Rathuni Rathuni lyrics, the song is sung by Shashank Sheshagiri, Aishwarya Rangarajan from Karikaada. Rathuni Rathuni Item Songs soundtrack was composed by Shashank Sheshagiri with lyrics written by Dr. V. Nagendra Prasad.
ರತುನಿ ರತುನಿ Rathuni Rathuni Lyrics in Kannada
ಹೇ ರತ್ತೋ ರತೋ ರತೋ ರತ್ತೋ
ಹೇ ರತ್ತೋ ರತೋ ರತೋ ರತ್ತೋ
ಹೇ ರತೋ ರತೋ ರಾಯನ ಮಗಳೇ
ಬಿತ್ತೋ ಹೇ ಬಿತ್ತೋ ಬಿತ್ತೋ ಬಿತ್ತೊ
ಹೇ ಬಿತ್ತೋ ಬಿತ್ತೋ ಬಿತ್ತೊ
ಹೇ ಬಿತ್ತೋ ಭೀಮನ ಮಗಳೇ
ಜೋಡೆತ್ತು ಹೋಯ್ ಬಂಡಿ ಕಟ್ಕೊಂಡು
ಡಾಕ್ಟ್ರು ಹಾಕೊಂಡು ಸೈಕಲ್ ಹಿಡ್ಕೊಂಡು
ಲಾಟಿನೆ ಕೈಯಲ್ಲಿ ಹಿಡ್ಕೊಂಡು
ನಮ್ಮ ನೋಡೋಕೆ ಓಡಿ ಬಂದ್ರಲ್ಲೋ
ನೋಡಿ ಈ ಬಂಗಾರನ ಜಿಂಕೆ ಅಂದ್ರಪ್ಪ
ನೋಡಿ ಈ ವಯ್ಯಾರದ ಚಿಟ್ಟೆ ಚೆಂದವ
ಬಿಟ್ರೆ ನಾ ಸಿಗಕಿಲ್ಲ
ಚಿಲ್ರೆ ನಾ ಮುಟ್ಟಕಿಲ್ಲ
ಯಾರೋ ಇದ್ರೆ ಬರೆದು ಕೊಡ್ರಪ್ಪ
ರತುನಿ ರತುನಿ ರತುನಿ
ನೀ ಕನ್ಯಾ ರಾಶಿ ರಮಣಿ
ರತುನಿ ರತುನಿ ರತುನಿ
ನಮ್ ನೆಲ್ಲ ರಾಶಿ ಕಮಿನೀ
ಯಾವ ಊರಿನ ರಬ್ಬರ್ ನಿಂದ ಮಾಡಿದ್ದು
ಸೊಂಟ ಇಷ್ಟೊಂದು ಬಳುಕುತಲ್ಲಮ್ಮಿ
ಯಾವ ಬಂಗಾರ ಎರಕ ಹೊಯ್ದು ಮಾಡಿದ್ದು
ಐಸು ಲಿಪ್ಸ್ ಎಲ್ಲ ಮಿಂಚುತ್ತಾವಲ್ಲಮ್ಮಿ
ರಾಯಚೂರು ಕರೆಂಟು ನನ್ನ ಮೈಯ ಮಾಟ
ವಾತ್ಸ ಅವನವ್ನೆ ಹೇಳಿಕೊಟ್ಟ ಪಾಠ
ರಾತ್ರಿ ಮುಗ್ದೋಗತ್ತೆ ಬಾರೋ ಬಾರೋ ಹೀರೋ
ಕಣ್ಣಾ ಮುಚ್ಚೆ ಆಟ ಆಡೋಣ
ರತುನಿ ರತುನಿ ರತುನಿ
ಅಯನ್ ಕೆರೆ ಏರಿ ಮೇಲೆ ಸಿಗುನಿ
ರತುನಿ ರತುನಿ ರತುನಿ
ಬಾ ನೋಡ್ಕೊಂಡ್ ಬರೋಣ ಬ್ಯಾಟಾನಿ
ಜೋಡೆತ್ತು ಹೋಯ್ ಬಂಡಿ ಕಟ್ಕೊಂಡು
ಡಾಕ್ಟ್ರು ಹೊತ್ಕೊಂಡು ಸೈಕಲ್ ಹಿಡ್ಕೊಂಡು
ಲಾಟಿನೆ ಕೈಯಲ್ಲಿ ಹಿಡ್ಕೊಂಡು
ನಮ್ಮ ನೋಡೋಕೆ ಓಡಿ ಬಂದ್ರಲ್ಲೋ
ಕರಡಿ ಮನೆಯಲಿ ಕುಸ್ತಿಲ್ ಗೆದ್ದು ಬಂದೋನು
ಗಟ್ಟಿ ರಟ್ಟೆನ ಮುಟ್ಟಿ ನೋಡಮ್ಮಿ
ಅಂದ ಚಂದನ ಅಂಗಡಿಲ್ ಇಡ್ಕೊಂಡ್ ಬೇಕ್ ಇನ್ನು
ಗುಂಪಲ್ ಉಡಿಸು ಆಗ್ತಿ ಕಣಮ್ಮಿ
ಗಟ್ಟಿ ರಟ್ಟೆಗೆ ಗರ್ವ ಪಡಬೇಡ
ಎಲ್ಲರೂ ನನ್ನತ್ರ ಕರಗುವ ಮೋಡ
ಬೆವರು ಬರೋ ಗಂಟ ಬಿಡೋಕಿಲ್ಲ ಬಾರೊ
ತಯ್ಯಾ ತಕ್ಕ ಹೆಜ್ಜೆ ಹಾಕೋಣ
ರತುನಿ ರತುನಿ ರತುನಿ
ಅಯನ್ ಕೆರೆ ಏರಿ ಮೇಲೆ ಸಿಗುನಿ
ರತುನಿ ರತುನಿ ರತುನಿ
ಬಾ ಕೊಡ್ತೀವ್ ನಿಂಗೆ ಕಂಪನಿ.
Rathuni Rathuni Lyrics
Hey ratho ratho rathp ratho
Hey ratho ratho ratho ratho
Hey ratho ratho rayana magale
Bitto hey bitto bitto bitto
Hey bitto bitto bitto
Hey bitto bhimana magale
Jodettu hoy bandi katkondu
Doctru hakondu cycle hidkondu
Laatine kaiyall hidkondu
Namma nodoke odibandrallo
Nodi e bangarana jinke andrappa
Nodi e vayyarada chitte chendava
Bitre na sigakilla
Chilre na muttakilla
Yaaro edre baredu kodrappa
Rathuni rathuni rathuni
Nee kanya raashi ramani
Rathuni rathuni rathuni
Nam nella raashi kamini
Yaava urina rabbar ninda madiddu
Sonta estondu balukittallammi
Yaava bangara yeraka hoydu maadiddu
Eyesu lips yella minchuttavallammi
bharatlyrics.com
Rayachuru karentu nanna maiya maata
Vatsa avanavne helikotta paata
Raatri mugdogatte baaro baaro hero
Kanna mucche aata adona
Rathuni rathuni rathuni
Ayaan kere yeri meele siguni
Rathuni rathuni rathuni
Baa nodkond barona byatani
Jodethu hoy bandi katkondu
Doctru hothkondu cycle hidkondu
Laatina kayal hidkondu
Namma nodoke odi bandrallo
Karadi maneyali kusthil geddu bandonu
Gatti rattena mutti nodammi
Anda chandana angdil etkondu bek innu
Gumpal udisu agti kanammi
Gatti rattege garva padabeda
Yellaru nannatra karaguva moda
Bevaru baro ganta bidokilla baaro
Tayya takka hejje haakona
Rathuni rathuni rathuni
Ayyan kere yeri meele sigu nee
Rathuni rathuni rathuni
Ba kodtiv ninge company.
