Oh Henne lyrics, ಓ ಹೆಣ್ಣೇ the song is sung by Venu Srirangam from Aani Muthugalu. Oh Henne Happy soundtrack was composed by Suresh Bobbili with lyrics written by Kadali.
Oh Henne Lyrics
Bhuviyali nodide na chandamamana
Aa thaare holapa na
Ondu maathe barada hrudaayadalli
Kavithe kande na
Bhuvigilidantha hunnimeyanu kande na
Nava ksheerapathadi na
Indu mounavilli katheya helo pariya kande na
Praanave thanna jaadane
Huduki naliyuvanthide
Praayave sangaathige
Manavi needide
Gaanave thanna notavaa
Kiviya olage molagide
Aa guriye thanna neralaagi
Nadige saagide
Oh henne ninninda nann manasanarithenu
Pari pariya katheyanu
Mana thilisalaradantha nudiya pathra baredenu
Naanu ninna seridenu santhasa nammadende
Iruvenu jotheyalle naanu
Bhuviyali nodide na chandamamana
Aa thaare holapa na
Ondu maathe barada hrudaayadalli
Kavithe kande na
Keluva haadidu saaladu ennutha
Nanna kaadisuva thamaashe ethake
Manasina maathanu helalu baaradu
Nija nudiyuvenu vinodavallave
Lokavu nanaginnu
Ninna notadalle thumbida
E pariya ninagindu na hege helali
Nanna thalamalava
Ninna manasigindu thilisalendu
Paapa bhuvi kuda nina kelide
Oh henne ninninda nann manasanarithenu
Pari pariya katheyanu
Mana thilisalaradantha nudiya pathra baredenu
Naanu ninna seridenu santhasa nammadende
Iruvenu jotheyalle naanu
Bhuviyali nodide na chandamamana
Aa thaare holapa na
Ondu maathe barada hrudaayadalli
Kavithe kande na
Bhuvigilidantha hunnimeyanu kande na
Nava ksheerapathadi naa
Indu mounavilli katheya helo pariya kande na.
ಓ ಹೆಣ್ಣೇ Lyrics in Kannada
ಭುವಿಯಲಿ ನೋಡಿದೆ ನಾ ಚಂದಮಾಮನ
ಆ ತಾರೆ ಹೊಳಪನಾ
ಒಂದು ಮಾತೆ ಬರದ ಹೃದಯದಲ್ಲಿ
ಕವಿತೆ ಕಂಡೆ ನಾ
ಭುವಿಗಿಳಿದಂತ ಹುಣ್ಣಿಮೆಯನ್ನು ಕಂಡೆ ನಾ
ನವಕ್ಷೀರಪತದಿ ನಾ
ಇಂದು ಮೌನವಿಲ್ಲಿ ಕತೆಯ ಹೇಳೊ ಪರಿಯ ಕಂಡೆ ನಾ
ಪ್ರಾಣವೆ ತನ್ನ ಜಾಡನೆ
ಹುಡುಕಿ ನಲಿಯುವಂತಿದೆ
ಪ್ರಾಯವೆ ಸಂಗಾತಿಗೆ
ಮನವಿ ನೀಡಿದೆ
ಗಾನವೆ ತನ್ನ ನೋಟವ
ಕಿವಿಯ ಒಳಗೆ ಮೊಳಗಿದೆ
ಆ ಗುರಿಯೆ ತನ್ನ ನೆರಳಾಗಿ
ನಡಿಗೆ ಸಾಗಿದೆ
ಓ ಹೆಣ್ಣೇ ನಿನ್ನಿಂದೆ ನನ್ನ ಮನಸನರಿತೆನು
ಪರಿಪರಿಯ ಕತೆಯನು
ಮನ ತಿಳಿಸಲಾರದಂತ ನುಡಿಯ ಪತ್ರ ಬರೆದೆನು
ನಾನು ನಿನ್ನ ಸೇರಿದೆನು ಸಂತಸ ನಮ್ಮದೆಂದನು
ಇರುವೆನು ಜೊತೆಯಲ್ಲೆ ನಾನು
ಭುವಿಯಲಿ ನೋಡಿದೆ ನಾ ಚಂದಮಾಮನ
ಆ ತಾರೆ ಹೊಳಪನಾ
ಒಂದು ಮಾತೆ ಬರದ ಹೃದಯದಲ್ಲಿ
ಕವಿತೆ ಕಂಡೆ ನಾ
ಕೇಳುವ ಹಾಡಿದು ಸಾಲದು ಎನ್ನುತ
ನನ್ನ ಕಾಡಿಸುವ ತಮಾಷೆ ಏತಕೆ
ಮನಸಿನ ಮಾತನ್ನು ಹೇಳಲು ಬಾರದು
ನಿಜ ನುಡಿಯುವೆನು ವಿನೋದವಲ್ಲವೆ
ಲೋಕವು ನನಗಿನ್ನು
ನಿನ್ನ ನೋಟದಲ್ಲೆ ತುಂಬಿದೆ
ಈ ಪರಿಯ ನಿನಗಿಂದು ನಾ ಹೇಗೆ ಹೇಳಲಿ?
ನನ್ನ ತಳಮಳವ
ನಿನ್ನ ಮನಸಿಗಿಂದು ತಿಳಿಸಲೆಂದು
ಪಾಪ ಭುವಿ ಕೂಡ ನಿನ್ನ ಕೇಳಿದೆ
ಓ ಹೆಣ್ಣೇ ನಿನ್ನಿಂದೆ ನನ್ನ ಮನಸನರಿತೆನು
ಪರಿಪರಿಯ ಕತೆಯನು
ಮನ ತಿಳಿಸಲಾರದಂತ ನುಡಿಯ ಪತ್ರ ಬರೆದೆನು
ನಾನು ನಿನ್ನ ಸೇರಿದೆನು ಸಂತಸ ನಮ್ಮದೆಂದನು
ಇರುವೆನು ಜೊತೆಯಲ್ಲೆ ನಾನು
bharatlyrics.com
ಭುವಿಯಲಿ ನೋಡಿದೆ ನಾ ಚಂದಮಾಮನ
ಆ ತಾರೆ ಹೊಳಪನಾ
ಒಂದು ಮಾತೆ ಬರದ ಹೃದಯದಲ್ಲಿ
ಕವಿತೆ ಕಂಡೆ ನಾ
ಭುವಿಗಿಳಿದಂತ ಹುಣ್ಣಿಮೆಯನ್ನು ಕಂಡೆ ನಾ
ನವಕ್ಷೀರಪತದಿ ನಾ
ಇಂದು ಮೌನವಿಲ್ಲಿ ಕತೆಯ ಹೇಳೊ ಪರಿಯ ಕಂಡೆ ನಾ.