ರತಿ ಮನ್ಮಥ ಪ್ರಣಯ Rathi Manmatha Pranaya Lyrics - Anil C.J.

Rathi Manmatha Pranaya lyrics, ರತಿ ಮನ್ಮಥ ಪ್ರಣಯ the song is sung by Anil C.J. from Buy 1 Get 1 Free. Rathi Manmatha Pranaya soundtrack was composed by Anil C.J. with lyrics written by Shivjamkandi, Milan.

ರತಿ ಮನ್ಮಥ ಪ್ರಣಯ Lyrics in Kannada

ಗರಿ ಬಿಚ್ಚಿದೆ ಕನಸುಗಳು
ಬರೀ ನಿನ್ನದೆ ನೆನಪಿನಲಿ
ಪಿಸುಗುಡುತಿದೆ ಮನಸು
ಬರೀ ನಿನ್ನದೆ ಹೆಸರಿನಲಿ

ಕಾಗದದ ಅಂಚೆ ಪೆಟ್ಟಿಗೆಯೊಳಗೆ
ನಿನ್ನ ಕಂಡಂತೆ
ಮನ್ಮಥನ ರತಿಯು ನೀನೆ

ಬಿಟ್ಟ ಕಣ್ಣು ಬಿಟ್ಟ ಹಾಗೆ
ನೋಡಬೇಕಿದೆ
ಹೆಕ್ಕಿ ಹೆಕ್ಕಿ ಎಲ್ಲವನ್ನೂ
ಕೇಳಬೇಕಿದೆ

bharatlyrics.com

ಒಲವೇ ನಿನಗೆ ಶುಭಾಶಯ
ಒಲಿದರೆ ನನಗೆ ಅದೇ ವಿಸ್ಮಯ.

Rathi Manmatha Pranaya Lyrics PDF Download
Print Print PDF     Pdf PDF Download