Settagalla lyrics, ಸೆಟ್ಟ್ಯಾಗಲ್ಲಾ the song is sung by Mika Singh from KD – The Devil soundtrack was composed by Arjun Janya with lyrics written by Prem’s.
ಸೆಟ್ಟ್ಯಾಗಲ್ಲಾ Settagalla Lyrics in Kannada
ಹೇ ನೋಡಕ್ ಒಲ್ಲೆ ಕಳ್ಳ
ಕಂಡಂಗ್ ಕಾಣ್ತಾನ್ ಕಣೇ
ಹುಷಾರು
ಹೇಗ್ ಮೇಲ್ ಎತ್ತಾಕೊಂಡ್ ಹೋಗ್ಬಿಟ್ಟಾನು
ನನ್ನ ಹೆಸರು ಕೆಡಿ
ನೋಡಿ ಮಾತಾಡಿ
ನಾನೊಬ್ಬ ಪೋಲಿ ಕಣೆ
ಊರ ತುಂಬ ಕೇಳಿ
ಗೊತ್ತಿಲ್ದಾವ್ರಿಗ್ ಹೇಳಿ
ನಾನೊಬ್ಬ ಲೋಕಲ್ ಕಣೆ
ಸೆಟ್ಟಗಲ್ಲ
ಸೆಟ್ಟಗಲ್ಲ ಹೋಗೇ ನಂಗೂ ನಿಂಗು
ಸೆಟ್ಟಗಲ್ಲ ಹೋಗೇ ನಂಗೂ ನಿಂಗು
ಓಯ್ ಓಯ್ ಲಕ್ಷ್ಮಿ
ಲಾಲಭಾಗ್ ಅಲ್ ಲವ್ ಮಾಡೋಣ ಬತ್ತಿಯಾ
ಓಯೆ ಸಂಜೆ ಬತ್ತಿಯಾ
ಹಾಯ್ ಸೈಕಲ್ ಮೇಲೇ
ಊರೆಲ್ಲಾ ಸುತ್ತುಸ್ತಿನಿ ಬತ್ತೀಯ
ಓ ಲಕ್ಷ್ಮಿ ಬತ್ತೀಯಾ
ಹೇ ಹಂಗಂತ ನಾನು ಹಿಂದೆ ಬಿದ್ದಿದ್ನಾ
ಮನೆ ಮುಂದೆ ನಾಯಿ ಕಾಡಂಗ್ ಕಾಯ್ಕಂಡು ನಿಂತಿದ್ನಾ
ಓಯೇ ನಂಗೂ ನಿಂಗೂ ಆಗಬರಲ್ಲ ಸೆಟ್ಟಗಲ್ಲ
ಸೆಟ್ಟಗಲ್ಲ ಹೋಗೇ ನಂಗೂ ನಿಂಗು
ಓಯ್ ಓಯ್ ಲಕ್ಷ್ಮಿ
ಗಲ್ಲಿಲಿ ಯಾರು ಇಲ್ಲ ಬತ್ತಿಯಾ
ಗುಟ್ಟಾಗಿ ಬತ್ತೀಯ
ಮಮ್ಮಿ ಡ್ಯಾಡಿ
ಆಟ ಆಡೋಣ ಅಲ್ಲಿ ಬತ್ತೀಯ
ಯಾರಿಲ್ಲ ಬತ್ತೀಯ
ಹೇ ನೀನೇ ನಾನ್ ದವ್ವು
ಅಂತಾ ತಮಟೆ ಹೊಡಕೊಂಡ್ ಸರಿದ್ನಾ
ನಿನ್ ಬುಟ್ರೆ ಬೇರೆ ಹುಡ್ಗೀರ್ ಸಿಕ್ಕಲ್ಲ ಅಂದಿದ್ನಾ
ಹೇ ನಂಗೂ ನಿಂಗೂ ಆಗ್ ಬರಲ್ಲ ಸೆಟ್ಟಗಲ್ಲ
ಸೆಟ್ಟಗಲ್ಲ ಹೋಗೇ ನಂಗೂ ನಿಂಗು
Settagalla Lyrics
Hey nodak olley kalla
Kandang kaantaan kane
Husaaru
Hegal mel ettaakond hogbittanu
My name is kd
Nodi maataadi
Naanobba poli kane
Oor tumba keli
Gottildavrig heli
Nanobba local kane
Settagalla
Settagalla hoge nangu ningu
Settagalla hoge nangu ningu
Oye oye lakshmi
Lalbhag al love maadona battiya
Oye sanje battiya
Hai cycle mele
bharatlyrics.com
Oorella suttustini battiya
Oh lakshmi battiya
Hey hanganta naanu hindinde biddidnaa
Mane munde naayi kaadang kaaykandu nintidnaa
Oye nangu ningu aagbaralla settagalla
Settagalla hoge nangu ningu
Oye oye lakshmi
Gallili yaaru illa battiya
Guttaagi battiya
Mummy daddy
Aata adona alli battiya
Yaarilla battiya
Hey neene nan davvu
Anta tamate hodakond saaridna
Nin butre bere hudgir sikkalla andidnaa
Hey nangu ningu aag baralla settagalla
Settagalla hoge nangu ningu