Arey Arey lyrics, ಅರೇ ಅರೇ the song is sung by Vijay Prakash. from Balaramana Dinagalu. was composed by Santhosh Narayanan lyrics Pramod Maravante.
ಅರೇ ಅರೇ Arey Arey Lyrics in Kannada
ಅರೇ ಅರೇ
ಹೃದಯ ಓಡುತಿದೆ ಮಗು ಥರ
ನಗುತ ಎಲ್ಲ ಕಡೇ
ಮುಂಜಾನೆಯು ಮಾತಾಡಿಸಿ
ಹೋದಂತೆ ಮುಂದೇ
ಬೆಳದಿಂಗಳು ಬರಮಾಡಿದೆ
ಮುಕುಟಾ ತೆರೆದೂ
ಆಹಾ ತರಗೆಲೆಗಳು ಉದುರಿ ಹೋಗಿ
ಹೊಸ ಎಲೆಗಳು ಚಿಗುರೋ ಹಾಗೆ
ಉಸಿರಲೂ ಹಸಿರಸಿನ ಕಳೆ ಇದೆ
ಕಥೆಯೊಂದು ಕರೆದಿದೆ ನನ್ನ ಶುರುಮಾಡು ಎಂದು
ಒಲವಿಂದ ಬೆರಳನ್ನು ಹಿಡಿದು ಈ ದಿನ
ಆಂತರ್ಯವೇ ತಿಳಿಯಾಗಿದೆ
ಆಕಾಶದ ಹಾಗೇ
ಮೊದಲಾ ಮಳೆ ತೊಳೆದಂತಿದೆ
ಬುವಿಯಾ ಮೊಗವಾ
ಆಹಾ… ತನುಮನದಲಿ ಕನಸು ಒಂದು
ಕಥೆಗೂಡಿದ ದಿನವೂ ಇಂದು ಹೊಸತನ
ಸಿರಿತನವೇ ಉಳಿದಿದೆ
ಕಥೆಯೊಂದು ಕರೆದಿದೆ ನನ್ನ ಶುರುಮಾಡು ಎಂದು
ಒಲವಿಂದ ಬೆರಳನ್ನು ಹಿಡಿದು ಈ ದಿನ
ಅರೇ ಅರೇ
ಹೃದಯ ಓಡುತಿದೆ ಮಗು ಥರ
ನಗುತ ಎಲ್ಲ ಕಡೇ
ಅನುದಿನ ಬೆಳಕು ಮೂಡುತಿದೆ
ಹೊಸತರ ಬದುಕು ಕಾಣುತಿದೆ
Arey Arey Lyrics
Are are
Hrudaya odutide magu thara
Naguta ella kade
Munjaaneyu maataadisi
Hodanthe munde
Beladingalu baramaadide
Mukuta teredu
Aaha taragelegalu uduri hogi
Hosa elegalu chiguro haage
Usiraloo hasirasina kale IDE
Katheyondu karedide nanna shuru maadu endu
Olavinda beralannu hididu ee dina
bharatlyrics.com
Antaryave tiliyagide
Aakaashada haage
Modalaa male toledantide
Bhoomiya mogava
Aaha tanumanadali kanasu ondu
Kathegoodida dinavu indu hosatana
Siritanave ulidide
Katheyondu karedide nanna shuru maadu endu
Olavinda beralannu hididu ee dina
Are are
Hrudaya odutide magu thara
Naguta ella kade
Anudina belaku moodutide
Hosatara baduku kaanutide
