Yeneno Hambala lyrics, ಏನೇನೋ ಹಂಬಲಾ the song is sung by Sid Sriram from Hosajeevana. Yeneno Hambala Love soundtrack was composed by Suniil Rao with lyrics written by Pramod Maravante.
ಏನೇನೋ ಹಂಬಲಾ Yeneno Hambala Lyrics in Kannada
ದಿನ ದಿನ ದಿನ ಮನಸನು ಸೆಳೆಯುವೆ ನೀನು
ಕನಸಿನ ಕಡೆ ಹಾರಿಹೋದೆ ನಾನು
ನೀನಾಡೋ ಮಾತೇ
ಹಾಡಾಗಿ ಬಂತೇ
ಆ ಜೋಡಿ ಜಡೆಯಾಣೆ
ಈ ಜೀವ ನಿನದೇನೆ
ಇರಲಿ ಇದೇ ತರ
ಸನಿಹ ನಿರಂತರ
ಏನೇನೋ ಹಂಬಲಾ
ನೀ ತಂದೆ ಬಾಳಿಗೆ
ಆ ನಿನ್ನ ಕಂಗಳ
ದೀಪಾನೆ ಕಾಡಿದೆ
ಅರೆ ಅರೆ ಅರೆ ಅರಿಯದೇ ಕರಗಿದೆ ನಾನು
ಎದುರಿಗೆ ಸುಳಿದಾಗ ಹೀಗೆ ನೀನು
ಮಳೆ ಮಳೆ ಮಳೆ ನಗುವಿನ ಸುರಿಮಳೆ ನೀನು
ನೆನೆಯಲು ದಿನ ಕಾದು ನಿಂತೆ ನಾನು
ಹೃದಯದಾ ಮೇಲೆ ನೀನೇ
ನಿನ್ನ ಹೆಸರನು ಬರೆದು ಹೋದೆ
ಜೀವವೇ ನಡುಗೋ ಹಾಗೆ
ಭಾವನೆ ಸವರಿ ಬಂದೆ
ನೀ ನನ್ನ ಖುಶಿಯಾದೆ
ನೀ ನನ್ನ ಉಸಿರಾದೆ
ಹುಡುಗಿ ಇದೊಂಥರಾ
ಹೊಸದೇ ಅವಾಂತರ
ದಿನ ದಿನ ದಿನ ಮನಸನು ಸೆಳೆಯುವೆ ನೀನು
ಕನಸಿನ ಕಡೆ ಹಾರಿ ಹೋದೆ ನಾನು
ನೀನಾಡೋ ಮಾತೇ
ಹಾಡಾಗಿ ಬಂತೇ
ಆ ಜೋಡಿ ಜಡೆಯಾಣೆ
ಈ ಜೀವ ನಿನದೇನೆ
ಇರಲಿ ಇದೇ ತರ
ಸನಿಹ ನಿರಂತರ.
Yeneno Hambala Lyrics
Dina dina dina manasanu seleyuve neenu
Kanasina kade haarihode naanu
Neenaado maate
Haadaagi bante
Aa jodi jadeyaane
Ee jeeva ninadene
bharatlyrics.com
Irali ide tara
Saniha nirantara
Eneno hambalaa
Nee tande baalige
Aa ninna kangala
Deepaane kaadide
Are are are ariyade karagide naanu
Edurige sulidaaga heege neenu
Male male male naguvina surimale neenu
Neneyalu dina kaadu ninte naanu
Hrudayada mele neene
Ninna hesaranu baredu hode
Jeevave nadugo haage
Bhaavane savari bande
Nee nanna khushiyaade
Nee nanna usiraade
Hudugi idontharaa
Hosade avantara
Dina dina dina manasanu seleyuve neenu
Kanasina kade haari hode naanu
Neenaado maate
Haadaagi bante
Aa jodi jadeyaane
Ee jeeva ninadene
Irali ide tara
Saniha nirantara.
