Modala Preethi lyrics, ಮೊದಲ ಪ್ರೀತಿ the song is sung by Armaan Malik from Rashi. Modala Preethi Love soundtrack was composed by Vijay Palegar with lyrics written by Vijay Palegar.
ಮೊದಲ ಪ್ರೀತಿ Modala Preethi Lyrics in Kannada
ಸುದ್ದಿ ಇಲ್ಲದೆ ಮೊದಲ ಪ್ರೀತಿ ಹುಟ್ಟುವಂತಿದೆ
ನಿಮಿಷಕ್ಕೊಮ್ಮೆ ಹೃದಯ ಬಡಿತ ಮಿತಿಮೀರಿದೆ
ನಿನ್ನ ಸ್ಪರ್ಶದಿಂದ ಮನಸ್ಸು ದಿಕ್ಕು ತಪ್ಪಿದೆ
ಎಂಟು ದಿಕ್ಕಿನಲ್ಲಿ ನಿನ್ನ ನಗುವೆ ತುಂಬಿದೆ
ನಿನ್ನಲ್ಲಿ ನನ್ನನ್ನು ಸೇರಿಸೋ ಮಾಯೆಯು
ಮನಸಿಗೆ ಮತ್ ಏರಿಸೊ ಪ್ರೀತಿಯ ಛಾಯೆಯೋ
ಹೊಸದಾಗಿದೆ ಈ ಪ್ರೀತಿಅನ್ನೋ ರೀತಿ
ಹೊಸದಾಗಿದೆ ನೀ ಹಾಗೆ ನೋಡೋದಾಟಿ
ಯಾರ್ ಇದ್ದರೂ ನಿನ್ನನ್ನು ನೋಡೋ ಬಯಕೆ
ಯಾಕೆ ಇತರ ನನ್ನನ್ನೇ ಮರೆತೆ ಹಾಗೆ
ಬಿದ್ದೆ ಬಿದ್ದೆ ಪ್ರೀತಿಗೆ
ಕೊಂಚ ತಿರಿಸಿ ಹೇಳು ಮೆಲ್ಲಗೆ
ನಿನ್ನ ಹೆಜ್ಜೆ ಸಾಲೆಗೆ
ಬಂದೆ ಹಾಗೆ ನಾನು ಮೆಲ್ಲಗೆ
ನೀ ಕಾಣದೆ ಹೋದರೆ ಒಂದು ಕ್ಷಣ
ಮಂಕಾಯ್ತು ನನ್ನಯ ತನುಮನ
ಈ ನಗುವಿಗೆ ಏನೆಂದು ಹೇಳಲಾರೆ
ಆನಂದಿಸೋ ಮನಸ್ಸಿಗೆ ವರ್ಷಧಾರೆ
ಏನು ಇದರ ಅರ್ಥವೊ
ಪ್ರೀತಿ ಒಂದೇ ಇದಕ್ಕೆ ನಿತ್ಯವೂ
ಪ್ರೀತಿ ಹೇಳೋ ಅಂತಿದೆ
ಮನಸು ತುಂಬಿ ನಡುಗಿದೆ
ಸುದ್ದಿ ಇಲ್ಲದೆ ಮೊದಲ ಪ್ರೀತಿ ಹುಟ್ಟುವಂತಿದೆ
ನಿಮಿಷಕ್ಕೊಮ್ಮೆ ಹೃದಯ ಬಡಿತ ಮಿತಿಮೀರಿದೆ
ನಿನ್ನ ಸ್ಪರ್ಶದಿಂದ ಮನಸ್ಸು ದಿಕ್ಕು ತಪ್ಪಿದೆ
ಎಂಟು ದಿಕ್ಕಿನಲ್ಲಿ ನಿನ್ನ ನಗುವೆ ತುಂಬಿದೆ
ನಿನ್ನಲ್ಲಿ ನನ್ನನ್ನು ಸೇರಿಸೋ ಮಾಯೆಯು
ಮನಸಿಗೆ ಮತ್ ಏರಿಸೊ ಪ್ರೀತಿಯ ಛಾಯೆಯೋ.
Modala Preethi Lyrics
Suddi illade modala preeti huttuvantide
Nimishakkomme hrudaya badita mitimiride
Ninna sparshadinda manassu dikku tappide
Entu dikkinali ninna naguve tumbide
Ninnalli nannannu seriso maayeyu
Manasige math eeriso preetiya chaayeyo
bharatlyrics.com
Hosadaagide ee preeti anno reethi
Hosadaagide nee haage nodod aati
Yaar iddaru ninnannu nodo bayake
Yaake itara nannanne marete haage
Bidde bidde preetige
Koncha tirisi helu mellage
Ninna hejje saalege
Bande haage naanu mellage
Nee kaanade hodare ondu kshana
Mankaaytu nannaya tanumana
Ee naguvige enendu helalaare
Aanandiso manassige varshadhaare
Enu idara arthavo
Preeti onde idakke nityavoo
Preeti helo antide
Manasu tumbi nadugide
Suddi illade modala preeti huttuvantide
Nimishakkomme hrudaya badita mitimiride
Ninna sparshadinda manassu dikku tappide
Entu dikkinali ninna naguve tumbide
Ninnalli nannannu seriso maayeyu
Manasige math eeriso preetiya chaayeyo.
