ದೇವ್ರು ಸರಿ ಇಲ್ಲ Devru Sari Illa Lyrics - Naveen Sajju

Devru Sari Illa lyrics, ದೇವ್ರು ಸರಿ ಇಲ್ಲ the song is sung by Naveen Sajju. from Lo Naveena. was composed by Naveen Sajju lyrics written by Ghouse Peer.

ದೇವ್ರು ಸರಿ ಇಲ್ಲ Devru Sari Illa Lyrics in Kannada

ದೇವ್ರು ಸರಿಯಿಲ್ಲಾ
ಬೇಜಾರಾದಗೆಲ್ಲಾ
ಅವ್ನುಗ್ ನಾನೇ ಸಿಕ್ತಿನಲ್ಲಾ

ದೇವ್ರು ಸರಿಯಿಲ್ಲಾ
ಬೇಜಾರಾದಗೆಲ್ಲಾ
ಅವ್ನುಗ್ ನಾನೇ ಸಿಕ್ತಿನಲ್ಲಾ

ಕನ್ಸನ್ನೆಲ್ಲಾ ಬಗ್ದು ಮೂಗುದಾರ ಬಿಗ್ದೂ
ಮನ್ಸಿಂಗ್ ಬಂದಂಗೆ ಆಡ್ತಾನಲ್ಲ
ಆಸೆ ನೆಲ ಕಚ್ಚಿದೆ ನನ್ನ ತಪ್ಪೂ ಏನಿದೆ
ಇದ್ದ ಬೆಳ್ಕನ್ನೆಲ್ಲಾ ಕತ್ಲೂ ನುಂಗಿದೆ

ಖುಷಿ ಕದ ಮುಚ್ಚಿದೆ ಹೃದಯವೂ ಬೆಚ್ಚಿದೆ
ಓಡೋ ಕುದ್ರೆ ಕಾಲು ಮುರ್ದು ನಿಂತಿದೇssssss
ಹೇ ಹೇ ಹೇಹೇ

ದೇವ್ರು ಸರಿಯಿಲ್ಲಾ
ಬೇಜಾರಾದಗೆಲ್ಲಾ
ಅವ್ನುಗ್ ನಾನೇ ಸಿಕ್ತಿನಲ್ಲಾ

ಬರೀ ನಂಗೆ ಮಾತ್ರ ಯಾಕೇ ಹಿಂಗೇ
ಪ್ರತಿಸಾರಿ ಹಿಂಗೆ ಆದ್ರೆ ಹೆಂಗೇ
ಹೃದಯಾ ಸಿಡಿದು
ನಾ ಸೋತು ಕೂತ ಪ್ರೇಮಿ
ಉಸಿರ ಹಿಡಿದು ಕಲ್ಲಾದೆ ಹೆಚ್ಚುಕಮ್ಮಿ

bharatlyrics.com

ಏನು ಪಡೆಯೋಕು ಯೋಗ ಇರ್ಬೇಕು
ಎಲ್ಲಾ ಸಂಕ್ಟನೂ ನಗ್ ನಗ್ತಾ ಹೊರಬೇಕೂ
ಪಾಪಿ ನನ್ನ ಹೆಸ್ರು ಸಮುದ್ರಕ್ಕೆ ಬಿದ್ರು
ಮೊಣ್ಕಾಲ್ ತಂಕಾನೇ ನೀರು

Devru Sari Illa Lyrics PDF Download
Print Print PDF     Pdf PDF Download

FAQs

The song Devru Sari Illa is from the Lo Naveena.

The song Devru Sari Illa was sung by Naveen Sajju.

The music for Devru Sari Illa was composed by Naveen Sajju.

The lyrics for Devru Sari Illa were written by Ghouse Peer.

The music director for Devru Sari Illa is Naveen Sajju.

The song Devru Sari Illa was released under the Anand Audio.

The genre of the song Devru Sari Illa is Love.

Leave a Reply

Your email address will not be published. Required fields are marked *