Oh My Sweety Baby Lyrics - Prajwal Pai

Oh My Sweety Baby Lyrics - Prajwal Pai

Oh My Sweety Baby lyrics, ಓ ಮೈ ಸ್ವೀಟಿ ಬೇಬಿ the song is sung by Prajwal Pai from Aparoopa. Oh My Sweety Baby Love soundtrack was composed by Prajwal Pai with lyrics written by Harish Jaykrishna.

ಓ ಮೈ ಸ್ವೀಟಿ ಬೇಬಿ Lyrics in Kannada

ಖುಷಿಯಾಗಿ ಕುಣಿದಾಡೋ ಕನಸಾಗಿ ನೀನಿರೆ
ಹೊಸದಾಗಿ ವಶವಾಗಿ ನಿನ್ನಲ್ಲೇ ನಾನಿರೆ

ಕಾಣೆ ನಾನು ನನ್ನಲ್ಲಿ ಏಕೋ
ನಿಂದೇ ಆಚರಣೆ
ಜಾಗರೂಕ ನಾನಾದರೂನು
ನಿಂದೇ ಜಾಗರಣೆ

ಓ ಮೈ ಚೂಟಿಎ ಬೇಬಿ
ಓ ಮೈ ಚೂಟಿಎ ಬೇಬಿ
ಓ ಮೈ ಲವ್ಲೀ ಬೇಬಿ
ಓ ಮೈ ಸ್ವೀಟಿ ಬೇಬಿ

ಮತ್ತೆ ಯಾಕೆ ನನ್ನನ್ನೇ
ಪೀಡಿಸೋ ನಿನ್ನನ್ನೆ ಪ್ರೀತಿಸುವ ಕಾಯಿಲೆ
ಮನಸಿಂದು ತಂತಾನೆ
ಇರದಿರೆ ಸುಮ್ಮನೆ
ಮುದ್ದಿಸು ಅಂತ ಅಂತಲ್ಲೆ

ಸಾಕು ಇನ್ನೂ ಸನ್ನೆ
ಸೆಳೆಬೇಕು ನಾ ನನ್ನನ್ನೆ
ನಿನ್ನ ಹೊರತು ಬೇರೆ ಬೇಕಿಲ್ಲ

bharatlyrics.com

ಸಾಕು ಇನ್ನೂ ಸನ್ನೆ ಸನ್ನೆ
ಸೆಳೆಬೇಕು ನಾ ನನ್ನೆ ನನ್ನೆ
ಜೊತೆಗೆ ನೀನು ಇದ್ರೆ ಸಾಕಲ್ಲ

ಓ ಮೈ ಚೂಟಿಎ ಬೇಬಿ
ಓ ಮೈ ಲವ್ಲೀ ಬೇಬಿ
ಓ ಮೈ ಸ್ವೀಟಿ ಬೇಬಿ
ಓ ಮೈ ಚೂಟಿಎ ಬೇಬಿ
ಓ ಮೈ ಲವ್ಲೀ ಬೇಬಿ
ಓ ಮೈ ಸ್ವೀಟಿ ಬೇಬಿ

ಬಿಡುವಿಲ್ಲ ಒಂದಷ್ಟು
ಬೆರೆತೋದೆ ಬಿಡದಷ್ಟು
ಹವ್ಯಾಸಿ ನಾನಾದೇನೆ

ಇರದೆ ನೀ ಸನಿಹ
ಇರದೂ ಈ ಹೃದಯ
ವಿಪರೀತ ಈ ಯಾತನೆ

ಮರೆತು ಮರೆತು ನನ್ನೆ
ಮತ್ತೆ ಮತ್ತೆ ನಿನ್ನೆ
ನೆನೆಯೋ ಹಾಗೆ ಮೋಡಿ ಮಾಡಿದೆ

ಮರೆತು ಮರೆತು ನನ್ನೆ ನನ್ನೆ
ಮತ್ತೆ ಮತ್ತೆ ನಿನ್ನೇ ನಿನ್ನೇ
ಜಪಿಸಿ ಜಪಿಸಿ ಪ್ರೀತ್ಸಂಗಾಯ್ತಲ್ಲ

ಓ ಮೈ ಚೂಟಿಎ ಬೇಬಿ
ಓ ಮೈ ಲವ್ಲೀ ಬೇಬಿ
ಓ ಮೈ ಸ್ವೀಟಿ ಬೇಬಿ
ಓ ಮೈ ಚೂಟಿಎ ಬೇಬಿ
ಓ ಮೈ ಲವ್ಲೀ ಬೇಬಿ
ಓ ಮೈ ಸ್ವೀಟಿ ಬೇಬಿ.

Oh My Sweety Baby Lyrics PDF Download
Print PDF      PDF Download

Leave a Reply