Ka Ka Ki Ki lyrics, ಕ ಕ ಕಿ ಕಿ the song is sung by Naveen Sajju. from Lo Naveena. was composed by Naveen Sajju lyrics written by Naveen Sajju.
ಕ ಕ ಕಿ ಕಿ Ka Ka Ki Ki Lyrics in Kannada
ಕ ಕಾ ಕಿ ಕೀ ಕು ಕೂ ಅಂತಾ ಕಾಗೆ ಹಾರ್ಕಂಡ್ ಬರ್ತಿತ್ತು
ಟು ಒನ್ ಜಾ ಟು ಅಂತಾ ಮಂಕೀ ಮಗ್ಗಿ ಏಳ್ತಿತ್ತು
ಸರಿಗಮಪದನಿಸ ಅಂತ ಕೋಳಿ ಕ್ಕೋಕ್ಕೋ ಕೋರಸ್ ಅಡ್ತೀತ್ತು
ಮಿಂಯಾವ್ ಮಿಂಯಾವ್ ಮಿಂಯಾವ್ ಅಂದುಕೊಂಡು ಬೆಕ್ಕು ಲೈನು ಹೋಡಿತ್ತೀತ್ತು
ಓ ಮೈ ಗಾಡ್ ಹಳ್ಳಿ ರೋಡ್ ತುಂಬೆಲ್ಲಾ ಬ್ಯಾಡ್ ಬಾಯ್ಸ್
ಬಾಯ್ ಬಾಯ್ ಬಿಟ್ಕೊಂಡ್ ನೋಡ್ತಾವೆ ಹುಡ್ಗಿರ್ನ ಅಲ್ವೇಸ್
ಡೋಂಟ್ ಕೇರ್ ಅಟಿಟ್ಯುಡ್ ಮರ್ವಾದೇ ಮೂರ್ ಕಾಸ್
ಅಯ್ಯಯಯ್ಯೋ ಅಯ್ಯಯಯ್ಯೋ ಅಯ್ಯಯಯ್ಯೋ ನೋಡಿ ಬಾಯ್ಸ್
ನನ್ನನ್ನ ನನ್ನನ್ನ ನಾನನ ನಾನಾ ಲೋ ನವೀನ
ಏ ನನ್ನನ್ನ ನನ್ನನ್ನ ನಾನನ ನಾನಾ ಲೋ ನವೀನ
ನನ್ನನ್ನ ನನ್ನನ್ನ ನಾನನ ನಾನಾ ಲೋ ನವೀನ
ಏ ನನ್ನನ್ನ ನನ್ನನ್ನ ನಾನನ ನಾನಾ ಲೋ ನವೀನ
bharatlyrics.com
ಲೋ ನವೀನ ಉಸಾರು ಕಲಾ
ನಮ್ಮುರ್ಗೆ ನಾನೇ ಅಂಬ್ರಿಸಣ್ಣಾ ಇದ್ದಂಗೆ
ನಂಗೊಬ್ಳು ಅಂಬಿಕಾ ಸಿಗ್ತದೆ ಹೋದ್ರೇ ಹೆಂಗೇ
ಕೆಳ್ರಪ್ಪೊ ಕೇಳಿ ಊರಲ್ ಇರೋ ದ್ಯಾವ್ರ
ಇಲ್ಲಿ ನನ್ನಾ ಮಿರ್ಸೊ ಚೆಲುವಾ ಯಾರಾದ್ರ ಅವ್ರಾ
ನಮ್ಮುರ್ಗೆ ನಾನೇ ಅಂಬ್ರಿಸಣ್ಣಾ ಇದ್ದಂಗೆ
ನಂಗೊಬ್ಳು ಅಂಬಿಕಾ ಸಿಗ್ತದೆ ಹೋದ್ರೇ ಹೆಂಗೇ
ಬಾಳೆ ತೋಟದ ಪಕ್ಕದ ಕಾಡಲ್ಲಿ ಟೆಂಟೂ ಹಾಕಿದ ಮಂಗಗಳು
ಮಂಗಾಗಳೆಲ್ಲವೂ ಒಟ್ಟಿಗೆ ಸೇರಿ ಒಂದು ಸಾಹಸ ಮಾಡಿದವೂ
ನನ್ನನ್ನ ನಾದಿರ್ದಿನ್ನ ನಾದಿರ್ದಿನ್ನ ಸ್ವಾಹಾ
ನನ್ನನ್ನ ನಾದಿರ್ದಿನ್ನ ತಕದಿಮಿ ದಿನ್ನ ಸ್ವಾಹಾ
ನನ್ನನ್ನ ಅಹಾ ನನ್ನನ್ನ
ನನ್ನನ್ನ ನನ್ನನ್ನ ನಾನನ ನಾನಾ ಲೋ ನವೀನ
ಏ ನನ್ನನ್ನ ನನ್ನನ್ನ ನಾನನ ನಾನಾ ಲೋ ನವೀನ
ಒಯ್.. ನನ್ನನ್ನ ನನ್ನನ್ನ ನಾನನ ನಾನಾ ಲೋ ನವೀನ
ಏ ನನ್ನನ್ನ ನನ್ನನ್ನ ನಾನನ ನಾನಾ ಲೋ ನವೀನ
ನಾದಿರ್ದಿನ್ನ ನಾದಿರ್ದಿನ್ನ ಸ್ವಾಹಾ
ನಾದಿರ್ದಿನ್ನ ನಾದಿರ್ದಿನ್ನ ಸ್ವಾಹಾ
