Rhythm Of Shivappa lyrics, ರಿದಮ್ ಆಫ್ ಶಿವಪ್ಪ the song is sung by Sharan, Shivaraj Kumar from Bairagee. Rhythm Of Shivappa Dance soundtrack was composed by Anoop Seelin with lyrics written by Pramod Maravante.
Rhythm Of Shivappa Lyrics
A for apple b for barber
I’m your head master
Thali ilde haradoru
Thale yella maatadoru
Thale ethkond odaadoru
Thale hidkond merdaadoru
Raja irli mantri irli CM irli PM irli
Kemmangila kathri idre namkaiyeli
Sunday monday everyday
Lovigilla holiday
Jinga jinga jinga laala
Dostaa yaako hingadnalla
Speciallu en speciallu
Ega start annan aata
Sanji mundha santig hontya
Shivapa chandrisikre
Lagna aage baarappa
Bandeya taraha kaaditu hrudaya
Hoovaondu arali bandaaythi hengayya
Elle adke idantiyi
Sunna bandu biddangaaytappa
Sanji mundha santig hontya shivappa
Chandri sikre lagna aage baarappa
Baaviya mundhe baayari ninthu kaayodyaake
Garnal jothe benki kidi selebeke
Maasina sakkarege iruveyu baralibidu
Muduveya ageu idu
Mujugara sidegidu
Loveu swanta business thara
Friendship andre government jobappa
Sanji mundha santig hontya shivappa
Chandri sikre lagna aage baarappa
Currente irada oorina olage
Bulbina belaku kandange mange
Elle adke idantiyi
Sunna bandu biddangaaytappa
Sunday monday everyday
Lovigilla holiday.
ರಿದಮ್ ಆಫ್ ಶಿವಪ್ಪ Lyrics in Kannada
A for apple B for barber
I’m your head master
ತಲೆ ಇಲ್ದೆ ಹಾರಾಡೋರು
ತಲೆ ಎಲ್ಲ ಮಾತಾಡೋರು
ತಲೆ ಎತ್ಕೊಂಡು ಓಡಾಡೋರು
ತಲೆ ಹಿಡ್ಕೊಂಡು ಮೆರೆದಾಡೋರು
ರಾಜ ಇರ್ಲಿ ಮಂತ್ರಿ ಇರ್ಲಿ C M ಇರ್ಲಿ P M ಇರ್ಲಿ
ಕೆಮ್ಮಂಗಿಲ್ಲ ಕತ್ರಿ ಇದ್ರೆ ನಮ್ ಕೈಯಲ್ಲಿ
ಭಾನುವಾರ ಸೋಮವಾರ ಪ್ರತಿದಿನ
ಲವ್ವಿಗಿಲ್ಲ ರಜೆ
bharatlyrics.com
ಜಿಂಗ ಜಿಂಗ ಜಿಂಗ ಲಾಲ
ದೋಸ್ತಾ ಯಾಕೋ ಹಿಂಗಾದ್ನಲ್ಲ
ಸ್ಪೆಸಲ್ಲು ಏನ್ ಸ್ಪೆಸಲ್ಲು
ಈಗ ಸ್ಟಾರ್ಟ್ ಅಣ್ಣನ ಆಟ
ಸಂಜಿ ಮುಂದ ಸಂತಿಗ್
ಹೊಂಟ್ಯ ಶಿವಪ್ಪ
ಚಂದ್ರಿ ಸಿಕ್ರೆ ಲಗ್ನ ಆಗೆ ಬಾರಪ್ಪ
ಬಂಡೆಯ ತರಹ ಕಾದಿತ್ತು ಹೃದಯ
ಹೂವೊಂದು ಅರಳಿ ಬಂದಾಯ್ತು ಹೆಂಗಯ್ಯ
ಎಲೆ ಅಡಿಕೆ ಇದ್ದಂಗಿದ್ವಿ ಸುಣ್ಣ ಬಂದು
ಬಿದ್ದಾಂಗಾಯ್ತಪ್ಪ ರಿದಮ್ ಆಫ್ ಶಿವಪ್ಪ
ಬಾವಿಯ ಮುಂದೆ ಬಾಯಾರಿ ನಿಂತು ಕಾಯೋದ್ಯಾಕೆ
ಗರ್ನಲ್ ಜೊತೆ ಬೆಂಕಿ ಕಿಡಿ ಸೇರ್ಲೆಬೇಕೆ
ಮನಸಿನ ಸಕ್ಕರೆಗೆ ಇರುವೆಯು ಬರಲಿ ಬಿಡು
ಮದುವೆಯ ವಯಸ್ಸು ಇದು
ಮುಜುಗರ ಸೈಡಿಗಿಡು
ಲವ್ವು ಸ್ವಂತ ಬ್ಯುಸಿನೆಸ್ ತರ
ಫ್ರೆಂಡ್ ಶಿಪ್ ಅಂದ್ರೆ ಗವರ್ಮೆಂಟ್ ಜಾಬಪ್ಪ
ಸಂಜಿ ಮುಂದ ಸಂತಿಗ್ ಹೊಂಟ್ಯ ಶಿವಪ್ಪ
ಚಂದ್ರಿ ಸಿಕ್ರೆ ಲಗ್ನ ಆಗೆ ಬಾರಪ್ಪ
ಕರೆಂಟೆ ಇರದ ಊರಿನ ಒಳಗೆ
ಬಲ್ಪಿನ ಬೆಳಕು ಕಂಡಂಗೆ ನಂಗೆ
ಎಲೆ ಅಡಿಕೆ ಇದ್ದಂಗಿದ್ವಿ
ಸುಣ್ಣ ಬಂದು ಬಿದ್ದಾಂಗಾಯ್ತಪ್ಪ
ರಿದಮ್ ಆಫ್ ನಮ್ಮಪ್ಪ.
ಜಿಂಗ ಜಿಂಗ ಜಿಂಗ ಲಾಲ
ದೋಸ್ತಾ ಯಾಕೋ ಹಿಂಗಾದ್ನಲ್ಲ.