Bekendide Ninnee Saniha lyrics, ಬೇಕೆಂದಿದೆ ನಿನ್ನೀ ಸನಿಹಾ the song is sung by Kunal Ganjawala from Rashi. Bekendide Ninnee Saniha Love soundtrack was composed by Vijay Palegar with lyrics written by Vijay Palegar.
ಬೇಕೆಂದಿದೆ ನಿನ್ನೀ ಸನಿಹಾ Bekendide Ninnee Saniha Lyrics in Kannada
ಬೇಕೆಂದಿದೆ ನಿನ್ನೀ ಸನಿಹಾ
ರುಜುವಾಗಿದೆ ವಿಧಿಯಾ ಬರಹ
ಉಸಿರಾಗಿ ನಿನ್ನ ಕಾಯುವೆನು ಚಿನ್ನ
ಜೊತೆಯಾಗಿ ನೀ ಇರಲು ಹಿತವಾಗಿದೆ
ಬೇಕೆಂದಿದೆ ನಿನ್ನೀ ಸನಿಹಾ
ರುಜುವಾಗಿದೆ ವಿಧಿಯಾ ಬರಹ
ತಿಳಿಮೋಡದಾಚೆ ಮನೆಯೊಂದ ಮಾಡಿ
ನಿನ್ನನ್ನು ಮುದ್ದಿಸೋ ಆಸೆ ಎನಗೆ
ತಂಗಾಳಿಯಲ್ಲಿ ಬಿಗಿದಪ್ಪಿ ನಿನ್ನ
ಬಿಸಿ ಉಸಿರ ನೀಡಿ ಹಾರೈಸುವೆ
ನಿನಗಾಗಿಯೇ ನನ್ನ ಬದುಕೆಲ್ಲವೂ
ನೊಂದಾಯಿಸಿ ಕೊಡಲೇ ನಾನೀಗಲೇ
ನಿನ್ನಿಂದಲೇ ನನ್ನ ಜಗವೆಲ್ಲವೂ
ಆ ಸ್ವರ್ಗಕೂ ಮಿಗಿಲು ನೀ ಜೊತೆ ಇರಲು
ಕಡಲಾಳದಿಂದ ಮುತ್ತುಗಳ ತಂದು
ನಿನ್ನನ್ನು ಸಿಂಗರಿಸಿ ನಾ ಬೀಗಲೇ
ಮಗುವಂತ ನಿನ್ನ ನಗುವನ್ನು ನಾನು
ಸಾಲಾವ ಪಡೆದು ಋಣ ತೀರಿಸಲೇ
ಬೇಕಾಗಿದೆ ನನಗೆ ನಿನ್ನೀ ಸಲುಗೆ
ಏನಾದರೂ ಇರುವೆ ನಿನ್ನ ಜೊತೆಗೆ
ಆನಂದದಿ ಮನಸು ನುಸಿಯಾಗಿದೆ
ಕಹಿಯಾದ ನೆನಪೆಲ್ಲ ಮರೆಯಾಗಿದೆ.
Bekendide Ninnee Saniha Lyrics
Bekendide ninnee sanihaa
Rujuvaagide vidhiyaa baraha
Usiraagi ninna kaayuvenu chinna
Jotheyaagi nee iralu hithavaagide
bharatlyrics.com
Bekendide ninnee sanihaa
Rujuvaagide vidhiyaa baraha
Thilimodadaache maneyondu maadi
Ninnannu muddiso aase enage
Thangaaliyalli bigidappi ninna
Bisi usira needi haaraisuvene
Ninaagaagiye nanna badukellavoo
Nondaayisi kodale naanigale
Ninnindale nanna jagavellavoo
Aa swargakoo migilu nee jothe iralu
Kadalaaladinda mutthugala thandu
Ninnannu singarisi naa beegale
Maguvanta ninna naguvannu naanu
Salaava padedu runa theerisale
Bekagide nanage ninnee saluge
Enaadaru iruvenu ninna jothege
Aanandadi manasu nusiyaagide
Kahiyaada nenapella mareyaagide.
