Dostha Kano Lyrics - Vijay Prakash, Hemanth Kumar

Dostha Kano lyrics, ದೋಸ್ತಾ ಕಣೋ the song is sung by Vijay Prakash, Hemanth Kumar from Roberrt. Dostha Kano soundtrack was composed by Arjun Janya with lyrics written by Chethan Kumar.

Baidu budhdhi helo father kano ivnu
Noval kannir oreso mother u kano

Jeevnak pata helo teacher kano ivnu
Life u partner gintha close u kano

Raktha sambandhanu meerid bandhu ivnu
Jathi mathakkintha tumba doddavn ivnu
Ellara preethigintha tumba jasthi
Preethi needon dostha kano

A brother from another mother
My brother from another mother
A brother from another mother
My brother from another mother

O geleyaa.. Jeevad geleyaa..

Jeevak jeeva kodthin nanu
Jeevakkintha jasthi neenu
Jeevna poorthi jothege
Irthin nanu irthiv navu

Ninge yaaru dushman aadru
Avru nange dushmannene
Ninna paravagi thode
Tatthin nanu tatthin nanu
Nee nanna best u friend u

Nam preethigillia dead u end u
Ella time u devru jothege irodhilla
Adhake antha thane dosthina kottavanalla
Novallu benna hindhe bandu ninthu
Joshu needon dostha kano

Brother brother brother brother
Brother brother brother
A brother from another mother
My brother from another mother
A brother from another mother
My brother from another mother

Kasta sukha share madthivi
Ottottige odadthivi
Kala kooda nammanna
Thadiyangilla thadiyangilla
Nambike neene dhairya neene
Jothelidhre geluvu thane
Nammannu yaaru bere
Madangilla madangilla
Namdhu ondhe ship u
Ee preethi hesare friend u ship u

Ninna mathu andre manasu kargoythade
Ninu doore aadre heart u ninthogthade
Kastakke ellarigintha munche bandu
Nillonene dostha kano

A brother from another mother
A brother from another mother
A brother from another mother
A brother from another mother
Bro love u.

ದೋಸ್ತಾ ಕಣೋ Lyrics in Kannada

ಬೈದು ಬುದ್ದಿ ಹೇಳೋ ಫಾದರ್ ಕಣೋ… ಇವನು
ನೋವಲ್ ಕಣ್ಣೀರ್ ಒರ್ಸೋ ಮದರು ಕಣೋ

ಜೀವನಕ್ ಪಾಠ ಹೇಳೊ ಟೀಚರ್ ಕಣೋ ಇವನು..
ಲೈಫು ಪಾರ್ಟ್ನರ್ ಗಿಂತ ಕ್ಲೋಸು ಕಣೋ

ರಕ್ತ ಸಂಬಂಧಾನು ಮೀರಿದ್ ಬಂಧು ಇವನು..
ಜಾತಿ ಮತಕ್ಕಿಂತ ತುಂಬಾ ದೊಡ್ಡೋನಿವನು
ಎಲ್ಲರ ಪ್ರೀತಿಗಿಂತ ತುಂಬ ಜಾಸ್ತಿ ಪ್ರೀತಿ
ನೀಡೋನ್ ದೋಸ್ತಾ ಕಣೋ….

ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್

ಓ ಗೆಳೆಯಾ…ಜೀವದ್ ಗೆಳೆಯಾ…

bharatlyrics.com

ಜೀವಕ್ ಜೀವ ಕೊಡ್ತೀನ್ ನಾನು
ಜೀವಕ್ಕಿಂತ ಜಾಸ್ತಿ ನೀನು..
ಜೀವನ ಪೂರ್ತಿ ಜೊತೆಗೆ
ಇರ್ತೀನ್ ನಾನು ಇರ್ತೀವ್ ನಾವು

ನಿಂಗೆ ಯಾರು ದುಶ್ಮನ್ ಆದ್ರು
ಅವ್ರು ನಂಗೆ ದುಶ್ಮನ್ನೇನೆ…
ನಿನ್ನ ಪರವಾಗಿ ತೊಡೆ ತಟ್ತೀನ್ ನಾನು
ನೀ… ನನ್ನ ಬೆಸ್ಟು ಫ್ರೆಂಡು…

ನಮ್ ಪ್ರೀತಿಗಿಲ್ಲ ಎಂದು ಎಂಡೂ..
ಎಲ್ಲಾ ಟೈಮು ದೇವ್ರು ಜೊತೆಗೆ ಇರೋದಿಲ್ಲ
ಅದಕೆ ಅಂತ ತಾನೆ ದೋಸ್ತೀನ ಕೊಟ್ಟೊವ್ನಲ್ಲ
ನೋವಲ್ಲು ಬೆಣ್ಣ ಹಿಂದೆ ಬಂದು ನಿಂತು
ಜೋಶು ನೀಡೋನ್ ದೋಸ್ತಾ ಕಣೋ

ಬ್ರದರ್ ಬ್ರದರ್ ಬ್ರದರ್ ಬ್ರದರ್
ಬ್ರದರ್ ಬ್ರದರ್ ಬ್ರದರ್
ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್

ಕಷ್ಟ ಸುಖ ಶೇರ್ ಮಾಡ್ತೀವಿ
ಒಟ್ಟೊಟ್ಟಿಗೆ ಓಡಾಡ್ತೀವಿ
ಕಾಲ ಕೂಡ ನಮ್ಮನ್ನ
ತಡಿಯಂಗಿಲ್ಲ ತಡಿಯಂಗಿಲ್ಲ
ನಂಬಿಕೆ ನೀನೆ, ಧೈರ್ಯ ನೀನೆ..
ಜೊತೇಲಿದ್ರೆ ಗೆಲುವು ತಾನೆ
ನಮ್ಮನು ಯಾರು ಬೇರೆ
ಮಾಡಂಗಿಲ್ಲ ಮಾಡಂಗಿಲ್ಲ
ನಮ್ದು ಒಂದೇ ಶಿಪ್ಪೂ
ಈ ಪ್ರೀತಿ ಹೆಸ್ರೇ ಫ್ರೆಂಡ್ ಶಿಪ್ಪೂ

ನಿನ್ನ ಮಾತು ಅಂದ್ರೆ..ಮನ್ಸು ಕರಗೋಯ್ತದೆ
ನೀನು ದೂರ ಆದ್ರೆ ಹಾರ್ಟು ನಿಂತೋಗ್ತದೆ..
ಕಷ್ಟಕೆ ಎಲ್ಲರಿಗಿಂತ ಮುಂಚೆ ಬಂದು
ನಿಲ್ಲೋನೆನೆ ದೋಸ್ತಾ ಕಣೋ

ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಬ್ರೋ…ಲವ್ ಯೂ.

Dostha Kano Lyrics PDF Download
Print Print PDF     Pdf PDF Download