Pisu Pisu Mathu Lyrics - Sonu Nigam

Pisu Pisu Mathu Lyrics - Sonu Nigam

Pisu Pisu Mathu lyrics, ಪಿಸು ಪಿಸು ಮಾತು the song is sung by Sonu Nigam from 5D. Pisu Pisu Mathu Romantic soundtrack was composed by Kala Samrat Dr. S Narayan with lyrics written by Kala Samrat Dr. S Narayan.

ಪಿಸು ಪಿಸು ಮಾತು Lyrics in Kannada

ಪಿಸು ಪಿಸು ಮಾತು
ತುಸು ತುಸು ಮೌನ
ಕಸಿವಿಸಿ ಮಿಲನ

ಹಸಿಹಸಿ ಪ್ರೀತಿ
ಬಿಸಿ ಬಿಸಿ ನೋಟ
ಹೊಸ ಸಂಚಲನ

ಏನು ಹೇಳುವಂತು
ಅದೇನು ನೀ ಕೇಳುವಂತು
ನನ್ನ ಮನಸ್ಸು

ಪಿಸು ಪಿಸು ಮಾತು
ತುಸು ತುಸು ಮೌನ
ಕಸಿವಿಸಿ ಮಿಲನ

bharatlyrics.com

ಎಂದೂ ಅದೆಂದೊ
ಅವಳನ್ನು ನಾ ನೋಡಿದಂತೆ
ದಿನವೂ ಪ್ರತಿಕ್ಷಣವೂ
ಅವಳನ್ನು ನಾ ಕೂಡಿದಂತೆ

ಜೊತೆ ಜೊತೆಯಲಿ ನಲಿ ನಲಿಯುತ
ದಿನಗಳ ಕಳೆದಂತೆ
ಹಗಲಿರುಳಿನ ಪರಿವಿಲ್ಲದೆ
ಮೈಮನ ಮರೆತಂತೆ

ಬೊಗಸೆ ಕಣ್ಣಲ್ಲಿ ನಾ ಬಂದು ಬಂದು
ಕನಸ ಸುಳಿಗೈಯ್ಯಲೇ
ನಾನು ಈಗ

ಪಿಸು ಪಿಸು ಮಾತು
ತುಸು ತುಸು ಮೌನ
ಕಸಿವಿಸಿ ಮಿಲನ

ಹಸಿಹಸಿ ಪ್ರೀತಿ
ಬಿಸಿ ಬಿಸಿ ನೋಟ
ಹೊಸ ಸಂಚಲನ

ಗಾಳಿ ತಂಗಾಳಿ ಅವಳನ್ನು ನೀ ಸೋಕಬೇಡ
ಅವಳ ಹೂ ನಗೆಯ
ದಯಮಾಡಿ ನೀ ಕದಿಯಬೇಡ

ಭೋರ್ಗರೆಯುವ ಅವಳಂದವು
ನಾ ನೋಡಲು ತಾನೆ
ನನ್ನೊಲವಿನ ಸವಿಗನಸಲಿ
ಅವಳಿದ್ದರೆ ತಾನೆ

ಬಾಳ ಪುಟವೆಲ್ಲ ನಿನಗಾಗಿ ಇಡುವೆ
ಬಂದು ನೀ ಸೇರಿಕೊ ನನ್ನ ಗೆಳತಿ

ಪಿಸು ಪಿಸು ಮಾತು
ತುಸು ತುಸು ಮೌನ
ಕಸಿವಿಸಿ ಮಿಲನ

ಹಸಿಹಸಿ ಪ್ರೀತಿ
ಬಿಸಿ ಬಿಸಿ ನೋಟ
ಹೊಸ ಸಂಚಲನ.

Pisu Pisu Mathu Lyrics PDF Download
Print PDF      PDF Download

Leave a Reply