Nanna Jeeva Neenu lyrics, ನನ್ನ ಜೀವ ನೀನು the song is sung by Chetan Gandharva, Harshika Devanathan from Nam Gani B.Com Pass 2. Nanna Jeeva Neenu Love soundtrack was composed by Anand Rajavikram with lyrics written by Pramod Maravante.
ನನ್ನ ಜೀವ ನೀನು Nanna Jeeva Neenu Lyrics in Kannada
ನನ್ನ ಜೀವ ನೀನು ನನಗೆ ಜಗವು ನೀನು
ನೀನಿರೆ ಈ ಲೋಕ ಚಂದ ಕಣೋ
ಕಣ್ಣ ಬೆಳಕು ನೀನು ಕಾಣೋ ಕನಸು ನೀನು
ನೀನಿರೆ ಈ ಬಾಳು ಚಂದ ಕಣೋ
ಸಾಗುವ ಸಾಗುವ ಜೊತೆಯಾಗಿಯೇ
ಸಾವನು ಮೀರಿದ ಕಥೆಯಾಗಿಯೇ
ನಗಿಸಿ ನಗುವ ದಿನ ಹೊಸ ರೀತಿಯಲೆ
ಶುರುವೇ ಇರಲಿ ಅದು ಕೊನೆಯೇ ಇರಲಿ
ಉಸಿರು ಉಸಿರು ಬೆಸೆದೆ ಇರಲಿ
ಶುರುವೇ ಇರಲಿ ಅದು ಕೊನೆಯೇ ಇರಲಿ
ಮನಸು ಮನಸ ಪರವೇ ಇರಲಿ
ನನ್ನ ಜೀವ ನೀನು ನನಗೆ ಜಗವು ನೀನು
ನೀನಿರೆ ಈ ಲೋಕ ಚಂದ ಕಣೆ
ನಾನೀಗ ಆರಾಮ
ಸನಿಹದಲೆ ಸುಳಿಯುತಿರೆ ನೀ ನನಗೆ
ನೂರಾರು ನೋವಲ್ಲೂ
ಹೆಣೆದಿರಲಿ ಬೆರಳುಗಳ ಈ ಬೆಸುಗೆ
ಸಾವಿರ ಜನುಮವೇ ಬರಲಿ
ಸೇರುವೆ ನಿನ್ನನ್ನೇ ನಾ
ಯಾರಲೂ ಸಿಗದಿರೋ ಖುಷಿಯ
ನೀಡಿದೆ ನಿನ್ನ ಪ್ರಾಣ
ಶುರುವೇ ಇರಲಿ ಅದು ಕೊನೆಯೇ ಇರಲಿ
ಉಸಿರು ಉಸಿರು ಬೆಸೆದೆ ಇರಲಿ
ಶುರುವೇ ಇರಲಿ ಅದು ಕೊನೆಯೇ ಇರಲಿ
ಮನಸು ಮನಸ ಪರವೇ ಇರಲಿ
ನನ್ನ ಜೀವ ನೀನು ನನಗೆ ಜಗವು ನೀನು
ನೀನಿರೆ ಈ ಲೋಕ ಚಂದ ಕಣೆ
ಕಣ್ಣ ಬೆಳಕು ನೀನು ಕಾಣೋ ಕನಸು ನೀನು
ನೀನಿರೆ ಈ ಬಾಳು ಚಂದ ಕಣೆ
ಸಾಗುವ ಸಾಗುವ ಜೊತೆಯಾಗಿಯೇ
ಸಾವನು ಮೀರಿದ ಕಥೆಯಾಗಿಯೇ
ನಗಿಸಿ ನಗುವ ದಿನ ಹೊಸ ರೀತಿಯಲೆ.
Nanna Jeeva Neenu Lyrics
Nanna jeeva neenu nanage jagavu neenu
Neenire ee loka chanda kane
Kanna belaku neenu kaano kanasu neenu
Neenire ee baalu chanda kane
Saaguva saaguva jotheyaagiye
Saavanu meerida katheyaagiye
Nagisi naguva dina hosa reethiyale
bharatlyrics.com
Shuruve irali adu koneye irali
Usiru usiru besede irali
Shuruve irali adu koneye irali
Manasu manasa parave irali
Nanna jeeva neenu nanage jagavu neenu
Neenire ee loka chanda kane
Naaniga aaraama
Sanihadale suliyuthire nee nanage
Nooraaru novallu
Henedirali beralugala ee besuge
Saavira janumave barali
Seruve ninnanne naa
Yaaralu sigadiro khushiya
Needide ninna praana
Shuruve irali adu koneye irali
Usiru usiru besede irali
Shuruve irali adu koneye irali
Manasu manasa parave irali
Nanna jeeva neenu nanage jagavu neenu
Neenire ee loka chanda kane
Kanna belaku neenu kaano kanasu neenu
Neenire ee baalu chanda kane
Saaguva saaguva jotheyaagiye
Saavanu meerida katheyaagiye
Nagisi naguva dina hosa reethiyale.
