Mudd Muddu Putlakshmi lyrics, ಮುದ್ದ್ ಮುದ್ದು ಪುಟ್ಟಲಕ್ಷ್ಮಿ the song is sung by Sid Sriram, Prithwi Bhat. from Ayogya 2. was composed by Arjun Janya lyrics written by Chethan Kumar.
ಮುದ್ದ್ ಮುದ್ದು ಪುಟ್ಟಲಕ್ಷ್ಮಿ Mudd Muddu Putlakshmi Lyrics in Kannada
ಮುದ್ದು ಮುದ್ದು ಪುಟ್ಟಲಕ್ಷ್ಮಿ
ಕದ್ ಕದ್ದು ನನ್ನನ್ನೇ
ಮೆಲ್ಮೆಲ್ಗೆ ಯಾಕೋ ನೋಡ್ತಾವ್ಳೆ
ಮುದ್ದು ಮುದ್ದು ರಂಗಯ್ಯ
bharatlyrics.com
ಪಳ್ ಪಳನೆ ಹೊಳ್ಕೊಂಡು
ಬಿರ್ಬಿರ್ನೇ ಕನಸಾಗೇ ಬತ್ತಾವ್ನೆ
ಸಿಡಿಸಿಡ ಕೋಪನೇ ಸಿಂಗಾರ
ಇವಳ ಬಡ ಬಡ ಮಾತೆಲ್ಲ ಬಂಗಾರ
ಸುಮ್ಸುಮ್ನೆ ಇದ್ರೂನೂ ಅರಸಾನೇ ನಂಗೆ
ಬುಳ್ ಬುಳನೆ ನಕ್ಕುಬುಟ್ರೆ ಚಂದಿರ
ಬಾರಿ ವೈನಾಗವ್ಳೆ ಮಾತಲ್ ಮುತ್ತಿಡುತ್ತಾಳೆ
ಭಾರಿ ವೈನಾಗವ್ನೆ ಕಣ್ಣಲ್ ಮುದ್ದಾಡ್ತಾನೆ
ರೇಷ್ಮೆ ಉಟ್ಕೊಂಡು ಜಡೆಯ ಹೆಣ್ಕೊಂಡು
ಮಲ್ಲಿಗೆ ಮುಡ್ಕೊಂಡು ಹತ್ರ ಕುಂತ್ಬುಟ್ರೆ
ಶಿವ ಶಿವ ಶಿವ ಶಿವ ಶಿವ ಶಿವ
ನುಗ್ಗೋ ಗೂಳಿಯ
ಜಗ್ಗಿ ಎಳ್ಕೊಂಡು ಹಿಗ್ಗಿ ಬರ್ತಿದ್ರೆ
ಹಬ್ಬ ನೋಡ್ದಂಗೆ ಶಿವ ಶಿವ ಶಿವ
ಶಿವ ಶಿವ ಶಿವ
ಬುಡುಬುಡುಕೆ ಹಾಲಕ್ಕಿ ನುಡಿದವನೇ
ನೀನೇನೆ ನನ್ ಹೆಂಡ್ರು ಅಂದವನೇ
ಮಂಟೇ ಸಿದ್ದಪ್ಪಾಜಿ ಮಾದೇವ ನಾಣೆ
ಈ ಜೀವ ಯಾವತ್ತಿಗೂ ನಿಂದೇನೆ
ಬಾರಿ ವೈನಾಗವ್ಳೆ
ಕಿವಿಯಲ್ ಪಿಸ್ ಗೂಡ್ತಾಳೆ
ಬಾರಿ ವೈನಾಗವ್ನೆ
ಭಾರಿ ಗಮ್ಮಂತಾನೆ
ಮಕ್ಕಳ ಕೋರಸ್
ಕಬ್ಬನ್ಗದ್ದೆ ರಾಗಿ ಸಾಲು ಬಾಳೆ ಮಂಡಿ ಆಲೆಮನೆ
ನಿಮ್ಮ ಜೋಡಿ ನೋಡೋದಕ್ಕೆ ಕಾಯ್ತ ಅವೇ
ಜೋಡಿ ಎತ್ತು ಹಾಡು ಮೇಕೆ ಕೋಳಿ ಹುಂಜ ಹಕ್ಕಿಸಾಲು
ನೂರು ಕಾಲ ಬಾಳಿ ಅಂತ ಹೇಳ್ತಾ ಅವೇ
ಗತ್ತು ದೊರೆಯಂಗೆ ಮಾತು ಮುತ್ತಂಗೆ
ಮತ್ತು ಏರಿದಂಗೆ ಎದೆಯಲ್ ಇಳಿದಂಗೆ
ಶಿವ ಶಿವ ಶಿವ ಶಿವ ಶಿವ ಶಿವ
ನಕ್ರೆ ಸಂಕ್ರಾಂತಿ ಸಿಕ್ರೆ ಉಗಾದಿ
ನೋಟ ಪಟಾಕಿ ಚಂದ ದಸರಾ ನೇ
ಶಿವ ಶಿವ ಶಿವ ಶಿವ ಶಿವ ಶಿವ
ಒಂಚೂರು ತಾಕುದ್ರು ಸಾಹುಕಾರ
ಎದೆ ಬಡಿತ ಆಯ್ತದೆ ಡಂಗೂರ
ಜೀವನದಲ್ ಹೇಳ್ಬೀಳು ಏನಾದ್ರೂ
ಬಂದ್ ಬುಡ್ಲಿ ಸಂಧಾಗಿ ಮಾಡ್ತೀನಿ ಸಂಸಾರ
ಶಾನೆ ಭಾರಿ ವೈನಾಗವ್ನೆ
ಜೀವಕ್ಕ ಜೊತೆಯಾಗವ್ನೆ
ಶಾನೇ ಭಾರಿ ವೈನಾಗವ್ಳೆ
ಉಸಿರಲ್ ಬೆರೆತೊಗವ್ಳೆ
