ಪಾರ್ಟಿ ಫ್ರೀಕ್ Party Freak Lyrics - Chandan Shetty

Party Freak lyrics, ಪಾರ್ಟಿ ಫ್ರೀಕ್ the song is sung by Chandan Shetty from United Audios. Party Freak Party soundtrack was composed by Chandan Shetty with lyrics written by Chandan Shetty.

ಪಾರ್ಟಿ ಫ್ರೀಕ್ Lyrics in Kannada

ಶುರು ಮಾಡಿ ಪೆಗ್ ಪೆಗ್ ಪೆಗ್
ಹಾಕೋಣ ಪೆಗ್ ಪೆಗ್ ಪೆಗ್
ಲೆಟ್ಸ್ ಹಾವೇ ಅ ಪೆಗ್ ಪೆಗ್
ಪೆಗ್ ಮೇಲೆ ಪೆಗ್

ಇಂದು ಶನಿವಾರ
ಮೈಯಲ್ಲಿ ಫುಲ್ಲು ಜೋಶ್ ಇದೆ!
ನಾಳೆ ಭಾನುವಾರ
ರೆಸ್ಟ್’ಗೆ ಫುಲ್ಲು ಡೇ ಇದೆ!
ತಿನ್ನೋಕೆ ಖಾರ್-ಖಾರ
ಚಿಕನ್ನು ಫ್ರೈ ರೆಡಿ ಇದೆ
ಲೋಟಕ್ಕೆ ಎಣ್ಣೆ ಬಿದ್ದ ಮೇಲೆ
ಹೇಳಿ ಚಿಂತೆ ಏನಿದೆ?

ಪಾರ್ಟಿ ಸ್ಟಾರ್ಟ್ ಆಗಿದೆ..
ನೈಟು ರಿಚ್ ಆಗಿದೆ!
ಕಣ್ಣು ಗ್ಲಿಚ್ ಆಗಿದೆ..
ಬ್ರೈನು ಹುಚ್ಚಾಗಿದೆ!

ಬಾಡಿ ಹೀಟ್ ಆಗಿದೆ..
ಫುಲ್ಲು ಲೈಟ್ ಆಗಿದೆ!
ಇನ್ನು ಟೈಟ್ ಆಗೋಕೆ..
ಚೂರು ಬೇಕಾಗಿದೆ!

ಬೇಕಾಗಿದೆ ಬೇಕಾಗಿದೆ..
ಬೇಕಾಗಿ ಬೇಕಾಗಿ ಬೇಕಾಗಿ
ಬೇಕಾಗಿ ಬೇಕಾಗಿ ಬೇಕಾಗಿ
ಬೇಕಾಗಿ ಬೇಕಾಗಿ
ಚೂರು ಬೇಕಾಗಿದೆ!

ಪಾರ್ಟಿ ಫ್ರೀಕ್! ಪಾರ್ಟಿ ಫ್ರೀಕ್!!

ಆಫೀಸ್ ಅಲ್ಲಿ ಆಂಟಿ
ಕುಡಿತಾರೆ ಗ್ರೀನ್ ಟೀ
ಪಾರ್ಟಿಗೆ ಬಂದ್ರೆ
ನೈನ್ಟಿ ಮೇಲೆ ನೈನ್ಟಿ
ಏಜ್ ಎಷ್ಟೇ ಇರಲಿ
ನೋಡಿ ಹಂಗೆ ಇದೆ ಬ್ಯೂಟಿ
ಇವರ ಆಟಿಟ್ಯೂಡ್’ಗೆ ಎಲ್ಲ ಸೇರಿ
ಹೊಡಿಯೋಣ ಸೀಟಿ

ಸತ್ಯನಾ ಹೇಳೋಕೆ ಭಯವಿಲ್ಲ
ನನಗೆ ಕುಡಿದಾಗ
ನೋಡ್ದೋರು ನಗ್ತಾರೆ
ಬೀಳ್ಬೇಡ ಟ ಟ ಟೈಟ್ ಆದಾಗಾ
ಹುಷಾರ್ ಆಗಿರಪ್ಪಾ
ಹುಡುಗೀರು ಪಕ್ಕದಲ್ಲಿ
ಇದ್ದಾಗ ನೋಡೋಕೆ
ಸಣ್ಣಗಿದ್ರು ಬೇಜಾನು ಪವರ್ರು ತೋಳಾಗ

ಪಾರ್ಟಿ ಫ್ರೀಕ್! ಪಾರ್ಟಿ ಫ್ರೀಕ್!!

ಇವ್ಲ್ ಹಾಕೊಂಡಿರೋ ಬಟ್ಟೆ
ನಾ ನೋಡಿ ಸ್ಟನ್’ಆಗ್ ಬಿಟ್ಟೆ
ಯಾರ ಮಗಳೋ ಕಾಣೆ ಇವಳು
ಲೈಟ್ ವೇಟು ಚಿಟ್ಟೆ!
ಸಿಕ್ಕಾಪಟ್ಟೆ ಕ್ಯೂಟೂ
ಫ್ರಮ್ ಕರ್ನಾಟಕ ಸ್ಟೇಟು
ಪೆಗ್ ಮೇಲೆ ಪೆಗ್ ಬಿದ್ರು
ನಡೀತಾಳೆ ಸ್ಟ್ರೈಟು!

ಚೆಕ್ ಇಟ್ ಔಟ್!

ಎಷ್ಟಂತ ಹೊಟ್ಟೆನ ಹಿಂದಕ್ಕೆ
ಎಳ್ಕೊಂಡೆ ಇರೋಣ?
ಬಾಡಿ ನಾ ಫಿಟ್ಟಾಗೇ ಇಟ್ಟಿದ್ರೆ
ಹುಡ್ಗೀರಿಗ್ ಇಷ್ಟ ನಾ?
ಎಣ್ಣೆನಾ ಬಿಟ್ ಬಿಟ್ಟು ಇನ್ಮ್ಯಾಲೆ
ವರ್ಕ್ ಔಟ್ ನಾ ಮಾಡೋಣ
ಕುಡಿಯೋದು ಇವತ್ತೇ ಲಾಸ್ಟ
ಅಂತ ಅನ್ಕೊಂಡು ಕುಡಿಯೋಣ

ಶನಿವಾರ
ಮೈಯಲ್ಲಿ ಫುಲ್ಲು ಜೋಶ್ ಇದೆ!
ನಾಳೆ ಭಾನುವಾರ
ರೆಸ್ಟ್’ಗೆ ಫುಲ್ಲು ಡೇ ಇದೆ!
ತಿನ್ನೋಕೆ ಖಾರ್-ಖಾರ
ಚಿಕನ್ನು ಫ್ರೈ ರೆಡಿ ಇದೆ
ಲೋಟಕ್ಕೆ ಎಣ್ಣೆ ಬಿದ್ದ ಮೇಲೆ
ಹೇಳಿ ಚಿಂತೆ ಏನಿದೆ?

ಚಿ ಚಿ ಚಿಲ್ ಆಗಿದೆ
ಫುಲ್ಲು ಥ್ರಿಲ್ ಆಗಿದೆ!
ನನ್ನ ನೈಟ್ ಎಲ್ಲ ಪಾರ್ಟಿ ಮಾಡೋ
ಫುಲ್ಲು ಪ್ಲಾನ್ ಆಗಿದೆ!

ಬಾಡಿ ತೇಲಾಡಿದೆ
ಕಿಕ್ಕು ಮಜವಾಗಿದೆ
ಆಹಾ! ಮ್ಯೂಸಿಕ್ಕೂ ಕೇಳೋದಕ್ಕೆ
ಸೈಕ್ ಆಗಿದೆ!

ಪಾರ್ಟಿ ಫ್ರೀಕ್! ಪಾರ್ಟಿ ಫ್ರೀಕ್!!

ಸಿ ಎಸ್! ಶಬಾಷ್!
ಪಾರ್ಟಿ ಫ್ರೀಕ್.

Party Freak Lyrics

Suru maadi peg peg peg
Haakona peg peg peg
Lets have a peg peg peg
Peg mele peg

Indu shanivaara
Maiyelli full’u josh ide
Naale bhaanuvaara
Rest’ige fullu day ide
Tinnokke khar-khaara
Chicken’nu fry ready ide
Lotakke yenne bidda mele
Heli chinte yenide?

Party start aagide
Night’u rich aagide
Kannu glitch aagide
Brain’u huchch aagide

Body heat aagide
Full’u light aagide
Innu tight agoke
Churu bekaagide

Bekaagide bekaagide
Bekaagi bekaagi bekaagi
Bekaagi bekaagi bekaagi
Bekaagi bekaagi
Churu bekaagide

Party freak party freak

Office alli aunty
Kudithaare green tea
Party’ge bandre
Ninety mele ninety
Age’u yeshte irali
Nodi hange ide beauty
Ivara attitude’ge yella seri
Hodiyona seeti

Satyana heloke bhayavilla
Nanage kudidaaga
Nod’davru nagthaare
Beel’beda ta ta tight aadaga
Husharigirappa hudgiru
Pakdalli iddaga
Nodoke sannagidru
Bejanu power’ru tolaga

Party freak party freak

Ivl haakondiro batte
Naa nodi stun’aag bitte
Yaara magalo kaane ivalu
Light weight’u chitte
Sikkapatte cute’u
From karnataka state’u
Peg mele peg bidru
Naditaale straight’u

Check it out

Yeshtanta hottena hindakke
Eelkonde irona?
Body’na fit’aagi ittidre
Hudugirig istanaa?
Yennena bit-buttu inmele
Workout’u maadona
Kudiyodu ivatte last
Anta ankondu kudiyona

Shanivaara
Maiyelli full’u josh ide
Naale bhaanuvaara
Rest’ige fullu day ide
Tinnokke khar-khaara
Chicken’nu fry ready ide
Lotakke yenne bidda mele
Heli chinte yenide?

bharatlyrics.com

Chi chi chill aagide
Full’u thrill aagide
Nanna night ella party maado
Plan aagide

Body theladide
Kick’u majavaagide
Aaha music’u kelodakke
Psych aagide

Party freak party freak

Cs shabhash
Party freak.

Party Freak Lyrics PDF Download
Print Print PDF     Pdf PDF Download