Ruyya Ruyya Ramarasa lyrics, ರುಯ್ಯ ರುಯ್ಯ ರಾಮರಸಾ the song is sung by Vijay Prakash, Inchara Rao from Ramarasa. Ruyya Ruyya Ramarasa Item Songs soundtrack was composed by Bharath Bj with lyrics written by Punit Rangaswamy.
ರುಯ್ಯ ರುಯ್ಯ ರಾಮರಸಾ Ruyya Ruyya Ramarasa Lyrics in Kannada
ಹುಡುಗ ಅಂದ್ರೆ ಖಾಲಿ ಸೀಸ
ಹುಡುಗಿ ಒಳಗಿರೋ ರಾಮರಸ
ಎಣ್ಣೆ ಹೆಣ್ಣು ಅವಳಿ ಜವಳಿ
ಅದಕೆ ಎರಡು ಒಂದೇ ನಿಶಾ
ಜಾತಿ ಧರ್ಮ ಬಡವ ಬಲ್ಲಿದ ಭೇದ ಇಲ್ದೇನೆ
ಕುಡಿಯೋರ್ಗೆಲ್ಲ ಹೆಂಡ ನೀಡೋ ಕಿಕ್ಕು ಒಂದೇನೆ
bharatlyrics.com
ಸ್ವರ್ಗ ಲೋಕದ ರಾಜಧಾನಿ ಬಾರೆ ಇರ್ಬೇಕು
ರುಯ್ಯಾ ರುಯ್ಯಾ ರಾಮರಸಾ
ಗುಯ್ಯ ಗುಯ್ಯ ಫುಲ್ಲು ನಿಶಾ
ರುಯ್ಯಾ ರುಯ್ಯಾ ರಾಮರಸಾ
ಗುಯ್ಯ ಗುಯ್ಯ ಫುಲ್ಲು ನಿಶಾ
ರುಯ್ಯಾ ರುಯ್ಯಾ ರಾಮರಸಾ
ಗುಯ್ಯ ಗುಯ್ಯ ಫುಲ್ಲು ನಿಶಾ
ರುಯ್ಯಾ ರುಯ್ಯಾ ರಾಮರಸಾ
ಗುಯ್ಯ ಗುಯ್ಯ ಫುಲ್ಲು ನಿಶಾ
ಭೂಮಿಲೀ ಒಬ್ಳು ಸುರಸುಂದ್ರಿ ಇದ್ಲಂತೆ
ಅವ್ಳ ನೋಡೋಕಂತ ಇಂದ್ರ ಬಂದಿದ್ನಂತೆ.
ವಾಪಸ್ ಹೋಗುವಾಗ ಸುಮ್ನಿರ್ದೆ ಆ ಇಂದ್ರ
ಏನ್ ಬೇಕು ಕೇಳು ನೆನಪಿಗೆ ಅಂತಂದ.
ಸಿಕ್ಕಿದ್ದೇ ಚಾನ್ಸ್ಂತ ಸ್ವರ್ಗಾನೆ ಬೇಕೆಂದೆ.
ತಕ್ಷಣವೇ ಕೈಗಿಟ್ಟ ಅವ್ನು ಬಾರು ಲೈಸೆನ್ಸು.
ಸ್ವರ್ಗ ಲೋಕಕೆ ಅಡ್ಡದಾರಿ ಬಾರೆ ಇರ್ಬೇಕು
ರುಯ್ಯ ರುಯ್ಯ ರಾಮರಸಾ
ಗುಯ್ಯ ಗುಯ್ಯ ಫುಲ್ಲು ನಿಶ
ರುಯ್ಯಾ ರುಯ್ಯಾ ರಾಮರಸಾ
ಗುಯ್ಯ ಗುಯ್ಯ ಫುಲ್ಲು ನಿಶಾ
ರುಯ್ಯಾ ರುಯ್ಯಾ ರಾಮರಸಾ
ಗುಯ್ಯ ಗುಯ್ಯ ಫುಲ್ಲು ನಿಶಾ
ರುಯ್ಯಾ ರುಯ್ಯಾ ರಾಮರಸಾ
ಗುಯ್ಯ ಗುಯ್ಯ ಫುಲ್ಲು ನಿಶಾ
ರುಯ್ಯಾ ರುಯ್ಯಾ ರಾಮರಸಾ
ಗುಯ್ಯ ಗುಯ್ಯ ಫುಲ್ಲು ನಿಶಾ
ಹುಡುಗ ಅಂದ್ರೆ ಖಾಲಿ ಸೀಸ
ಹುಡುಗಿ ಒಳಗಿರೋ ರಾಮರಸ
ಎಣ್ಣೆ ಹೆಣ್ಣು ಅವಳಿ ಜವಳಿ
ಅದಕೆ ಎರಡು ಒಂದೇ ನಿಶಾ
ಜಾತಿ ಧರ್ಮ ಬಡವ ಬಲ್ಲಿದ ಭೇದ ಇಲ್ದೇನೆ
ಕುಡಿಯೋರ್ಗೆಲ್ಲ ಹೆಂಡ ನೀಡೋ ಕಿಕ್ಕು ಒಂದೇನೆ
ಸ್ವರ್ಗ ಲೋಕದ ರಾಜಧಾನಿ ಬಾರೆ ಇರ್ಬೇಕು
ರುಯ್ಯಾ ರುಯ್ಯಾ ರಾಮರಸಾ
ಗುಯ್ಯ ಗುಯ್ಯ ಫುಲ್ಲು ನಿಶಾ
ರುಯ್ಯಾ ರುಯ್ಯಾ ರಾಮರಸಾ
ಗುಯ್ಯ ಗುಯ್ಯ ಫುಲ್ಲು ನಿಶಾ
ರುಯ್ಯಾ ರುಯ್ಯಾ ರಾಮರಸಾ
ಗುಯ್ಯ ಗುಯ್ಯ ಫುಲ್ಲು ನಿಶಾ
ರುಯ್ಯಾ ರುಯ್ಯಾ ರಾಮರಸಾ
ಗುಯ್ಯ ಗುಯ್ಯ ಫುಲ್ಲು ನಿಶಾ.
