ಬೇಬಿ ಡಾನ್ಸ್ ಫ್ಲೂರು ರೆಡಿ Baby Dance Floor Ready Lyrics - Aishwarya Rangarajan, Nakash Aziz

Baby Dance Floor Ready Lyrics - Aishwarya Rangarajan, Nakash Aziz

Baby Dance Floor lyrics, ಬೇಬಿ ಡಾನ್ಸ್ ಫ್ಲೂರು ರೆಡಿ the song is sung by Nakash Aziz, Aishwarya Rangarajan from Roberrt. Baby Dance Floor Dance soundtrack was composed by Arjun Janya with lyrics written by Chethan Kumar.

ಬೇಬಿ ಡಾನ್ಸ್ ಫ್ಲೂರು ರೆಡಿ Lyrics in Kannada

ನಂಗೆ ಬೇಜಾರ್ ಆಯ್ತು ಕಣ್ರೀ, ಕ್ಯೋ
ನಾವು ಬೇಜಾನ್ ಕೊಡ್ಸಿದ್ವಲ್ರಿ, ಕ್ಯೋ
ನಮಗೆ ಟೈಮೇ ಕೊಡ್ಲಿಲ್ವಲ್ರೀ, ಕ್ಯೋ
ನೀವು ಹತ್ರ ಬರಲಿಲ್ವಲ್ರೀ, ಕ್ಯೋ

ನಿನ್ನ ಸ್ಟೈಲು ನೋಡಿ ಲೈಕು ಮಾಡಿದೆ
ತುಂಬಾ ಇಷ್ಟ ಪಟ್ಟು ಕಾಮೆಂಟು ಮಾಡಿದೆ
ಕ್ಯಾರೆಕ್ಟರ್ಸ ಕಂಡು ಸಬ್ಸ್ ಕ್ರೈಬು ಮಾಡಿದೆ

ಬೇಬಿ ಡಾನ್ಸ್ ಫ್ಲೂರು ರೆಡಿ
ಬೇಬಿ ಡಾನ್ಸ್ ಫ್ಲೂರು ರೆಡಿ
ಒಂದು ಬ್ರೇಕು ಡ್ಯಾನ್ಸು ಬಿಡಿ

ನಂಗೆ ಬೇಜಾರ್ ಆಯ್ತು ಕಣ್ರೀ
ನಾವು ಕೇಳಿದ್ ಕೊಡ್ಸಿದ್ವಲ್ರಿ

ಕಾಲ ಕೆಟ್ಟೋಗೈತಲ್ಲ, ಕ್ಯೋ
ಫೋನ್ ಅಲ್ ಎಲ್ಲ ಆಯ್ತಲ್ಲ, ಕ್ಯೋ
ಎದುರು ಸಿಗ್ಬಹುದಿತ್ತಲ್ಲ, ಕ್ಯೋ
ಮಿಸ್ಟೇಕ್ ಆಗೋಗ್ತಿತ್ತಲ್ಲ, ಕ್ಯೋ

ಯು ಆರ್ ಸ್ವೀಟು ಬರಿ ಮೀಟು
ಸಿಕ್ಕಿದ್ಮೇಲೆ ನಂಗೆ ನೀನು
ಹೊಡದಂಗ್ ಆಯ್ತು ವೋಡ್ಕಾ ವೈನು
ಹತ್ರಿ ನಂದು ಎಕ್ಸ್ಪ್ರೆಸ್ ಟ್ರೇನು

ಬೇಬಿ ಡಾನ್ಸ್ ಫ್ಲೂರು ರೆಡಿ
ಒಂದು ಬ್ರೇಕು ಡ್ಯಾನ್ಸು ಬಿಡಿ

ನಿದ್ದೆ ಬರ್ತಿಲ್ಲ ನೈಟು, ಕ್ಯೋ
ನಾವು ಮಲ್ಕೊದೆ ಲೇಟು, ಕ್ಯೋ
ನೀವು ಮಾಡ್ಬೇಡ್ರಿ ಫೈಟು, ಕ್ಯೋ
ಆದ್ರಿ ನೀವು ಒನ್ ಬೈ ಟೂ… ಕ್ಯೋ, ಕ್ಯೋ, ಕ್ಯೋ

ಯು ಆರ್ ಕ್ಯೂಟು ಹಗ್-ಮೀ ಟೈಟು
ಮನಸು ಈಗ ಲಾಕ್ಆಗೋಯ್ತು
ಪಾಸ್ವರ್ಡ್ ಏನು ಮರೆತೇ ಹೋಯ್ತು
ಸಿಗ್ನಲ್ ಯಾಕೋ ತುಂಬಾ ಸ್ಟ್ರಾಂಗ್ ಆಯ್ತು, ಕ್ಯೋ

ಬೇಬಿ ಡಾನ್ಸ್ ಫ್ಲೂರು ರೆಡಿ
ಒಂದು ಬ್ರೇಕು ಡ್ಯಾನ್ಸು ಬಿಡಿ.

Baby Dance Floor Ready Lyrics

Nange bejaar aaytu kanri, kyo
Naavu bejaan kodsidvalri, kyo
Namage time ye kodlilvalri, kyo
Neevu hatra baralilvalri, kyo

Ninna style-u nodi like-u maadide
Tumba ishta pattu comment-u maadide
Character-u kandu subscribe-u maadide

Baby dance floor-u ready
Baby dance floor-u ready
Ondu break-u dance-u bidi

Nange bejaar aaytu kanri
Naavu kelid kodsidvalri

Kaala kettogaithalla, kyo
Phone-al ella aythalla, kyo
Eduru sigbahuditthalla, kyo
Mistake-u aagogtittalla, kyo

You are sweet-u bari meet-u
Sikkidmele nange neenu
Hod-dang aaytu vodka wine-u
Hatri nandu express train-u

Baby dance floor-u ready
Ondu break-u dance-u bidi

Nidde barthilla night-u, kyo
Naavu malgode late-u, kyo
Neevu maadbedri fight-u, kyo
Aadri neevu one by two… kyo kyo, kyo

You are cute-u hugme tight-u
Manasu eega lock-u aagoytu
Password enu marete hoytu
Signal yako tumba strong-u aaytu, kyo

bharatlyrics.com

Baby dance floor-u ready
Ondu break-u dance-u bidi.

Baby Dance Floor Ready Lyrics PDF Download
Print Print PDF     Pdf PDF Download

Leave a Reply

Your email address will not be published. Required fields are marked *