ರಾಧೇಯ್ಕ್ಕುಮ್ ಕಣ್ಣನುಕ್ಕುಮ್ Radheykkum Kannanukkum Lyrics - Rajath Hegde, Kavitha Ramesh

Radheykkum Kannanukkum lyrics, ರಾಧೇಯ್ಕ್ಕುಮ್ ಕಣ್ಣನುಕ್ಕುಮ್ the song is sung by Rajath Hegde, Kavitha Ramesh. from Rukmini Radhakrishna. was composed by Sunaadh Gowtham lyrics written by K. Kalyan.

ರಾಧೇಯ್ಕ್ಕುಮ್ ಕಣ್ಣನುಕ್ಕುಮ್ Radheykkum Kannanukkum Lyrics in Kannada

ರಾಧೆಯ್ಕ್ಕುಂ
ಕಣ್ಣನುಕ್ಕುಮ್
ಇಮೈಗಳಿಲ್ ಇಸೈಯಾಲ್
ಮೈಲೋಟಂ

ಇದಯೆತ್ತಿಲೈ
ಪೂಪ್ಪರಿಕ್ಕುಂ
ದೈವೀಗ ಕಾದಲಿನ್
ಕೊಂಡಾಟ್ಟಮ್

ಇದಯೆತ್ತಿಲೈ
ಪೂಪ್ಪರಿಕ್ಕುಂ
ದೈವೀಗ ಕಾದಲಿನ್
ಕೊಂಡಾಟ್ಟಮ್

ಆಗಸವೇ ಏನಿದು
ಚಟುವಟಿಕೆ
ಭೂಮಿಯೆಲ್ಲಾ ತುಂಬಿದೆ
ಲವಲವಿಕೆ

ಹೊಸತನದ
ತುಂಟು ಗಾಳಿ
ಪ್ರಕೃತಿಯ
ನವಿರು ಚಾಳಿ
ಪಲ್ಲವಿಸೋ ಪಲ್ಲವಿಗಳ ಕೇಳಿ

ಹೊಸತನದ
ತುಂಟು ಗಾಳಿ
ಪ್ರಕೃತಿಯ
ನವಿರು ಚಾಳಿ
ಪಲ್ಲವಿಸೋ ಪಲ್ಲವಿಗಳ ಕೇಳಿ

ತೋಂ ತೋಂ ತಕತೋಮ್
ತರಿಕಿಟ್ಟ ತನತೋಮ್
ಉಳ್ಮದಿ ಮೇಲೆಯ್
ಕುದುರೆಗಳ್ ಓಟ್ಟಮ್

bharatlyrics.com

ತೋಂ ತೋಂ ತಕತೋಮ್
ತರಿಗಿಟ ತನತೋಮ್
ಕನವುಗಳ್ ಕಾನ್ಗಿರ
ಪರವೈಗಳ್ ಕೂಟ್ಟಮ್

ತೋಂ ತೋಂ ತಕತೋಮ್
ತರಿಗಿಟ ತನತೋಮ್
ಕನವುಗಳ್ ಕಾನ್ಗಿರ
ಪರವೈಗಳ್ ಕೂಟ್ಟಮ್

ಥರ ಥರ ದಾರಿಯ ಕಂಡು
ಹೆಜ್ಜೆಗಳು ರೆಕ್ಕೆಗಳಾಯ್ತೀಗ
ಅರೆಬರೆ ಕನಸುಗಳೆಲ್ಲ
ಬೆರಳಂಚು ತಾರೆಗಳಾಯ್ತೀಗ

ಹೃದಯದೊಳಗೇನೋ
ಬುಗ್ಗೆ
ಹೇಳಲಾರೆ ಅದರ
ಬಗ್ಗೆ
ವಿಸ್ಮಯವು ನಡೆಯುವುದೇ
ಹೀಗೆ

ತೋಂ ತೋಂ ತಕತೋಮ್
ತರಿಗಿಟ್ಟ ತನತೋಮ್
ಅನ್ಬುಕ್ಕುಳ್ ಆಯಿರಂ
ನಾದಸ್ವರಂ ನಡನಂ

ತೋಂ ತೋಂ ತಕತೋಂ
ತರಿಕಿತ ತನತೋಮ್
ದೈವತ್ತಿನ್ ಪರಿಸಿಗಳ್
ವರಿಸ್ಸಾ ವರುಣಮ್

ತೋಂ ತೋಂ ತಕತೋಂ
ತರಿಕಿತ ತನತೋಮ್
ದೈವತ್ತಿನ್ ಪರಿಸಿಗಳ್
ವರಿಸ್ಸಾ ವರುಣಮ್

ಕಲ್ಪನೆಗೂ ಸಿಗದಾ
ಖುಷಿಯಾ
ಕುಂಭಗಳ ತುಂಬಿದೆ
ಈ ವಯಸು

ಕನಸಲ್ಲೂ
ಕಂಡಿರಲಿಲ್ಲ
ಜಂಬ ಪಡಬೇಕಿದೆ
ಈ ಮನಸು

ಕನಸಲ್ಲೂ
ಕಂಡಿರಲಿಲ್ಲ
ಜಂಬ ಪಡಬೇಕಿದೆ
ಈ ಮನಸು

ಹೊಸತನದ
ತುಂಟು ಗಾಳಿ
ಪ್ರಕೃತಿಯ
ನವಿರು ಚಾಳಿ
ಪಲ್ಲವಿಸೋ ಪಲ್ಲವಿಗಳ ಕೇಳಿ

Radheykkum Kannanukkum Lyrics PDF Download
Print Print PDF     Pdf PDF Download

FAQs

The song Radheykkum Kannanukkum is from the Rukmini Radhakrishna.

The song Radheykkum Kannanukkum was sung by Rajath Hegde and Kavitha Ramesh.

The music for Radheykkum Kannanukkum was composed by Sunaadh Gowtham.

The lyrics for Radheykkum Kannanukkum were written by K. Kalyan.

The music director for Radheykkum Kannanukkum is Sunaadh Gowtham.

The song Radheykkum Kannanukkum was released under the Lahari Music.

Leave a Reply

Your email address will not be published. Required fields are marked *