ನಂ ರಾಜ Nan Raja Lyrics - Sangeetha Rajeev

Nan Raja lyrics, ನಂ ರಾಜ the song is sung by Sangeetha Rajeev from Sangeetha Rajeev. Nan Raja Folk soundtrack was composed by Sangeetha Rajeev with lyrics written by Varadaraj Chikkaballapura.

ನಂ ರಾಜ Lyrics in Kannada

ನನ್ನಾಣಿ ನಿನ್ ರಾಣಿ ನಾನೇನೆ ಕೇಳಯ್ಯಾ
ಸ್ವಾದ್ರತ್ತಿ ಮಗಳಂಥ ಪ್ರೀತಿ ತೋರಯ್ಯಾ
ಮನಸೈತಿ ನಿನ ಮ್ಯಾಗ ನನ ಗೆಳೆಯ ಕೇಳಯ್ಯಾ
ನಾ ಎದರಾಗ ಕಮ್ಮಿ ಇವ್ನಿ ನೀನೆ ಏಳಯ್ಯಾ

ನೀ ಕನಸಿನ್ಯಾಗ ಬಂದೀಯೋ
ಈ ಮನಸಿನ್ಯಾಗ ಕುಂತೀಯೋ
ನೀ ಹಣೀಗ ಮುತ್ತನಿಟ್ಟೀಯೋ
ಈ ಹುಡುಗಿ ನಿದ್ದೆ ಕದ್ದೀಯೋ

ಹೊಟ್ಟಿ ಹಸಿವೆ ಆಗುತಿಲ್ಲೊ ಗೆಳೆಯ
ನಿದ್ದಿ ಗಿದ್ದಿ ಹತ್ತಾಂಗಿಲ್ಲೊ ಗೆಳೆಯ
ನಿನ್ನ ಚಿಂತಿಯಾಗೆ ನಾನು
ದವಾಖಾನೆ ಸೇರಂಗಾತು
ಪ್ಯಾರು ಜ್ವರ ಬರಾಂಗಾತು ಗೆಳೆಯ

ಗಟ್ಟಿ ಮುಟ್ಟು ಆಳು ನೀನು ಗೆಳೆಯ
ತಾಳಿಕೊಂಡು ಬಾಳುತೀನೊ ಕೇಳಯ್ಯಾ
ಅಂದ ಚಂದ ಎಲ್ಲ ನಿಂದೆ
ನಿನ್ನ ಹಿಂದಿ ನಾನು ಬಂದೆ
ನನ್ನ ಬಿಟ್ಟು ಹೋಗಬ್ಯಾಡೊ ಗೆಳೆಯ

ನೀ ಕನಸಿನ್ಯಾಗ ಬಂದೀಯೋ
ಈ ಮನಸಿನ್ಯಾಗ ಕುಂತೀಯೋ
ನೀ ಹಣೀಗ ಮುತ್ತನಿಟ್ಟೀಯೋ
ಈ ಹುಡುಗಿ ನಿದ್ದೆ ಕದ್ದೀಯೋ

ನನ್ನಾಣಿ ನಿನ್ ರಾಣಿ ನಾನೇನೆ ಕೇಳಯ್ಯಾ
ಸ್ವಾದ್ರತ್ತಿ ಮಗಳಂಥ ಪ್ರೀತಿ ತೋರಯ್ಯಾ
ಮನಸೈತಿ ನಿನ ಮ್ಯಾಗ ನನ ಗುಟ್ಟು ಕೇಳಯ್ಯಾ
ನಾ ಎದರಾಗ ಕಮ್ಮಿ ಇವ್ನಿ ನೀನೆ ಏಳಯ್ಯಾ

ಜೋಡೆತ್ತಿನ ಬಂಡಿ ತಾರೊ ಗೆಳೆಯ
ನಾನು ಹತ್ತಿ ಬರಲಿಕ್ಕೈತೊ ಗೆಳೆಯ
ನಿನ್ನ ಜೋಡಿ ಕುಂತುಕೊಂಡು
ಶೇಂಗಾ ಬೆಲ್ಲ ತಿನಿಸಿಕೊಂಡು
ಮುತ್ತನೊಂದು ಕೊಟ್ಟು ಗೆಳೆಯ

bharatlyrics.com

ಒಡವಿ ಗಿಡವಿ ಏನೂ ಬ್ಯಾಡೊ ಕೇಳಯ್ಯಾ
ತಾಳಿ ಒಂದ ಕಟ್ಟು ಸಾಕು ಗೆಳೆಯ
ಇಂಥ ಒಳ್ಳಿ ಹುಡುಗಿ ನೀನು
ಹುಡುಕಿದರೂ ಸಿಗಾಂಗಿಲ್ಲ
ಲಗೂನ ಲಗನ ಆಗು ಬಾರೊ ಗೆಳೆಯ

ನೀ ಕನಸಿನ್ಯಾಗ ಬಂದೀಯೋ
ಈ ಮನಸಿನ್ಯಾಗ ಕುಂತೀಯೋ
ನೀ ಹಣೀಗ ಮುತ್ತನಿಟ್ಟೀಯೋ
ಈ ಹುಡುಗಿ ನಿದ್ದೆ ಕದ್ದೀಯೋ

ನನ್ನಾಣಿ ನಿನ್ ರಾಣಿ ನಾನೇನೆ ಕೇಳಯ್ಯಾ
ಸ್ವಾದ್ರತ್ತಿ ಮಗಳಂಥ ಪ್ರೀತಿ ತೋರಯ್ಯಾ
ಮನಸೈತಿ ನಿನ ಮ್ಯಾಗ ನನ ಗುಟ್ಟು ಕೇಳಯ್ಯಾ
ನಾ ಎದರಾಗ ಕಮ್ಮಿ ಇವ್ನಿ ನೀನೆ ಏಳಯ್ಯಾ

ನನ್ನಾಣಿ ನಿನ್ ರಾಣಿ ನಾನೇನೆ ಕೇಳಯ್ಯಾ
ಸ್ವಾದ್ರತ್ತಿ ಮಗಳಂಥ ಪ್ರೀತಿ ತೋರಯ್ಯಾ.

Nan Raja Lyrics PDF Download
Print Print PDF     Pdf PDF Download

FAQs

The song Nan Raja is from the Sangeetha Rajeev.

The song Nan Raja was sung by Sangeetha Rajeev.

The music for Nan Raja was composed by Sangeetha Rajeev.

The lyrics for Nan Raja were written by Varadaraj Chikkaballapura.

The music director for Nan Raja is Sangeetha Rajeev.

The song Nan Raja was released under the Sangeetha Rajeev.

The genre of the song Nan Raja is Folk.