Naa Ninage lyrics, ನಾ ನಿನಗೆ the song is sung by Chethan Naik, Anuradha Bhat from Majestic 2. Naa Ninage Romantic soundtrack was composed by Vinu Manasu with lyrics written by Dilip Sharma.
ನಾ ನಿನಗೆ Naa Ninage Lyrics in Kannada
ನಾ ನಿನಗೆ ನೀ ನನಗೆ
ಅನಿಸುತಿದೆ ಮನದೊಳಗೆ
ನೀನಿರಲು ಪ್ರತಿಘಳಿಗೆ
ಮುಗುಳುನಗೆ ನನ್ನೊಳಗೆ
ಇನ್ನೇನು ಬೇಕು ನಿನ್ನ ನಗುವೇ ಸಾಕು
ಜಗವಾ ಗೆಲ್ಲೋಕೆ ನಿನ್ನ ಸನಿಹಾ ಬೇಕು
ಸಾವೇ ಬಂದರೂ ಸಾಗುತಿರುವ
ಪ್ರೀತಿಯಾ ಗುಂಗಲ್ಲಿ
ನಾ ನಿನಗೆ ನೀ ನನಗೆ
ಅನಿಸುತಿದೆ ಮನದೊಳಗೆ
ನೀನಿರಲು ಪ್ರತಿಘಳಿಗೆ
ಮುಗುಳುನಗೆ ನನ್ನೊಳಗೆ
ಹೇಳೋಕೆ ಆಗಲ್ಲ ಕೇಳೋಕೆ ಯಾರಿಲ್ಲ
ಬೆಳಕಾಗಿ ನೀ ಬಂದೆ ನನ್ನ ಬಾಳಲ್ಲಿ
ದೇವರ ಮೇಲಾಣೆ ಇನ್ನೇನು ನಾ ಕಾಣೆ
ಉಸಿರಾಗಿ ನಾನಿರುವೆ ನಿನ್ನಾ ಮೇಲಾಣೆ
ನನ್ನ ಒಳಗೇ ನಾನೇ ಇಲ್ಲ
ಮನದ ಒಳಗೆ ನೀನೇ ಎಲ್ಲಾ
ನೆರಳಾಗಿ ನಾನಿರುವೆ
ನಾ ನಿನಗೆ ನೀ ನನಗೆ
ಅನಿಸುತಿದೆ ಮನದೊಳಗೆ
ನೀನಿರಲು ಪ್ರತಿಘಳಿಗೆ
ಮುಗುಳುನಗೆ ನನ್ನೊಳಗೆ
ದಾಸನ ಬಾಳಲ್ಲಿ ಮಹಾರಾಣಿ ನೀನಾದೆ
ಕನಸಿನ ಕೋಟೆಗೆ ದೇವತೆ ನೀನಾದೆ
ಮಾತು ಮರೆತೋಯ್ತು, ಮೌನಕ್ಕೆ ಶರಣಾಯ್ತು
ಗುಂಡಿಗೆ ಗೂಡಲ್ಲಿ ನಿನದೇ ಜಪವಾಯ್ತು
ನೀನೇನೇ ನಾನಾದೆ
ನನ್ನೊಳಗೆ ಕಳೆದುಹೋದೆ
ಎಲ್ಲವೂ ನೀನೇ ನನಗೆ
ನಾ ನಿನಗೆ ನೀ ನನಗೆ
ಅನಿಸುತಿದೆ ಮನದೊಳಗೆ
ನೀನಿರಲು ಪ್ರತಿಘಳಿಗೆ
ಮುಗುಳುನಗೆ ನನ್ನೊಳಗೆ.
Naa Ninage Lyrics
Naa ninage nee nanage
Anisutide manadolage
Neeniralu prati ghalige
Mugulunage nannolage
bharatlyrics.com
Innenoo beku ninna naguve saaku
Jagava gelloke ninna sanihaa beku
Saave bandaroo saaguthiruva
Preetiya gungalli
Naa ninage nee nanage
Anisutide manadolage
Neeniralu prati ghalige
Mugulunage nannolage
Heloke aagalla keloke yaarilla
Belakaagi nee bande nanna baalalli
Devara melaane innenoo naa kaane
Usiraagi naaniruve ninna melaane
Nanna olage naane illa
Manada olage neene ella
Neralagi naaniruve
Naa ninage nee nanage
Anisutide manadolage
Neeniralu prati ghalige
Mugulunage nannolage
Daasana baalalli mahaaraani neenaade
Kanasina kotage devate neenaade
Maatu maretoytu, mounakke sharanaaytu
Gundige goodalli ninade japavaaytu
Neeneene naanaade
nannolage kaledu hode
Ellavoo neene nanage
Naa ninage nee nanage
Anisutide manadolage
Neeniralu prati ghalige
Mugulunage nannolage.
