Ninne Preethisuve lyrics, ನಿನ್ನೆ ಪ್ರೀತಿಸುವೆ the song is sung by Shivakumar Nimbannavar. from A2 Music Official. was composed by Shivakumar Nimbannavar lyrics Shivakumar Nimbannavar.
ನಿನ್ನೆ ಪ್ರೀತಿಸುವೆ Ninne Preethisuve Lyrics in Kannada
ನಿನ್ನೇ ಪ್ರೀತಿಸುವೆ ಹುಡುಗಿ ನಿನ್ನೇ ಪ್ರೀತಿಸುವೆ
ಮನದಲಿ ಹಚ್ಚಿಡುವೆ ನಿನ್ನ ಪ್ರೀತಿಯ ದೀಪವನೆ
ಹೇ ಬಾ ಹೇ ಬಾ ಹೇ ಬಾ ಹುಡುಗಿಯೇ
ನನ್ನ ಹೃದಯಕ್ಕೆ ಕಾಲಿಟ್ಟು ಒಮ್ಮೆ ಬಾ
ಓಹೋ ಹೋಹೋಹೋ ಹೇ ಹೇ ಲಾಲಾ ಲಾಲಲಲಾ
ಹೇ ಹೇ ಹೇಹೆಹೇ ಹಾ ಹಾ ಓಹೋ ಹೋಹೊಹೋ
ಹೇ ಬಾ ಹೇ ಬಾ ಹೇ ಬಾ ಹುಡುಗಿಯೇ
ನನ್ನ ಹೃದಯಕ್ಕೆ ಕಾಲಿಟ್ಟು ಒಮ್ಮೆ ಬಾ
ಬಾಬಾರೇ ಒಲವೇ ನೀ ನನ್ನ ಮುದ್ದು ಸಿರಿಯೇ
ಕಳೆದೋದೆ ನಾನು ನಿನ್ನ ಗುಂಗಲ್ಲೇ
ಈ ಪ್ರೀತಿ ಈ ಪ್ರೇಮ ಎಲ್ಲಾ ನಿನಗಾಗಿ
ಅಧರಗಳು ಅರಳುವುದು ಚುಂಬಿಸುತ ಪ್ರೀತಿಸಲು
ಕನಸೊಂದ ತಂದಿರುವೆ ಬಾನಂಚಲಿ
ಪಿಸು ಮಾತು ಕೇಳಿಸದೇ ನನ್ನ ಎದೆಯಲ್ಲಿ
ಹೇ ಬಾ ಹೇ ಬಾ ಹೇ ಬಾ ಹುಡುಗಿಯೇ
ನನ್ನ ಹೃದಯಕ್ಕೆ ಕಾಲಿಟ್ಟು ಒಮ್ಮೆ ಬಾ
ನಿನ್ನೇ ಪ್ರೀತಿಸುವೆ ಹುಡುಗಿ ನಿನ್ನೇ ಪ್ರೀತಿಸುವೆ
ಮನದಲಿ ಹಚ್ಚಿಡುವೆ ನಿನ್ನ ಪ್ರೀತಿಯ ದೀಪವನೆ
ಈ ಭೂಮಿ ಆ ಬಾನು ಎಲ್ಲಾ ನಿನಗಾಗಿ
ಮಳೆಬಿಲ್ಲು ಅರಳುವುದು ಮಳೆಬಿಸಿಲ ಮರದಲ್ಲಿ
ತಂಗಾಳಿಯಂತೆ ಬರುವೆ ನಿನ್ನ ಎದುರಲ್ಲಿ
ಆಲಂಗಿಸಿ ಅಪ್ಪಿಕೊ ಮನದಾ ಬಲದಲ್ಲಿ
ಬೆಳದಿಂಗಳ ಜಾತ್ರೆಯಲಿ ಸುತ್ತಾಡುವಾ
ಮುತ್ತಲ್ಲೇ ಮತ್ತೇರಿ ಮುದ್ದಾಡುವಾ
ಹೇ ಬಾ ಹೇ ಬಾ ಹೇ ಬಾ ಹುಡುಗಿಯೇ
ನನ್ನ ಹೃದಯಕ್ಕೆ ಕಾಲಿಟ್ಟು ಒಮ್ಮೆ ಬಾ
ಓಹೋ ಹೋಹೋಹೋ ಹೇ ಹೇ ಲಾಲಾ ಲಾಲಲಲಾ
Ninne Preethisuve Lyrics
Ninne preetisuve hudugi ninne preetisuve
Manadali hachchiduve ninna preetiya deepavane
He baa he baa he baa hudugiye
bharatlyrics.com
Nanna hrudayakke kaalittu omme baa
Oho hohohoho he he laalaa laalalala
He he hehehe haa haa oho hohohoho
He baa he baa he baa hudugiye
Nanna hrudayakke kaalittu omme baa
Baabaare olave nee nanna muddu siriye
Kaledode naanu ninna gungalle
Ee preeti ee prema ellaa ninagaagi
Adharagalu araluvudu chumbisuta preetisalu
Kanasonda tandiruve baananchali
Pisu maatu kelisade nanna edeyalli
He baa he baa he baa hudugiye
Nanna hrudayakke kaalittu omme baa
Ninne preetisuve hudugi ninne preetisuve
Manadali hachchiduve ninna preetiya deepavane
Ee bhoomi aa baanu ellaa ninagaagi
Malebillu araluvudu malebisila maradalli
Tangaaliyante baruve ninna eduralli
Aalangisi appiko manadaa baladalli
Beladingala jaatreyali suttaaduvaa
Muttalle matteri muddaaduvaa
He baa he baa he baa hudugiye
Nanna hrudayakke kaalittu omme baa
Oho hohohoho he he laalaa laalalala
