Princess lyrics, ಪ್ರಿನ್ಸೆಸ್ the song is sung by Devaiah & Impana. from Garuda. was composed by Santhosh Joshua lyrics written by Ashish Starboii.
ಪ್ರಿನ್ಸೆಸ್ Princess Lyrics in Kannada
ಎಲ್ಲಾರೂ ಕೂಗಿ ಹೇಳಿ ಪ್ರಿನ್ಸಸ್ ಪ್ರಿನ್ಸಸ್
ಆರ್ ಯು ರೆಡಿ ಟು ವಿಟ್ ನೆಸ್ ವಿಟ್ ನೆಸ್
ಕೂಗಿ ಹೇಳಿ ಇವ್ಳೆ ಪ್ರಿನ್ಸಸ್ ಪ್ರಿನ್ಸಸ್
ಗೋನ್ನ ಕಿಲ್ ಯು ವಿತ್ ನೋ ಪೈನ್ ಲೆಫ್ಟ್
ಮಾಯಾವಿ ಮಾಟಗಾತಿಯ
ಮುಕ್ಕೋಟಿ ಆಟ ಈಗ ಶುರು
ಪ್ರೀತಿಯ ಮಾಟಮಂತ್ರಕ್ಕೆ
ಯಾರಿಲ್ಲ ಇವ್ಳ ಮುಂದೆ ಗುರು
ಇವ್ಳುನ್ನ ಎದ್ರಾಕೊಂಡ್ರೆ
ಶಿ ಈಸ್ ಅ ಬ್ಯಾಡ್ ಕರ್ಮ
ತಪ್ಪಿ ತಗಲಾಕ್ಕೊಂಡ್ರೆ
ಸುಲೀತಾಳೆ ಚರ್ಮ
ಏಹ್ ಆಹಾ ಏಹ್ ಆಹಾ
ಏಹ್ ಆಹಾ ಏಹ್ ಆಹಾ
ಸೈಲೆಂಟ್ ಆಗಿರು ಪಿನ್ ಡ್ರಾಪ್ ಸೈಲೆನ್ಸ್
ಪ್ರಿನ್ಸಸ್ ಗೆ ಬೇಡ ಯಾರ ಗೈಡೆನ್ಸ್
ಗೇಮ್ ಅಲ್ಲಿ ತೋರ್ಸೋದಿಲ್ಲ ವೈಲೆನ್ಸ್
ಮಾತಾಡಕ್ ಮುಂಚೆ ಇರ್ಲಿ ಸ್ವಲ್ಪ ಪೇಷನ್ಸ್
ಸೀದ ಸ್ಟ್ರೈಟ್ ಹೆಡ್ ಶಾಟ್
ಮಾಡೋದಿಲ್ಲ ಡ್ರಾಮಾ
ಸುಲ್ತಾನಾ ಸೈತಾನ್ ಬಂದ್ರೂ
ನೋಡೋದಿಲ್ ಧರ್ಮ
ಏಹ್ ಆಹಾ ಏಹ್ ಆಹಾ
ಏಹ್ ಆಹಾ ಏಹ್ ಆಹಾ
Princess Lyrics
Ellaaru koogi heli princess princess
Are you ready to witness witness
Koogi heli ivale princess princess
Gonna kill you with no pain left
Maayaavi maatagaatiya
Mukkoti aata eega shuru
Preetiya maatamantrakke
Yaarilla ivala munde guru
Ivalunna edraakondre
She is a bad karma
Tappi tagalaakkondre
Suleetaale charma
Eh aaha eh aaha
Eh aaha eh aaha
bharatlyrics.com
Silent aagiru PIN drop silence
Princess-ge beda yaara guidance
Game alli torsodilla violence
Maataadak munche irli swalpa patience
Seeda straight head shot
Maadodilla drama
Sultaana saitaan bandroo
Nododilla dharma
Eh aaha eh aaha
Eh aaha eh aaha
