ಟಾರ್ಚರ್ Torture Lyrics - Vijay Prakash

Torture lyrics, ಟಾರ್ಚರ್ the song is sung by Vijay Prakash from 777 Charlie. Torture Funny soundtrack was composed by Nobin Paul with lyrics written by Nagarjun Sharma.

ಟಾರ್ಚರ್ Lyrics in Kannada

ಹೆಂಗೋ ಇದ್ದ ಧರ್ಮ
ತಗಲಾಕೊಳ್ತು ಕರ್ಮ
ಇದುವೇ ಬೌ ಬೌ ಬೌ ಡ್ರಾಮ

bharatlyrics.com

ಇರಲಾರದೆ ಇರುವೇನ
ಬಿಟ್ ಕೊಂಡ್ರೆ ಎಲ್ಲಾರು
ಇಲ್ಲೊಬ್ಬ ಬಿಟ್ಕೊಂಡ
ಬೀದಿಲಿದ್ದ ಡಾಗ್-ಉ ಗುರು

ಇವನು ಸಿಂಗಲ್ಲು, ಸ್ಟ್ರಿಕ್ಟ್-ಉ
ಹೇಳಿ ಕೇಳಿ ಮಾಮೂಲಲ್ಲ ಒರಟು
ಇಷ್ಟಕೆ ಮುಗಿದಿಲ್ಲ
ಉಂಟು ಮೂಗಿನ ತುದಿಯಲಿ ಸಿಟ್ಟು

ಗ್ರಹಚಾರ ಕೆಟ್ರೆ ಎನ್ ಮಾಡೋಕ್ ಆಗುತ್ತೆ
ಲೈಫ್ ಲಿ ನಾಯಿ ಕೂಡ ದುಷ್ಮನ್ ಆಗಬೋದಂತೆ

ಓಲ್ಸ್ ಅಲ್ ಹಕಾಗಿದೆ
ನಾಯ್ ಕೊಡ್ತೀನಿ ಕಾಸ್ ಇಲ್ಲದೆ
ಸುಸ್ತಾಗೋಯ್ತು ಸವಾಸಕೆ
ತಿಂಡಿ ಬೇಕು ತೀರ್ಥ ಬೇಕು
ಎಲ್ಲಾ ಬೇಕು ಇದಕೆ

ಸ್ವಾಮಿ, ಸ್ವಾಮಿ ಇದು ತರ್ಲೆ ಡೊಗ್ಗುಯೇ ಬರಿ ತಿಂದು ತೇಗು
ಅಯ್ಯಯ್ಯೋ ಕಾಪಾಡೋ ಗೋವಿಂದ

ಬಾಲಕ್ಕೆ ದಬ್ಬೆ ಕಟ್ಟಿ ಆದ್ರೂ ಡೊoಕೆ
ಸದ್ಯಕ್ಕೆ ನಾನೆ ಇಂಗು ತಿಂದ ಮಂಗ

ಅಲ್ಲಾಡ್ಸೋಕೆ ಬಾಲ ಇದೆ
ಬೊಡ್ಕೊಳ್ಳೋಕೆ ಬಾಯಿ ಇದೆ
ಟಾರ್ಚರ್ ಹಾಕ್ಕೊಂಡ್ ಜಾಡುಸ್ತಿದೆ
ಏನು ಮಾಡ ಬೇಕು ಹೇಳಿ ಉರಿತಿದೆ ಒಳಗೆ

ಯಾಕೋ ಜ್ವರ ಬಂದ ಹಾಗೆ ಅನಿಸಿತ್ತು ಮೈಗೆ.
ಅಯ್ಯಯ್ಯೋ ವೀಕ್ ಆದ ನಾಯಿಂದ.
ಯಾಕೋ ಜ್ವರ ಬಂದ ಹಾಗೆ ಅನಿಸಿತ್ತು ಮೈಗೆ
ಆಯ್ಯಯೋ ವೀಕಾದ ನಾಯಿಂದ.

Torture Lyrics PDF Download
Print Print PDF     Pdf PDF Download