Neenillade lyrics, ನೀನಿಲ್ಲದೆ the song is sung by Sathya Radhakrishna from DC Records. Neenillade Love soundtrack was composed by Vismaya Jaga with lyrics written by Vismaya Jaga.
Neenillade Lyrics
Neenillade nija naanillave
Naanillade nee hege baaluve
Neenillade bari nove ede
Eegagale mana poorthi nondide
Neenillade mookanade maathu baralu naanu
Neenillade geddarunu sotha hage
Neenillade aluvantide nannella khushi ennu
Neenillade paradadide ee nanna mouna nu
Tago… Hryidaya nindene
Tago… Praana nindene
Tago… Poorthi nannanne
Nanna bittu hogadiru
Tago… Hryidaya nindene
Tago… Praana nindene
Tago… Poorthi nannanne
Nanna bittu hogadiru
Oo… Pranave nillu nee yelli hoguve
Nee hodare hege nanobbane allave
Aa devare bandaru ninne beduve
Nanageega neene vara bere bedave
Neenillade ee kannige kannire sammana
Neenillade prathi nithyavu novene bahumana
Neenillade usiraduve annode anumana
Ninnolagade naaniruvenu tago nee nannanna
Tago… Hryidaya nindene
Tago… Praana nindene
Tago… Poorthi nannanne
Nanna bittu hogadiru
Neenillade nija naanillave.
ನೀನಿಲ್ಲದೆ Lyrics in Kannada
ನೀನಿಲ್ಲದೆ ನಿಜ ನಾನಿಲ್ಲವೆ
ನಾನಿಲ್ಲದೆ ನೀ ಹೇಗೆ ಬಾಳುವೆ
ನೀನಿಲ್ಲದೆ ಬರಿ ನೋವೇ ಇದೆ
ಈಗಾಗಲೇ ಮನ ಪೂರ್ತಿ ನೊಂದಿದೆ
ನೀನಿಲ್ಲದೆ ಮೂಕನಾದೆ ಮಾತು ಬರಲು ನಾನು
ನೀನಿಲ್ಲದೆ ಗೆದ್ದರೂನು ಸೋತ ಹಾಗೆ
ನೀನಿಲ್ಲದೆ ಅಳುವಂತಿದೆ ನನ್ಮೆಲ್ಲ ಖುಷಿ ಇನ್ಮು
ನೀನಿಲ್ಲದೆ ಪರದಾಡಿದೆ ಈ ನನ್ಮ ಮೌನಾನು
ತಗೋ… ಹೃದಯ ನಿಂದೇನೇ
ತಗೋ… ಪ್ರಾಣ ನಿಂದೇನೇ
ತಗೋ… ಪೂರ್ತಿ ನನ್ಮನ್ಮೆ
ನನ್ಮ ಬಿಟ್ಟು ಹೋಗದಿರು
ತಗೋ… ಹೃದಯ ನಿಂದೇನೇ
ತಗೋ… ಪ್ರಾಣ ನಿಂದೇನೇ
ತಗೋ… ಪೂರ್ತಿ ನನ್ಮನ್ಮೆ
ನನ್ಮ ಬಿಟ್ಟು ಹೋಗದಿರು
ಓ… ಪ್ರಾಣವೇ ನಿಲ್ಲು ನೀ ಎಲ್ಲಿ ಹೋಗುವೇ
ನೀ ಹೋದರೆ ಹೇಗೆ ನಾನೊಬ್ಬನೇ ಅಲ್ಲವೇ
ಆ ದೇವರೆ ಬಂದರು ನಿನ್ಮೇ ಬೇಡುವೆ
ನನಗೀಗ ನೀನೇ ವರ ಬೇರೆ ಬೇಡವೆ
bharatlyrics.com
ನೀನಿಲ್ಲದೆ ಈ ಕಣ್ಣಿಗೆ ಕಣ್ಣೀರೆ ಸಮ್ಮಾನ
ನೀನಿಲ್ಲದೆ ಪ್ರತಿ ನಿತ್ಯವು ನೋವೇನೆ ಬಹುಮಾನ
ನೀನಿಲ್ಲದೆ ಉಸಿರಾಡುವೆ ಅನ್ಮೋದೆ ಅನುಮಾನ
ನಿನ್ಮೊಳಗಡೆ ನಾನಿರುವೆನು ತಗೋ ನೀ ನನ್ಮನ್ಮ
ತಗೋ… ಹೃದಯ ನಿಂದೇನೇ
ತಗೋ… ಪ್ರಾಣ ನಿಂದೇನೇ
ತಗೋ… ಪೂರ್ತಿ ನನ್ಮನ್ಮೆ
ನನ್ಮ ಬಿಟ್ಟು ಹೋಗದಿರು
ನೀನಿಲ್ಲದೆ ನಿಜ ನಾನಿಲ್ಲವೆ.