Naan Yaaro lyrics, ನಾನ್ ಯಾರೋ the song is sung by Santhosh Venky. from Dilmaar. was composed by Radhan lyrics written by M Chandramouli.
ನಾನ್ ಯಾರೋ Naan Yaaro Lyrics in Kannada
ಈ ಕೈ ನಂದು
ಈ ಕಾಲು ನಂದು
ಈ ದೇಹ ನಂದು
ಆದ್ರೆ ನಾನು ಯಾರು
ಈ ಸ್ಮೈಲು ನಂದು
ಈ ಲುಕು ನಂದು
ಈ ಗತ್ತು ನಂದು
ಆದ್ರೆ ನಾನು ಯಾರು
ನಾನ್ ಯಾರೋ ನಂಗೆ ಗೊತ್ತಿಲ್ಲ
ಈ ಪ್ರಶ್ನೆಗೆ ಆನ್ಸರ್ ಸಿಕ್ಕಿಲ್ಲ
ನಾನ್ ಯಾರೋ ನಂಗೆ ಗೊತ್ತಿಲ್ಲ
ಈ ಪ್ರಶ್ನೆಗೆ ಆನ್ಸರ್ ಸಿಕ್ಕಿಲ್ಲ
ಇವನು ಸೈಕೊ ಶುಕ್ಲ
ಹುಟ್ಟುತ ಸ್ವಲ್ಪ ತಿಕ್ಲ
ಓಡ್ರೋ ಬಡ್ಡಿ ಮಕ್ಳ ಮಕ್ಳ ಮಕ್ಳ ಮಕ್ಳ
ಗಾಂಚಲಿಗೆ ಗಾಡು
ಇವಂದೇ ಬೇರೆ ರೋಡು
ಬಿಟ್ಟು ಬಿಡು ಸೈಡು ಸೈಡು ಸೈಡು ಸೈಡು
Supercinelyrics.com
ಕಾಲಲಿ ನಡೀಬೇಕು ತಲೆಯಲಿ ನಡೀಬಾರ್ದು
ಸೀದಾ ಇರ್ಬೇಕು ಅನ್ನೋ ಮಾತೈತೆ
ತಾಯಿ ಹೇರುವಾಗ ಮಗುವು ಬರುವಾಗ
ಹೊರಗೆ ಕಾಲಲ್ಲ ಮೊದಲು ತಲೆಯೇ ಬರತೈತೆ
ಮನುಷ್ಯ ನೆ ಉಲ್ಟಾ ಹುಟ್ಟುತ್ತಾನೆ
ಈ ಮಾತು ತಿಳ್ಕೊಳ್ಳದೆ
ಭಗವಂತ ಮೇಲೆ ಇರ್ತಾನ
ಕೇಳಗ್ಯಾಕೆ ಸಿಕ್ಕಲ್ವಾ
ನೋಡಿದೆ ಹುಡುಕಾದಿದೆ
ನನ್ನಲ್ಲೇ ಸಿಕ್ಕಕೊಂಡ
ದೇವರನ್ನೇ ಕಂಡಿಡಿದೆ ನಾ
ಆದ್ರೂ ಪ್ರಶ್ನೆ ಒಂದ್ ಉಳ್ಕೊಂಡೈತೆ
ಯಾರೋ ನಾನು
ನಾನು ಯಾರೋ ನಂಗೆ ಗೊತ್ತಿಲ್ಲ
ಈ ಪ್ರಶ್ನೆಗೆ ಆನ್ಸರ್ ಸಿಕ್ಕಿಲ್ಲ
ನಾನು ಯಾರೋ ನಂಗೆ ಗೊತ್ತಿಲ್ಲ
ಈ ಪ್ರಶ್ನೆಗೆ ಆನ್ಸರ್ ಸಿಕ್ಕಿಲ್ಲ
ನಾನು ಯಾರೋ ನಂಗೆ ಗೊತ್ತಿಲ್ಲ
ಈ ಪ್ರಶ್ನೆಗೆ ಆನ್ಸರ್ ಸಿಕ್ಕಿಲ್ಲ
ನಾನು ಯಾರೋ ನಂಗೆ ಗೊತ್ತಿಲ್ಲ
ಈ ಪ್ರಶ್ನೆಗೆ ಆನ್ಸರ್ ಸಿಕ್ಕಿಲ್ಲ
ಇವನು ಸೈಕೊ ಶುಕ್ಲ
ಹುಟ್ಟುತ ಸ್ವಲ್ಪ ತಿಕ್ಲ
ಓಡ್ರೋ ಬಡ್ಡಿ ಮಕ್ಳ ಮಕ್ಳ ಮಕ್ಳ ಮಕ್ಳ
ಗಾಂಚಲಿಗೆ ಗಾಂಡು
ಇವಂದೇ ಬೇರೆ ರೋಡು
ಬಿಟ್ಟು ಬಿಡು ಸೈಡು ಸೈಡು ಸೈಡು ಸೈಡು
Naan Yaaro Lyrics
E Kai nandu
E kaalu nandu
E deha nandu
Adre naanu yaru
E smile u nandu
E looku nandu
E gathu nandu
Adre naanu yaru
bharatlyrics.com
Naan yaaro nange gothilla
E prashneg answer sikkilla
Naan yaaro nange gothilla
E prashneg answer sikkilla
Ivanu psyco shukla
Huthta swalpa tikla
Odro baddi makla makla makla makla
Gaanchalige godu
Ivnde bere roadu
Bittu bidu side u side u side u side u
Kaalali nadibeku taleyali nadibardu
Seeda irbeku anno maataite
Taayi heruvaaga maguvu baruvaga
Horage kaalalla modalu taleye
Bartaite
Manushya ne ulta huthtane
E maatu tilkonde
Bhagawanta mele irtana
Kelagyaake sikkalva
Nodide hudukaadide
Nannalle sikkakonda
Devranne kandidide naa
Aadru prashne ond ulkondaite
Yaaro naanu
Naan yaaro nange gothilla
E prashneg answer sikkilla
Naan yaaro nange gothilla
E prashneg answer sikkilla
Naan yaaro nange gothilla
E prashneg answer sikkilla
Naan yaaro nange gothilla
E prashneg answer sikkilla
Ivanu psyco shukla
Huthta swalpa tikla
Odro baddi makla makla makla makla
Gaanchalige godu
Ivnde bere roadu
Bittu bidu side u side u side u side u
