Oh My Bro lyrics, ಓ ಮೈ ಬ್ರೋ the song is sung by Kailash Kher from Chowkidar. Oh My Bro soundtrack was composed by Sachin Basrur with lyrics written by Dr. V. Nagendra Prasad.
ಓ ಮೈ ಬ್ರೋ Oh My Bro Lyrics in Kannada
ಓ ಮೈ ಬ್ರೋ… ಓ ಮೈ ಬ್ರೋ…
ಲವ್ ಅಲ್ಲಿ ಗೆದ್ದೋರು ಒಬ್ರೋ ಇಬ್ರೋ
ರಿಯಲಿ ಬ್ರೋ ಪ್ರಾಮಿಸ್ ಬ್ರೋ
ಉಳಿದೋರ್ ಎಲ್ಲಾರೂ ಸೈಕ್ ಆಗೋದ್ರೋ
ಬಡಪಾಯಿ ಹಾರ್ಟನ್ನ ಅವಳು ಬಿಟ್ಟೋಗವ್ಳೆ
ಪೀಪಾಯಿ ಆಗ್ಬುಟ್ಟು ಇವ್ನು ಬಿಟ್ಕೊತಾನೆ
ರೋಡಲಿ ಸಿಕ್ಕಿದಂಗೆ
ಸೈಜುಗಲ್ಲು ಮೈಲಿಗಲ್ಲು
ಸಾವಿರ ಸ್ಮೈಲು ಸಿಕ್ತಾವೆ
ಹೇ ಪಪ್ಪಿ ಪಪ್ಪಿಶೇಮ್
ಹೋದರೆ ಹೊಗ್ಲಿ ಬಿಡು
ಪರಪಂಚ ದೊಡ್ದು ಮಗ
ಊರಲ್ಲಿ ಸಾವ್ರ ಸಿಗ್ತಾವೆ
ಹೇ ಪಪ್ಪಿ ಪಪ್ಪಿಶೇಮ್
ಏ ಸೆಡೆ ಯಾಕೋ ಸೈಕ್ ಆಗ್ತಿಯಾ?
ಬಾರ್ಸೊ
bharatlyrics.com
ಲವ್ವು ಬಂಗಾರನು ಕಾಗೆ ಬಂಗಾರನು ನೋಡಬೇಕು
ವಸಿ ನೋಡಬೇಕು
ದುನಿಯಾ ಫೇಕು ಮಗ ನಂಬಿದ್ ಸಾಕು ಮಗ
ಬಿಟ್ಟಾಕು ಅವ್ಳನ್ ಬಿಟ್ಟಾಕು
ಮದುವೆಗೆ ಮುಂಚೆ ಮಾಡೋ ಲವ್ವೆಲ್ಲ ಗಾಳಿಪಟ
ಗಾಳಿ ಇರೋ ತಂಕ ಅಷ್ಟೇ ಅದೃಷ್ಟ
ರೋಡಲ್ಲಿ ಸಿಕ್ಕಿದಂಗೆ ಸೈಜುಗಲ್ಲು ಮೈಲಿಗಲ್ಲು
ಸಾವಿರ ಸ್ಮೈಲು ಸಿಕ್ತಾವೆ
ಹೋದರೆ ಹೊಗ್ಲಿ ಬಿಡು
ಪರಪಂಚ ದೊಡ್ದು ಮಗ
ಊರಲ್ಲಿ ಸಾವ್ರ ಸಿಗ್ತಾವೆ
ನಿಂಬೆನ್ ಕಟ್ಟೋರು ನಾವಲ್ಲ
ನಿಮ್ಮಗ್ ಕಟ್ಟೋರು ನಾವಲ್ಲ
ಮೊಟ್ಟೆ ಹೊಡೆಯೋರು ನಾವಲ್ಲ
ಕೊಳ್ಳೆಗಾಲದವುರು ನಾವಲ್ಲ
ಮೋಡಿ ಹಾಕೋರು ನಾವಲ್ಲ
ಮಾಟ್ಲ ಕ್ವಾಟ್ಲ ಮಾಡಲ್ಲ
ತಂತ್ರ ಮಂತ್ರ ಮಾಡಲ್ಲ
ಜಾದು ವಿದ್ಯೆ ಗೊತ್ತಿಲ್ಲ
ಕೈ ಕೊಟ್ಟ್ ಹೋದ್ಲು ಗುರು
ಕೈ ಬಿಟ್ಟ್ ಹೋದ್ಲು ಗುರು
ಹಿಂಗೇನಾ ಹುಡ್ಗಿರ್ ಹಿಂಗೇನಾ
ಐಪ್ಯಾಡ್ ಸಿಕ್ಕೋದಕ್ಕೆ ಕೀಪ್ಯಾಡ್ ಹೋಗ್ಲೆಬೇಕು
ಹುಡುಕೋ ಹೊಸ ಮಾಡೆಲ್ ನಾ
ಹೃದಯಕೆ ಸಮಾಧಾನ ಹೇಳೋದು ಕಷ್ಟ ಗುರು
ಅದಕೂ ಕುಡಿಸ್ಬೇಕು ಕ್ವಾಟರು
ಓ ಓ ಓ ಓ…
ಓ ಮೈ ಬ್ರೋ… ಓ ಮೈ ಬ್ರೋ…
ಲವ್ ಅಲ್ಲಿ ಗೆದ್ದೋರು ಒಬ್ರೋ ಇಬ್ರೋ
ರಿಯಲಿ ಬ್ರೋ ಪ್ರಾಮಿಸ್ ಬ್ರೋ
ಉಳಿದೋರ್ ಎಲ್ಲಾರೂ ಸೈಕ್ ಆಗೋದ್ರೋ
ಬಡಪಾಯಿ ಹಾರ್ಟನ್ನ ಅವಳು ಬಿಟ್ಟೋಗವ್ಳೆ
ಪೀಪಾಯಿ ಆಗ್ಬಿಟ್ಟು ಇವ್ನು ಬಿಟ್ಕೊತಾನೆ
ಏಜಿಗೆ ಬಂದ ಮೇಲೆ ಕಲ್ಲು
ಗುದ್ದಿ ನೀರು ಬರ್ಸೋ
ಸ್ಮೈಲ್ ಅಲ್ಲಿ ಬಾಯ್ಸು ಇರಬೇಕು
ಹೇ ಪಪ್ಪಿ ಪಪ್ಪಿಶೇಮ್
ಹಾರುವ ಗರುಡ ಇದ್ದಂಗ್
ಇರಬೇಕಪ್ಪ ಬಾಯ್ಸುಗಳು
ಸ್ವಾಗಲಿ ಚಿಲ್ಲಾಗಿರ್ಬೇಕು
ಹೇ ಪಪ್ಪಿ ಪಪ್ಪಿಶೇಮ್.
