ನಿನ್ನನು ನೋಡಿದ Ninnanu Nodida Lyrics - Sonu Nigam

Ninnanu Nodida lyrics, ನಿನ್ನನು ನೋಡಿದ the song is sung by Sonu Nigam from Baana Dariyalli. Ninnanu Nodida Love soundtrack was composed by Arjun Janya with lyrics written by kaviraj.

ನಿನ್ನನು ನೋಡಿದ Lyrics in Kannada

ನಿನ್ನನು ನೋಡಿದ ನಂತರ ಜೀವಕೆ
ಬಾಕಿಯೇ ಇಲ್ಲವೇ ಯಾವುದೇ ಕೋರಿಕೆ
ನಿನ್ನಯ ಒಲವಲಿ ನಾಶವಾಗಿ ಹೋಗಲು
ನನ್ನ ಈ ಜನ್ಮವೇ ಮೀಸಲು

bharatlyrics.com

ನಿನ್ನನು ನೋಡಿದ ನಂತರ ಜೀವಕೆ
ಬಾಕಿಯೇ ಇಲ್ಲವೇ ಯಾವುದೇ ಕೋರಿಕೆ

ನೀರಿನಲ್ಲಿ ನೀನು ಮೆಲ್ಲ ಪಾದ ಊರಿದೆ
ನೋಡು ಕಡಲು ನಾಚಿಕೊಂಡಿದೆ
ಚಂದ್ರ ಬಂದರೂನು ನಿನ್ನ ಅಂದ ನೋಡುತ್ತ
ನಿಂತುಬಿಟ್ಟ ಸೂರ್ಯ ಮುಳುಗದೆ

ನಿನ್ನ ಅಂಗಾಲಿನ
ಕೆಂಪು ಸಾಲ ಕೊಡು
ಚೂರು ಮುಸ್ಸಂಜೆಗೆ
ಬಣ್ಣ ಹಚ್ಚೋದಿದೆ

ನಿನ್ನಯ ಒಲವಲಿ ನಾಶವಾಗಿ ಹೋಗಲು
ನನ್ನ ಈ ಜನ್ಮವೇ ಮೀಸಲು

ನಿನ್ನನು ನೋಡಿದ ನಂತರ ಜೀವಕೆ
ಬಾಕಿಯೇ ಇಲ್ಲವೇ ಯಾವುದೇ ಕೋರಿಕೆ
ನಿನ್ನಯ ಒಲವಲಿ ನಾಶವಾಗಿ ಹೋಗಲು
ನನ್ನ ಈ ಜನ್ಮವೇ ಮೀಸಲು.

Ninnanu Nodida Lyrics PDF Download
Print Print PDF     Pdf PDF Download