ನರ ಮರ Nara Mara Lyrics - Vijay Prakash

Nara Mara lyrics, ನರ ಮರ the song is sung by Vijay Prakash from Amara Chitra Katha. Nara Mara Dance soundtrack was composed by Hamsalekha with lyrics written by Hamsalekha.

ನರ ಮರ Lyrics in Kannada

ನೀನು ನರ ನಾನು ನರ
ನೀನು ನರ ನಾನು ನರ
ನಂಗೂ ನಿಂಗೂ ಬೇಕು ಮರ
ಮರವೆ ತಾನೆ ನಮಗೆ ವರ
ಒಳ್ಳೆ ಗಾಳಿ ಒಳಗೆ ತಕೋ

ಮರಮರ ಮರಮರ ಮರಮರ
ಮನುಜ ಮರಗಳೆ ಭೂಮಿಗೆ
ಚಾ… ಮರ ಚಾ… ಮರ

ನಂದು ಕುಲ ನಿಂದು ಕುಲ
ನಂದು ಕುಲ ನಿಂದು ಕುಲ
ನಂಗು ನಿಂಗು ಬೇಕು ಜಲ
ಜಲವೇ ತಾನೆ ಜೀವ ಬಲ
ಜಲದ ತಾಯಿದ್ ಯಾವ ಕುಲ

ಜಲಜಲ ಜಲಜಲ ಜಲಜಲ
ಜಗದ ಜಲದಿಗೆ ಇಲ್ಲವೊ
ವ್ಯಾ… ಕುಲ ವ್ಯಾ… ಕುಲ

ಕಾಡು ಇದ್ರೆ ಗಾಳಿ ಕಣಾ
ಗಾಳಿ ಅಂದ್ರೆ ಪ್ರಾಣ ಕಣೋ
ಕಾಡು ಇದ್ರೆ ಗಾಳಿ ಕಣಾ
ಗಾಳಿ ಅಂದ್ರೆ ಪ್ರಾಣ ಕಣೋ

ಕಾಡಿಗೆ ಬೆಂಕಿ ಹಾಕಬ್ಯಾಡವೋ
ಲೇ ಗಾಳಿಯ ವಿಷ ಮಾಡಬ್ಯಾಡವೋ

ಗುಡಿ ಒಳಗೆ ದ್ಯಾವರಿಲ್ಲ
ಇದ್ದಾನೆಂಬ ನಂಬಿಕೇನೆ ನಮಗೆ ವರ
ನಂಬಿಕೊಂಡು ನಾನು ತಿನ್ನೋ
ಪ್ರಸಾದಕ್ಕು ವಿಷ ಹಾಕೋದ್ ಯಾವ ಥರ

ಹೇ ಫೂಲ್ ಕೂಲ್ ಡೌನ್ ಕೂಲ್ ಡೌನ್

ಸರಸರ ಸರಸರ ಸರಸರ
ಬುದ್ದಿ ತಿದ್ದಿಕೊ ಸರಸರ
ನೀನೆ ಪರಿಸರ ನೀನೆ ಪರಿಸರ

ನೀನೆ ಮರ ನಿಂದೆ ಮರ
ನೀನೆ ಮರ ನಿಂದೆ ಮರ
ನೆನೆಸಿಕೊ ನರವಾ ನರ
ಮರವೇ ಮೊದಲ ಮಂಗಪುರ
ಒಳ್ಳೆ ಮಾತು ತಲೆಗೆ ತಕೊ

ಭೂಮಿಗಿಂತ ಮಂಚಬೇಕಾ
ಚಾಪೆಗಿಂತ ಮೆತ್ತೆ ಬೇಕಾ
ಭೂಮಿಗಿಂತ ಮಂಚಬೇಕಾ
ಚಾಪೆಗಿಂತ ಮೆತ್ತೆ ಬೇಕಾ

ಚಳಿಯ ನಾರುಮುಡಿ ಮರೆತೆನೀ
ಮಳೆಯ ಗವಿ ಮನೆ ತೊರೆದೆ ನೀ

ಜ್ಞಾನಿ ಆದೆ ವಿಜ್ಞಾನಿ ಆದೆ
ಭೂಮಿಯ ಸ್ಮಶಾನ ಮಾಡೋ ಕೆಲಸ ಬಿಡು
ಖಾಲಿ ಕೈಯ ದುರಾಸೆ ದೈಯ್ಯಾ
ಮರವ ಮುಂಡಾಮೋಚೋ ಪೆಂಗನಾಸೆ ಬಿಡು

ಹೇ ಫೂಲ್ ಡೌನ್ ಡೌನ್ ಗರಗಸ
ಡೌನ್ ಡೌನ್ ಗರಗಸ
ಡೌನ್ ಡೌನ್ ಗರಗಸ

bharatlyrics.com

ಮರಮರ ಮರಮರ ಮರಮರ
ಮನುಜ ಮರಗಳೇ ಭೂಮಿಗೆ
ಚಾ… ಮರ ಚಾ…. ಮರ

ನೀನು ನರ ನಾನು ನರ
ನೀನು ನರ ನಾನು ನರ
ನಂಗು ನಿಂಗು ಬೇಕು ಮರ
ಮರವೆ ತಾನೆ ನಮಗೆ ವರ
ಒಳ್ಳೆ ಗಾಳಿ ಒಳಗೆ ತಕೋ.

Nara Mara Lyrics PDF Download
Print Print PDF     Pdf PDF Download

FAQs

The song Nara Mara is from the Amara Chitra Katha.

The song Nara Mara was sung by Vijay Prakash.

The music for Nara Mara was composed by Hamsalekha.

The lyrics for Nara Mara were written by Hamsalekha.

The music director for Nara Mara is Hamsalekha.

The song Nara Mara was released under the Jhankar Music .

The genre of the song Nara Mara is Dance, Happy.