Naayaka Naane lyrics, ನಾಯಕ ನಾನೇ the song is sung by Abhishek M R, Narahari Achar, Hrushi B from Majestic 2 soundtrack was composed by Vinu Manasu with lyrics written by Girish Ramanjaneya.
ನಾಯಕ ನಾನೇ Naayaka Naane Lyrics in Kannada
ಒಂದಾನೊಂದು ಕಾಲದಲ್ಲಿ
ಬೆಂಗಳೂರು ಊರಿನಲ್ಲಿ
ಮೆಜೆಸ್ಟಿಕ್ಕು ಏರಿಯಾದಲ್ಲಿ
ಚೆಂಡಟ ಆಡ್ತಿದ್ದ
ಮಚ್ಚಣ್ಣ ಬಟ್ ಮಾಡ್ಕೊಂಡು
ಆ ಏರಿಯಾ ಈ ಏರಿಯಾ ಬೌಡರಿ ನಾ ಹಾಕೋಲ್ದೆ
ಬೆಂಗಳೂರ್ ಅವನದಗಿತ್ತು
ತಲೆಗಳೇ ಚೆಂಡಗಿತ್ತು
ಹೌದಪ್ಪ
ಕೈ ಎತ್ತಿ ಮುಗಿಯೋದಕ್ಕೆ ರಾಮ ಅಲ್ಲ
ದ್ವೇಷನ ಮಾಡೋದಕ್ಕೆ ರಾವಣ ಅಲ್ಲ
ಬೆಟ್ಟನ ಹೊಡೆಯುವಂತ ಭೀಮ ಅಲ್ಲ
ನನ್ನಟ ಹೆಗಂತ ಬಲ್ಲೋರಿಲ್ಲ
ಬೆತ್ತಲೆ ಜಗತ್ತಿದು ಬಟ್ಟೆ ಇಲ್ಲ
ಅಂತಿದ್ದ ಪಾಪದ ಕಲೆ ಮಾಸುತ್ತಿಲ್ಲ
ನಿಯತ್ತಾಗಿ ಇರೋರಿಗಿದು ಜಾಗ ಅಲ್ಲ
ತಿರುಗಿ ಬೀಳ್ದೆ ಇದ್ರೆ ಉಳಿಯೋದಿಲ್ಲ
ಶಾಖೆ ಶಾಖೆ ಎಲ್ಲರು ಶಾಖೆ
ಶಾಖೆ ಶಾಖೆ ಎಲ್ಲಾನು ಶಾಖೆ
ಶಾಖೆ ಶಾಖೆ ಎಲ್ಲರು ಶಾಖೆ
ಶಾಖೆ ಶಾಖೆ ಎಲ್ಲಾನು ಶಾಖೆ
ಮನೆ ಸೇರ್ಕೊ ಮಚ್ಚ ನೀನು
ಇವನ ಮುಂದೆ ಬಚ್ಚ ಇನ್ನು
ಹೊಡೆದ್ರೆ ಇವನು ಪುಡಿ ಪುಡಿ ಮೂಲೆ
ಶಂಖ ಜಾಗ್ತೇ ಕನ್ಫರ್ಮ್ ನಿನಗೆ ನಾಳೆ
ಜಾಲಿ ಜಾಲಿ ಗಾಂಚಲಿ
ಕಾಲಿ ಕಾಲಿ ಗಲ್ಲಿಲಿ
ಸಾಫ್ಟ್ ಆಗೇ ಸೆಡೆಗಳ್ಗೆ ಸೆಡ್ಡು ಹೊಡೆಯೋ ಗನ್ನು
ನಕ್ಕೋ ನಕ್ಕೋ ನಕ್ಕನ್ ನರಿ ಬುದ್ದಿ ಇನ್ನು
ಸೌಂಡೇನೇ ಬರದೇ ಮುಗಿಸೋಕೆ
ಶೂಟರ್ ಮಗ ನಾನು
ಪಂಟರ್ ಗೆ ಪಂಕ್ಚರ್ ಹಾಕಿ
ಮನೆಗ್ ಕಳುಸ್ತೀನಿ ಇನ್ನು
ಹೊಂಚಾಕಿ ಬಂದೋರೆಲ್ಲ ಹಾಗಿದ್ದರೆ ಮಣ್ಣು
ನಾನ್ ಹೊಡೆಯೋ ಏಟಿಗೆ ಇಲ್ಲ
ಲಂಗು ಲಗಾಮ್ ಇನ್ನು
ಓಡೊ ಓಡೋ ಓಡೂ
ಒಡಲೇ
ಏರಿಯಾ ಕಾಲಿ ಮಾಡೋ
ಪೊಟ್ ಆಗಿ ಮಚ್ಚ
ಗಾಂಚಲಿ ಮಾಡೋರಿಗೆ ಗುಮ್ಮೋ ಗೂಳಿ
ಅಡ್ಡ ಬಂದೋರ್ಗೆ ಇವನು ಸುಂಟರಗಳಿ
ಎಗರ್ಕೊ ಅಣ್ಣ ಬಂದ ಎಗರ್ಕೊ
ಮುದುರ್ಕೊ ಮೂಲೇಲಿ ಮುಸ್ಕಾಕೊಂಡು
ಮುದುರ್ಕೊ
ನಾಯಕ ನಾನೇ ನನ್ನ ಕಥೆಗೆ
ನಿಗರ್ಬೇಡ ಮುಂದೆ ನಡಿ ಮನೆಗೆ
ನಾಯಕ ಇವರೇ ಈ ಕಥೆಗೆ
ಹೊರಟಿದೆ ನೋಡೂ ಮೆರವಣಿಗೆ
ನಾಯಕ ನಾನೇ ನನ್ನ ಕಥೆಗೆ
ನಿಗರ್ಬೇಡ ಮುಂದೆ ನಡಿ ಮನೆಗೆ
ನಾಯಕ ಇವರೇ ಈ ಕಥೆಗೆ
ಹೊರಟಿದೆ ನೋಡೂ ಮೆರವಣಿಗೆ
Naayaka Naane Lyrics
Ondanondu kaladalli
Bangaluru oorinalli
Mejestikku areadalli
Chendata aadtidda
Macchanna bat madkondu
Aa area ee area boundry na hakolde
Bengalure avandagittu
Talegale chendagittu
Howdappa
Kai etti mugiyodakke rama alla
Dweshana madodakke ravana alla
Bettana hodeyuvantha bheema alla
Nannata henganta ballorilla
bharatlyrics.com
Bettale jagattidu batte illa
Antida papada kale masuttilla
Niyattagi irorigidu jaaga alla
Tirugi beelde idre uliyodilla
Shake shake ellaru shake
Shake shake ellanu shake
Shake shake ellaru shake
Shake shake ellanu shake
Mane serko maccha neenu
Ivana munde baccha innu
Hodedre ivanu pudi pudi moole
Shanka jaagte confirm ninge naale
Jaali jaali ganchali
Kaali kaali gallili
Soft aage sedegalge seddu hodeyo gannu
Nakko nakko nakkan nari buddi innu
Soundene barade mugiso
Shooter maga naanu
Pantar ge puncture haki
Maneg kalustini innu
Honchaki bandorella hagiddare mannu
Naan hodeyo yetig illa
Langu lagaam innu
Odo odo odoo
Odale
Area kaali maadoo
Pot aag maccha
Ganchali madorige gummo gooli
Adda bandorge ivanu suntargali
Egarko anna banda egarko
Mudurko mooleli muskakondu
Mudurko
Nayaka naane nanna kathege
Nigarbeda munde nadi manege
Nayaka ivare ee kathege
Horatide nodoo meravanige
Nayaka naane nanna kathege
Nigarbeda munde nadi manege
Nayaka ivare ee kathege
Horatide nodoo meravanige