Neenene Nanna Devathe lyrics, ನೀನೇನೆ ನನ್ನ ದೇವತೆ the song is sung by Sunil Gujagonda. from Kalagahatta. was composed by A.M. Neel lyrics written by Siddu Shivram.
ನೀನೇನೆ ನನ್ನ ದೇವತೆ Neenene Nanna Devathe Lyrics in Kannada
ನಂಗಾಗಿ ನೀ ಹುಟ್ಟಿದ್ದೇ ತ್ರೇತಾಯುಗದಲ್ಲಿ
ಮನಸು ಪೂರಾ ಕೊಟ್ಟಿದ್ದೇ ದ್ವಾಪರಯುಗದಲ್ಲಿ
ನವ ಪ್ರೇಮ ಕಾವ್ಯ ಶುರುವಾಯ್ತು ಈ ಕಲಿಯುಗದಲ್ಲಿ
ನೀನೇನೇ ನೀನೇನೇ ನನ್ನಾ ದೇವತೆ
ನೀ ನಂಗೇನೇ ನಂಗೇನೇ ಬ್ರಹ್ಮನು ಬರೆದಾಯ್ತೇ
ಹಾಲಕ್ಕಿ ನುಡಿದಾಯ್ತೇ ಬಲಗಣ್ಣೂ ಬಡೆದಾಯ್ತೇ
ಗಿಳೀಶಾಸ್ತ್ರ ಹೇಳಾಯ್ತೇ ಹಲ್ಲಿ ಲೊಚಗುಟ್ಟಾಯ್ತೇ
ನೀನೇನೇ ನೀನೇನೇ ನನ್ನಾ ದೇವತೆ
ನೀ ನಂಗೇನೇ ನಂಗೇನೇ ಬ್ರಹ್ಮನು ಬರೆದಾಯ್ತೇ
ಊರಗುಡಿಯಲ್ಲಿ ಹರಕೆ ಕಟ್ಟಾಯ್ತು
ಬಲಗಡೆ ಹೂವ ಬಿತ್ತು ಒಪ್ಪಿಗೆ ಕೊಟ್ಟಾಯ್ತು
ಮೈಲಾರ ತೇರಲ್ಲಿ ಕಾರ್ಣಿಕೆ ಕೇಳಾಯ್ತು
ಜನುಮಾ ಪೂರ್ತಿ ಜೊತೆಗೇ ಸೂಚನೆ ಸಿಕ್ಕಾಯ್ತು
ನಿಜವಂತೇ ಗಂಟೆ ಸದ್ದಾಯ್ತು
ಕಾಯೊಳಗೇ ಹೂ ಬಿಟ್ಟಾಯ್ತು
ಕಡಬಯ್ಯ ನೆತ್ತಿ ಮೇಲೆ ಕರಡಿ ಗುಂಜು ಇಟ್ಟಾಯ್ತು
ದಾಸಯ್ಯ ಬಂದು ಜಾಗಟೆ ಬಾರ್ಸಿ ಶಂಖ ಊದಾಯ್ತು
ನೀನೇನೇ ನೀನೇನೇ ನನ್ನಾ ದೇವತೆ
ನೀ ನಂಗೇನೇ ನಂಗೇನೇ ಬ್ರಹ್ಮನು ಬರೆದಾಯ್ತೇ
ಸೋಮವಾರ ಮಡಿಯಲ್ಲಿ ಒಪ್ಪತ್ತು ಬಿಟ್ಟಾಯ್ತು
ಜೋಗಿ ಗುಡ್ಡರ ಕರೆಸಿ ಪರಮಾಡಿ ನಮಿಸಾಯ್ತು
ಅಯ್ನೋರ ಕವಡೇಲಿ ಗಣಗಳು ಕೂಡಾಯ್ತು
ಮುತ್ತೈದೆ ಬಾಯಲಿ ಮದುವೆ ಮಾತು ಬಂದಾಯ್ತು
ಕಡೆ ಹೊಡೆಸಿ ದೃಪ್ಟಿ ತೆಗೆದಾಯ್ತು
ತೊರ್ಕೆ ಬರಸೀ ಧೂಪ ಹಾಕಾಯ್ತು
ಭೂತಾಯಿ ನಮಗೆ ಹಸಿರ ಚೆಲ್ಲಿ ಆಶಿರ್ವದಿಸಾಯ್ತು
ಕಾವೇರಮ್ಮ ಹೊಸನೀರ್ ತಂದು ಪ್ರೋಕ್ಷಿಸಿ ಹರಸಾಯ್ತು
ನೀನೇನೇ ನೀನೇನೇ ನನ್ನಾ ದೇವತೆ
ನೀ ನಂಗೇನೇ ನಂಗೇನೇ ಬ್ರಹ್ಮನು ಬರೆದಾಯ್ತೇ
ನಂಗಾಗಿ ನೀ ಹುಟ್ಟಿದ್ದೇ ತ್ರೇತಾಯುಗದಲ್ಲಿ
ಮನಸು ಪೂರಾ ಕೊಟ್ಟಿದ್ದೇ ದ್ವಾಪರಯುಗದಲ್ಲಿ
ನವ ಪ್ರೇಮ ಕಾವ್ಯ ಶುರುವಾಯ್ತು ಈ ಕಲಿಯುಗದಲ್ಲಿ
Neenene Nanna Devathe Lyrics
Nangaagi nee huttiddhe threta yugadalli,
Manasu pooraa kottiddhe dwaapara yugadalli
Nava prema kaavya shuruvaaythu ee kali yugadalli
Neenene neenene nannaa devathe
Nee nangene nangene brahmanu baredaaythe
bharatlyrics.com
Haalakki nudidaaythe balagannu badedaaythe,
Gilishaastra helaaythe halli lochaguttaaythe
Neenene neenene nannaa devathe
Nee nangene nangene brahmanu baredaaythe
Oora gudiyalli harake kattaaythu
Balagade hoova bittu oppige kottaaythu
Mailaara theralli kaarnike kelaaythu
Janumaa poorthi jothege soochane sikkaaythu
Nijavante gante saddaaythu
Kaayolage hoo bittaaythu
Kadabayya netthi mele karadi gunju ittaaythu
Daasayya bandu jaagate baarsi shankha oodaaythu
Neenene neenene nannaa devathe
Nee nangene nangene brahmanu baredaaythe
Somavaara madiyalli oppatthu bittaaythu
Jogi guddara karesi paramaadi namisaaythu
Aynora kavadeli ganagalu koodaaythu
Mutthaide baayali maduve maathu bandaaythu
Kade hodesi drushti tegedaaythu
Thorke barasi dhoopa haakaaythu
Bhoothaayi namage hasira chelli aashirvadisaaythu
Kaaveramma hosaneeru tandu prokshisi harasaaythu
Neenene neenene nannaa devathe
Nee nangene nangene brahmanu baredaaythe
Nangaagi nee huttiddhe threta yugadalli
Manasu pooraa kottiddhe dwaapara yugadalli
Nava prema kaavya shuruvaaythu ee kali yugadalli
