Meravanige lyrics, ಮೆರವಣಿಗೆ the song is sung by Master Zohaan. from Balaramana Dinagalu. was composed by Santhosh Narayanan lyrics written by Kaviraj.
ಮೆರವಣಿಗೆ Meravanige Lyrics in Kannada
ಬೆನ್ನಲಿ ಕೂರಿಸಿ ತೋರಿಸುತ್ತೆ
ಬೊಗಸೆ ತುಂಬಿಸು ಚಂದ್ರನ ಚೂ
ಚಂದದ ಕಥೆಗಳ ಹೇಳುವ ಯಾರು
ಗೊಂಬೆಯ ಕಣ್ಣಲಿ ತುಂಬಿದೆ ನೀರು
ನೀ ಇಲ್ಲದ ನಾಳೆಗಳಲ್ಲಿ
ಬೇವು ಯುಗದ ಬಳ್ಳಿ ನನ್ನಲ್ಲಿ
ಭಯವು ಬರಲು ಓಡುತ
ಯಾವ ತಪ್ಪಲಿ ಅದೇ ತಬ್ಬಲಿ
ನಡೆಸು ಹಿಡಿದು ಕೈಯನು
ಅಂತ ಯಾರಲಿ ನಾನು ಕೇಳಲಿ
ಜಾತ್ರೆ ಮುಗಿದೋಯ್ತೆನು
ಕೊನೆಯ ಯಾತ್ರೆ ಶುರುವಾಯಿತೇನೋ
ಚಂದ ಕನಸೊಂದು ಅರಳೋಕೆ ಮುಂಚೆ
ಸುಟ್ಟು ಬೂದಿನೆ ಆಗೋಯ್ತೇನು
ಬರುವಾಗ ಏಕಾಂಗಿ ನೀನು
ಹೊರಟಾಗ ಜನಸಾಗರಾನು
ಎಲ್ಲಿಗೆ ಈ ಮೆರವಣಿಗೆ
Meravanige Lyrics
Bennali koorisi torisutte
Bogase tumbisu chandrana choo
Chandada kathegalu heluva yaaru
Gombeya kannali tumbide neeru
Nee illada naalegalalli
Bevu yugadha balli nannalli
Bhayavu baralu oduta
Yaava tappali ade tabbali
Nadesu hididu kaiyanu
Antha yaarali naanu kelali
bharatlyrics.com
Jaatre mugidoytenu
Koneya yaatre shuruvaayiteno
Chanda kanasondu araloke munche
Suttu boodine aagoytenu
Baruvaaga ekaangi neenu
Horataaga janasagaraanau
Ellige ee meravanige
