Sihi Sihi Manase lyrics, ಸಿಹಿ ಸಿಹಿ ಮನಸೇ the song is sung by Aravind, Divya Raghavan. from Biker. was composed by Ghibran Vaibodha lyrics written by M.V.S. Bharadwaj, Shrawan Madala.
ಸಿಹಿ ಸಿಹಿ ಮನಸೇ Sihi Sihi Manase Lyrics in Kannada
ಸಿಹಿ ಸಿಹಿ ಮನಸೇ
ಕಲೆತು ಬೆರೆತು ಜೊತೆಗೆ
ಇದ್ದರೆ ಸಾಕಲ್ಲವೇ
ಸಿಹಿ ಸಿಹಿ ಮನಸೇ
ಕಲೆತು ಬೆರೆತು ಜೊತೆಗೆ
ಇದ್ದರೆ ಸಾಕಲ್ಲವೇ
ಅವರಿವರಿಗಾಗಿ ಬದುಕ ನಡೆಸುವ
ದೊರಕದೇ ಇರುವ ವರವು ಶಾಪವೇ
ಹೇಗೋ ಹೇಗೋ ಉಲ್ಲಾಸವು
ಹಾದಿಯಾಡೋ ಸಂತೋಷ
ನಾವಿದ್ದರೆ ಎಲ್ಲ ಇದ್ದಂತೆ
ಇನ್ನೇನು ಬೇಡವಾದಂತೆ
ಅಲೆಗಳ ಹಾಗೆ ಸಾಗೊ ಜೀವನ
ಎಲ್ಲಿ ಮುಗಿವುದೊ ತಿಳಿಯದ ಪಯಣ
ಒಲುಮೆಗೂ ಜೊತೆ ಜೊತೆಗೆ ಇರುವಂತೆ
ಬಾಳು ಸಾಗುತ್ತಾ ಖುಷಿಯ ಕಡೆಗೆ
ಸೋಲು ಗೆಲುವನು ದಾಟಿಸಾಗಿ
ನಗಿಸಿ ನಲಿವುದ ಕಲಿಸೋ ಈ ಬದುಕು
ಏನಾದರೂ ಜೊತೆ ಜೊತೆಗೆನೇ
ನಾವಿರುವ ಹೀಗೇನೆ
ಚಿಕ್ಕ ಲೋಕ ನಮದಂತೆ
ಎಷ್ಟೈತೆ ಅಷ್ಟೇ ಸಾಕಂತೆ
ನಾವಿದ್ದರೆ ಎಲ್ಲ ಇದ್ದಂತೆ
ಇನ್ನೇನು ಬೇಡವಾದಂತೆ
Sihi Sihi Manase Lyrics
Sihi sihi manase
Kalethu berethu jothege
Iddare saakallave
Sihi sihi manase
Kalethu berethu jothege
Iddare saakallave
Avarivarigagi baduku nadesuva
Dorakade iruva varavu shaapave
Hego hego ullaasavu
Haadiyaado santosha
Naaviddare ella iddante
Inneenu bedavaadante
Alegalu haage saago jeevana
Yelli mugivudo thiliyadha payana
Olumegoo jothe jothege iruvante
Baalu saaguttaa khushiya kadege
Solu geluvanu daatisaagi
Nagisi nalivuda kaliso ee baduku
Yenadaru jothe jothene
Naaviruva heegene
bharatlyrics.com
Chikka loka namadante
Eshtaite ashte saakante
Naaviddare ella iddante
Inneenu bedavaadante
