಗಾವಲಾಗಲು
ಪರಿಸರವೇ ಪಿಸುಮಾತು ಹೇಳಲು
ಈ ಮೌನ ಬಂದಿದೆ ಅನುರಾಗ ತಂದಿದೆ
ಮನದ ಕಿಟಕಿ ಬೆಳಕ ಹುಡುಕಿ
ಹೊರಟಿರಲು
ಋತುಗಳಿಗೂ ಸಂತಸವು
ಈ ನವಿರಾದ ಸವಿಯಾದ ಚಟುವಟಿಕೆ
ತಿಳಿಯದು ಈ ಗೊಂದಲವು
ರಂಗು ಚೆಲ್ಲೋ ಭಾವನೆ
ಜೋಡಿಯಾಗೋ ಕಲ್ಪನೆ
ಬೆನ್ನ ಹಿಂದೆ ಸುಮ್ಮನೆ
ಕಾಡುತಲಿ ನಡೆಸುತ ಇರಲು
ನೀಲಿ ಬಾನು ಕೂಗಿದೆ
ಪ್ರೀತಿ ಮಾಡು ಎಂದಿದೆ
ಮುಖವಾಡ ಗುಂಡಿಗೆ
ಹೆದರತಲಿ ತೊದಲುತ ನಗಲು
Manada Kitaki Lyrics
Manada kitaki belaka huduki
Horatiraluu
Ruthugalige santhasavu
Ee naviraada saviyaada chatuvatike
Thiliyadhu ee gondhalavu
Parichaya beke intha nantu
bharatlyrics.com
Balavaagi seralu
Anumathiyu yeke helu
Olavondu moodalu
Kanasella hosa angiya holidiralu
Rangu chello bhavane
Jodiyaago kalpane
Benna hinde summane
Kaaduthali nadesutha iralu
Neeli baanu koogide
Preethi maadu yendhide
Mukhavaada gundige
Hedharuthali thodalutha nagalu
Belakane kaanada oorali ommele
Kidiyondu moodide aghaatha needide
Jantiya khaathege hrudayavu kannale
Noondaaniyaagi hogide
Bhoorameye bengaavalagalu
Parisarave pisumaathu helalu
Ee mouna bandide anuraaga thandide
Manada kitaki belaka huduki
Horatiraluu
Ruthugaliguu santhasavu
E naviraada saviyaada chatuvatike
Thiliyadhu ee gondhalavu
Rangu chello bhavane
Jodiyaago kalpane
Benna hinde summane
Kaaduthali nadesutha iralu
Neeli baanu koogide
Preethi maadu yendhide
Mukhavaada gundige
Hedharuthali thodalutha nagalu
