Usire Neene lyrics, ಉಸಿರೇ ನೀನೇ the song is sung by Jasim Jamal, Sadhika Kr from Mandaadi. Usire Neene Love soundtrack was composed by G. V. Prakash Kumar with lyrics written by Varadaraj Chikkaballapura.
ಉಸಿರೇ ನೀನೇ Usire Neene Lyrics in Kannada
ಉಸಿರೇ ನೀನೇ ನನಗೆ
ಬಾ ಕೊಡುವೆ ಮನ ಮಾಳಿಗೆ
ಮಾಸೆ ಖದವಾ ತೆರೆದು
ಕಾಪಿಡುವೆ ಎದೆಯ ಒಳಗೆ
ನನ್ನ ಕನಸೆಲ್ಲ ನೀ ಕದ್ದೆ
ಮನಸನ್ನೇ ನೀ ಗೆದ್ದೆ
ನಗುವಲ್ಲೇ ಮರೆಸಿರುವೆ ಭಾದೆ
ಪ್ರೀತಿ ಮಳೆಬಿಲ್ಲ ನಾ ತಂದೆ
ಮುಡಿಸಲು ನಾ ನಿನಗೆಂದೇ
ಒಲ ಓಲೆ ಕಲಿಸಿದೆನು ಓದೆ
ಹೊಳೆವ ಮುದ್ದು ಗಿಳಿಯೇ
ಜೊತೆಯಾಗಿ ಹಾಡುವ
ಇಂದು ಕೈಯಲ್ಲಿ ಕೈಯ ಬೆಸೆದು
ಬಾನಲ್ಲಿಯೇ ಹಾರುವ
ಹುಣ್ಣಿಮೆಯಲ್ಲಿ ನಡುಕಡಲಲಿ
ಪಯಣ ಮಾಡುವ..
ಅಲೆ ಅಲೆಯಲು ತೇಲುತ
ಗೂಡನು ಕಟ್ಟಿಡುವ
ಸ್ವರ್ಗ ಇಲ್ಲೇ ಕಂಡೆ ನನ್ನವಳೆ
ಮುದ್ದು ಚಿನ್ನ ರನ್ನ ಅಂದವಳೆ
ಉಸಿರೇ ನೀನೇ ನನಗೆ
ಬಾ ಕೊಡುವೆ ಮನ ಮಾಳಿಗೆ
ನನ್ನ ಕನಸೆಲ್ಲ ನೀ ಕದ್ದೆ
ಮನಸನ್ನೇ ನೀ ಗೆದ್ದೆ
ನಗುವಲ್ಲೇ ಮರೆಸಿರುವೆ ಭಾದೆ
ಪ್ರೀತಿ ಮಳೆಬಿಲ್ಲ ನಾ ತಂದೆ
ಮುಡಿಸಲು ನಾ ನಿನಗೆಂದೇ
ಒಲ ಓಲೆ ಕಲಿಸಿದೆನು ಓದೆ
ಕಳ್ಳನು ಬಾಚಿ ಬಿಗಿದು ಹಿಡಿದಂತೆ ತಬ್ಬಲೆ
ಬುದ್ಧದಿ ಅಕ್ಕಿ ಅಡಗಿ ಕುಳಿತಂತೆ ಅಪ್ಪಲೆ
ನನ್ನ ಅರಮನೆಗೆ ಮುದ್ದಿನ ರಾಣಿ
ಹೆಸರ ನಾ ಇಡುವೆ
ಓಹೋ ಆನಂದದಿಂದಲಿ ನೀ ಕೇಳೊ ಅಂದದ
ಸಿರಿಯ ನಾ ಕೊಡುವೆ
ಕಲ್ಲು ಮುಳ್ಳಿಣ ದಾರಿಲಿ ನಾ ದಣಿವೆ
ನಿನ್ನ ಕಷ್ಟದ ಬೆವರಲ್ಲಿ ನಾ ದಣಿವೆ
ಉಸಿರೇ ನೀನೇ ನನಗೆ
ಬಾ ಕೊಡುವೆ ಮನ ಮಾಳಿಗೆ
ಮಾಸೆ ಖದವಾ ತೆರೆದು
ಕಾಪಿಡುವೆ ಎದೆಯ ಒಳಗೆ
ನನ್ನ ಕನಸೆಲ್ಲ ನೀ ಕದ್ದೆ
ಮನಸನ್ನೇ ನೀ ಗೆದ್ದೆ
ನಗುವಲ್ಲೇ ಮರೆಸಿರುವೆ ಭಾದೆ
ಪ್ರೀತಿ ಮಳೆಬಿಲ್ಲ ನಾ ತಂದೆ
ಮುಡಿಸಲು ನಾ ನಿನಗೆಂದೇ
ಒಲ ಓಲೆ ಕಲಿಸಿದೆನು ಓದೆ.
Usire Neene Lyrics
Usire neene nanage
Baa koduve mana maalige
Maase khadavaa teredu
Kaapiduve edeya olage
Nanna kanasella nee kadde
Manasanne nee gedde
Naguvallē maresiruve bhaade
Preeti malebilla naa tande
Mudisaluu naa ninagende
Ola ole kalisidenu ode
Holeva muddu giliye
Jotheyaagi haaduva
Indu kaiyalli kaiya besedu
Baanalliye haaruva
Hunnimeyalli nadukadalali
Payana maaduva
Ale aleyalu theluta
Goodanu kattiduva
Swarga ille kande nannavale
Muddu chinna ranna andavale
Usire neene nanage
Baa koduve mana maalige
Nanna kanasella nee kadde
Manasanne nee gedde
Naguvallē maresiruve bhaade
Preeti malebilla naa tande
Mudisaluu naa ninagende
Ola ole kalisidenu ode
Kallanu baachi bigidu hididante tabbale
Buddhadi akki adagi kulitante appale
Nanna aramanegē muddina raani
Hesara naa iduve
Oho aanandadindali nee kelo andada
Siriya naa koduve
Kallu mullina daarili naa danive
Ninna kashtada bevaralli naa danive
Usire neene nanage
Baa koduve mana maalige
Maase khadavaa teredu
Kaapiduve edeya olage
Nanna kanasella nee kadde
Manasanne nee gedde
Naguvallē maresiruve bhaade
bharatlyrics.com
Preeti malebilla naa tande
Mudisaluu naa ninagende
Ola ole kalisidenu ode.
