ಸಖತ್ (ಟೈಟಲ್ ಟ್ರ್ಯಾಕ್) Sakath (Title Track) Lyrics - Sid Rapper, Judah Sandhy, Pancham Jeeva

Sakath (Title Track) lyrics, ಸಖತ್ (ಟೈಟಲ್ ಟ್ರ್ಯಾಕ್) the song is sung by Sid Rapper, Judah Sandhy, Pancham Jeeva from Sakath. Sakath (Title Track) Hip Hop soundtrack was composed by Judah Sandhy with lyrics written by Suni, Sid Rapper.

ಸಖತ್ (ಟೈಟಲ್ ಟ್ರ್ಯಾಕ್) Lyrics in Kannada

ಹೇ… ಲೆಟ್ಸ್ ಗೋ…
ಹಾಡು ಕೇಳಬೇಕು ಬಂದಿರುವ ಪ್ರಜೆಗಳು
ಇಲ್ಲಿ ನೀವೆ ನಮ್ಮ ನಿಜವಾದ ಬಂಧುಗಳು
ಈಗ ಬೀಳುತಾವೆ ಗೋಲ್ಡನ್ ಸ್ಟೆಪ್ಪುಗಳು
ಕೇಕೆ ಹಾಕುವಂತೆ ಕುಣಿಬೇಕು ನೀವುಗಳು

ಹೇ… ಹೇ…. ಹೇ… ಹೇ….

ಕನ್ನಡ ಕಂದ ಇವನು…
ಎಲ್ಲಾರ ಮನೆ ಮಗನು…
ಬೆಂಗ್ಳೂರು ಬುಲ್ಸ್… ಬಿ ಎಫ್ ಸಿ
ಆರ್ ಸಿ ಬಿ ಫ್ಯಾನ್ ಇವನು…

ಅವನ್ದೆ ಕಾರುಬಾರು…
ಅವನ್ದೆ ಕಾರುಬಾರು
ಅವನ್ದೆ ದರ್ಬಾರು….
ಅವನ್ದೆ ದರ್ಬಾರು
ಗೊತ್ತೈತಾ ಯಾರು…
ಯಾರು ಯಾರು ಯಾರು…

ಗೋಲ್ಡನ್ ಸ್ಟಾರು ಜೊತೆ ಹಾರು
ನೀನು… ಪುರ್ರಾ….

bharatlyrics.com

ಸಖತ್….
ಸಿಂಪಲ್ ಆದ್ರೆ ಸ್ಮೈಲೆ ಸನ್ಸೇಷನು
ಸಖತ್….
ಸಾದ ಸೀದ ಸ್ಟೈಲು ಸ್ವಾಗ್ ಸ್ಟೇಷನು
ಸಖತ್….
ಸೈಲೆಂಟ್ಗಿದ್ರೂ ಸೌಂಡು ಜಾಸ್ತಿ ಕಣೋ
ಸಖತ್….
ಸೈಡ್ ಸ್ಟ್ರೈಕ್ ರೇಟಲ್ಲಿ ಬಾರ್ಸಾಕ್ತಾನೋ

ಸಖತ್….
ಸಿಂಪಲ್ ಆದ್ರೆ ಸ್ಮೈಲೆ ಸನ್ಸೇಷನು
ಸಖತ್….
ಸಾದ ಸೀದ ಸ್ಟೈಲು ಸ್ವಾಗ್ ಸ್ಟೇಷನು
ಸಖತ್….
ಸೈಲೆಂಟ್ಗಿದ್ರೂ ಸೌಂಡು ಜಾಸ್ತಿ ಕಣೋ
ಸಖತ್….
ಸೈಡ್ ಸ್ಟ್ರೈಕ್ ರೇಟಲ್ಲಿ ಬಾರ್ಸಾಕ್ತಾನೋ

ಹೇ…. ಹೇ… ಹೇ….

ಮರೆತಿಲ್ಲ ಜನರು ಮಳೆಯ ಸುರಿಸಿದ್ದು
ನೀವು ಬೆಳ್ಳಿ ತೆರೆಯ ಮೇಲೆ…
ಕರಗತ್ತೆ ನಿಮ್ಮಲ್ಲಿ ನಮ್ಮನ್ನು ನಗಿಸಿ
ನೀವು ನಗುವಂತ ಸೆಲೆ…

ಚಪ್ಪಾಳೆಯ ಸದ್ದು ಮಾತ್ರ
ಕೇಳಬೇಕು ಎಲ್ಲೆಲ್ಲೂ…
ಬಾಯಲ್ ಬೆಟ್ಟು ಇಟ್ಟು ಈಗ
ಹೊಡಿ ಮಗ ವಿಝಿಲ್ಲೂ…

ಹೇ…. ಹೇ…. ಹೇ… ಹೇ…

ಜನ ಜಾತ್ರೆ ಸೇರುತ್ತಾರೆ
ಬರ್ತಾನಂದ್ರಿವನು…
ರಥ ಯಾತ್ರೆ ಕೈಗೊಳ್ಳೋಣ
ಸಖತ್ ಚಮಕ್ ಇವನು…

ಅವನ್ದೆ ಕಾರುಬಾರು…
ಅವನ್ದೆ ಕಾರುಬಾರು
ಅವನ್ದೆ ದರ್ಬಾರು…..
ಅವನ್ದೆ ದರ್ಬಾರು
ಗೊತ್ತೈತಾ ಯಾರು…
ಯಾರು ಯಾರು ಯಾರು…

ಗೋಲ್ಡನ್ ಸ್ಟಾರು ಜೊತೆ ಹಾರು
ನೀನು… ಪುರ್ರಾ….

ಸಖತ್….
ಸಿಂಪಲ್ ಆದ್ರೆ ಸ್ಮೈಲೆ ಸನ್ಸೇಷನು
ಸಖತ್….
ಸಾದ ಸೀದ ಸ್ಟೈಲು ಸ್ವಾಗ್ ಸ್ಟೇಷನು
ಸಖತ್….
ಸೈಲೆಂಟ್ಗಿದ್ರೂ ಸೌಂಡು ಜಾಸ್ತಿ ಕಣೋ
ಸಖತ್….
ಸೈಡ್ ಸ್ಟ್ರೈಕ್ ರೇಟಲ್ಲಿ ಬಾರ್ಸಾಕ್ತಾನೋ

ಸಖತ್….
ಸಿಂಪಲ್ ಆದ್ರೆ ಸ್ಮೈಲೆ ಸನ್ಸೇಷನು
ಸಖತ್….
ಸಾದ ಸೀದ ಸ್ಟೈಲು ಸ್ವಾಗ್ ಸ್ಟೇಷನು
ಸಖತ್….
ಸೈಲೆಂಟ್ಗಿದ್ರೂ ಸೌಂಡು ಜಾಸ್ತಿ ಕಣೋ
ಸಖತ್….
ಸೈಡ್ ಸ್ಟ್ರೈಕ್ ರೇಟಲ್ಲಿ ಬಾರ್ಸಾಕ್ತಾನೋ

ಹೇ…. ಹೇ… ಹೇ….

ಸಖತ್… ಸಖತ್… ಹೇ…
ಸಖತ್… ಸಖತ್… ಹೇ…
ಸಖತ್… ಸಖತ್… ಹೇ.

Sakath (Title Track) Lyrics PDF Download
Print Print PDF     Pdf PDF Download

FAQs

The song Sakath (Title Track) is from the Sakath.

The song Sakath (Title Track) was sung by Sid Rapper, Judah Sandhy and Pancham Jeeva.

The music for Sakath (Title Track) was composed by Judah Sandhy.

The lyrics for Sakath (Title Track) were written by Suni, Sid Rapper.

The music director for Sakath (Title Track) is Judah Sandhy.

The song Sakath (Title Track) was released under the Anand Audio.

The genre of the song Sakath (Title Track) is Hip Hop.