ಮೊದಲ ಹೆಜ್ಜೆಗೆ ತಮಟೆ ಸೌಂಡಿಗೆ Modala Hejjege Tamate Soundige Lyrics - Naveen Sajju

Modala Hejjege Tamate Soundige lyrics, ಮೊದಲ ಹೆಜ್ಜೆಗೆ ತಮಟೆ ಸೌಂಡಿಗೆ the song is sung by Naveen Sajju from Sneharshi. Modala Hejjege Tamate Soundige Dance soundtrack was composed by Akash Ayyappa with lyrics written by Raju NK Gowda.

ಮೊದಲ ಹೆಜ್ಜೆಗೆ ತಮಟೆ ಸೌಂಡಿಗೆ Lyrics in Kannada

ಮೊದಲ ಹೆಜ್ಜೆಗೆ ತಮಟೆ ಸೌಂಡಿಗೆ
ಎರಡು ಏಟಿನ ಕುರುಡು ದಾಟಿಗೆ
ಮೊದಲ ಹೆಜ್ಜೆಗೆ ತಮಟೆ ಸೌಂಡಿಗೆ
ಎರಡು ಏಟಿನ ಕುರುಡು ದಾಟಿಗೆ

ಕುಳಿತವರೆಲ್ಲಾ ಎದ್ದು ಕುಣಿಬೇಕೀಗ
ಕುಣಿಯೋರೆಲ್ಲಾ ಎದ್ದು ಹಾಡಬೇಕೀಗ
ಯಾರಿದ್ದರೂ ಎಲ್ಲಿದ್ದರೂ ಈ ಬೀಟಿಗೆ ಡ್ಯಾನ್ಸ್ ಶುರು

ಗುಮ್ತಲಕಡಿ ಗುಮ ಗುಮ ಗುಮ ಗುಮ
ಗುಮ್ತಲಕಡಿ ಗುಮ ಗುಮ ಗುಮ ಗುಮ
ಗುಮ್ತಲಕಡಿ ಗುಮ್ತಲಕಡಿ
ಗುಮ್ತಲಕಡಿ ಗುಮ್ತಲಕಡಿ

ಕುಣಿಕ್ಕು ಮಮ್ಮಿ ಖಡಕ್ ಸನ್
ಕೋಳಿ ಸಾರು ಮುದ್ದೆ ಮೂರು
ಸಾರಿ ಸಾರಿ ಕೂಗಿ ಹೇಳು
ಮೋರೀಲಿ ಬಿದ್ರೂ ಮೀಸೆ ಮೇಲೂ

ಕುಣಿ ಕುಣಿ ಕುಣಿ ಕುಣಿಯ ಲೇ
ಹೊಸತು ಈ ಪಯಣ ಅರಸಿ ನನ್ನನ್ನು
ಕುಣಿದು ತಣಿಸೋಕೆ ನಿಮ್ಮ ಮನ
ಎಣಿಸೊ ಟೈಮನು ಅರಸಲು ಬರುವನು
ಬೆನ್ನು ತಟ್ಟಿ ಬೆಳೆಸುವರು

bharatlyrics.com

ತಾಕತ್ತಿರೊ ತೊಡೆಯು ಮುರಿಯದು
ನನ್ನಲ್ಲಿರೊ ಛಲವು ಮಣಿಯದು

ಸಿಕ್ಕ ಸೇನ್ದಿ ಪಕ್ಕ ಕಿಕ್ಕು
ಹಿಗ್ಗ ಮುಗ್ಗ ಹಿಗ್ಗು ಹಿಗ್ಗು
ಬೀಡಿ ಹಚ್ಚಿ ಲಾಡಿ ಕಟ್ಟು
ಹಾಕು ಮಚ್ಚಾ ಎರಡೇಟು
ಹೊಡಿ ಹೊಡಿ ಹೊಡಿಲೆ

ಕಣ್ಣ ಸನ್ನೆಗೆ ತಮಟೆ ಸೌಂಡಿಗೆ
ಎರಡು ಏಟಿನ ಕುರುಡು ದಾಟಿಗೆ.

Modala Hejjege Tamate Soundige Lyrics PDF Download
Print Print PDF     Pdf PDF Download

FAQs

The song Modala Hejjege Tamate Soundige is from the Sneharshi.

The song Modala Hejjege Tamate Soundige was sung by Naveen Sajju.

The music for Modala Hejjege Tamate Soundige was composed by Akash Ayyappa.

The lyrics for Modala Hejjege Tamate Soundige were written by Raju NK Gowda.

The music director for Modala Hejjege Tamate Soundige is Akash Ayyappa.

The song Modala Hejjege Tamate Soundige was released under the D Beats.

The genre of the song Modala Hejjege Tamate Soundige is Dance.