ನಿನ್ನ ಫಳ ಫಳ ಕಂಗಳ Ninna Pala Pala Kangala Lyrics - Aishwarya Rangarajan

Ninna Pala Pala Kangala lyrics, ನಿನ್ನ ಫಳ ಫಳ ಕಂಗಳ the song is sung by Aishwarya Rangarajan from Love Birds. Ninna Pala Pala Kangala Romantic soundtrack was composed by Arjun Janya with lyrics written by Kaviraj.

ನಿನ್ನ ಫಳ ಫಳ ಕಂಗಳ Lyrics in Kannada

ನಿನ್ನ ಫಳ ಫಳ ಕಂಗಳ
ಬೆಳಕಿನ ಅಂಗಳ
ಇನ್ನೂ ನನದೇ ಕಣೋ ಹುಡುಗನೇ
ಗೆಳೆಯನೇ

ನಿನ್ನ ಪಿಸು ಪಿಸು ನುಡಿಗಳ
ಆಲಿಸೊ ಹಂಬಲ ಮುಗಿಯುವುದಿಲ್ಲ ಕಣೋ
ಹುಡುಗನೇ ಇನಿಯನೇ

ಮಡಿಲಲಿ ಜಾಗ ಕೊಡುವೆಯಾ
ಮಗುವೇ ಆಗುವೆ
ಇಗೊ ತಗೊ ಪಾದದಡಿಯಲಿ
ಹೃದಯವ ಇರಿಸುವೆ

ಇರೆನು ನಿನ್ನ ವಿನ ಜೊತೆ ಇರು
ಸದಾ ಸದಾ
ನೀನೆ ನನ್ನ ಮುದ

ನಿನ್ನ ಫಳ ಫಳ ಕಂಗಳ
ಬೆಳಕಿನ ಅಂಗಳ
ಇನ್ನೂ ನನದೇ ಕಣೋ ಹುಡುಗನೇ
ಗೆಳೆಯನೇ… ಇನಿಯನೇ

ನಿನ್ನಲ್ಲೆ ನನ್ನ ಖುಷಿಯೆಲ್ಲ ಹುದುಗಿದೆ
ಹೀಗೆಲ್ಲ ನೀನು ನನ್ನ ಮುದ್ದಾಡಿ ರಮಿಸಿದೆ
ತಂದೆಯು ನೀನೆ ತಾಯಿಯು ನೀನೆ
ಸಕಲವು ನೀನೆ ಅನಿಸುತಿದೆ

bharatlyrics.com

ಕನಸಲೂ ಕಾಣ ಸಿಗದಿರೊ
ಸೊಗಸಿನ ಲೋಕಕೆ
ಕರೆತರೊ ನಿನ್ನ ಒಲವಿಗೆ
ಎಲ್ಲಿದೆ ಹೋಲಿಕೆ

ಇರೆನು ನಿನ್ನ ವಿನ ಜೊತೆ ಇರು
ಸದಾ ಸದಾ
ನೀನೆ ನನ್ನ ಮುದ

ನಿನ್ನ ಫಳ ಫಳ ಕಂಗಳ
ಬೆಳಕಿನ ಅಂಗಳ
ಇನ್ನೂ ನನದೇ ಕಣೋ ಹುಡುಗನೇ.
ಇನಿಯನೇ.

Ninna Pala Pala Kangala Lyrics PDF Download
Print Print PDF     Pdf PDF Download