ಫೀಲ್ ದಿ ಪವರ್ Feel The Power Lyrics - Shashank Sheshagiri

Feel The Power lyrics, ಫೀಲ್ ದಿ ಪವರ್ the song is sung by Shashank Sheshagiri from Yuvarathnaa. Feel The Power soundtrack was composed by S. Thaman with lyrics written by Santhosh Ananddram.

ಫೀಲ್ ದಿ ಪವರ್ Lyrics in Kannada

ಬ್ರಾಂಡ್ ಇದು ಬರಬೇಡ ನೀ ಅಡ್ಡಕ್ಕೆ
ಸೌಂಡ್ ಇದು ನಿಲ್ಲಲ್ಲ ನಡಿ ಪಕ್ಕಕ್ಕೆ
ಯಾರು ಬೇಕಿಲ್ಲ ಮುನ್ನುಗೊಕ್ಕೆ
ಇಲ್ ಯಾರು ಎದುರಾಳಿ ಈ ವೇಗಕ್ಕೆ

ದಮ್ ಇದೆ ಅನ್ಬೇಡ ದಮಕಿ ಕೊಡಬೇಡ
ಮೈ ಮರೆತು ಕರಿಬೇಡ
ನೆನಪಿಡು ನಾ ಸೈಲೆಂಟ್ ಅಂತ ನಾ ಸ್ಮೈಲಿಂಗ್ ಅಂತ
ದಾರೀಲಿ ಸಿಗಬೇಡ

ಡ ಡ ಡ..
ಫೀಲ್ ದಿ ಪವರ್!
ಫೀಲ್ ದಿ ಪವರ್!
ಫೀಲ್ ದಿ ಪವರ್!
ಫೀಲ್ ದಿ ಪವರ್!

ಬ್ರಾಂಡ್ ಇದು ಬರಬೇಡ ನೀ ಅಡ್ಡಕ್ಕೆ
ಸೌಂಡ್ ಇದು ನಿಲ್ಲಲ್ಲ ನಡಿ ಪಕ್ಕಕ್ಕೆ
ಯಾರು ಬೇಕಿಲ್ಲ ಮುನ್ನುಗೊಕ್ಕೆ
ಇಲ್ ಯಾರು ಎದುರಾಳಿ ಈ ವೇಗಕ್ಕೆ

ಯಾರೇ ಬಂದ್ರು ನಿಲ್ಲೋನು
ಯಾರೇ ಗೆದ್ರು ನಿಂತೋನು
ಭೂಮಿ ಮೇಲೆ ನಿನ್ನ ಮಾರ್ಕು
ಅಳಿಸಕ್ಕಾಗತ್ತ?

ಶೋ ಆಫ್ ಇಲ್ಲ ಶೋ ಮ್ಯಾನು
ಅನ್ಸಿದ್ದನ್ನೇ ಹೇಳೋನು
ನಿನ್ನ ನುಡಿ ಬೆಂಕಿ ಕಿಡಿ
ಆರಿಸಕ್ಕಾಗತ್ತ?

ಫಾಲೋ ಯಾರನು ಮಾಡೇ ಇಲ್ಲ ಕೊನೆ ತನಕ ನಮ್ದೆ ದಾರಿ
ಫಾಲೋಯಿಂಗ್ ಅದೇ ತರ ರೆವೋಲುಶನರಿ
ಕೌಂಟರ್ ಇಗೆ ಎನ್ಕೌಂಟರ್ ಈ ಕೆಣಕಿ ನೋಡು ಒಂದು ಸಾರಿ
ಬ್ರೇಕಿಂಗ್ ನ್ಯೂಸ್ ಇದೆ ಗೈಡ್ ಲೈನ್ ಫಾಲೋ ಮಾಡಿ

ರೂಲು ಒಬ್ಬಂದೆ ರೂಲ್ಸು ಒಬ್ಬಂದೆ
ಎಂದಿಗೂ ಮರಿಬೇಡ
ನೆನಪಿಡು ನೀ ದೊಡ್ಡೋನ್ ಆದ್ರು ನೀ ದುಡ್ದೊನ್
ಆದರು ಈ ಹಿಸ್ಟರಿ ಮರಿಬೇಡ

ಡ ಡ ಡ..
ಫೀಲ್ ದಿ ಪವರ್!
ಫೀಲ್ ದಿ ಪವರ್!
ಫೀಲ್ ದಿ ಪವರ್!
ಫೀಲ್ ದಿ ಪವರ್!

ಬ್ರಾಂಡ್ ಇದು ಬರಬೇಡ ನೀ ಅಡ್ಡಕ್ಕೆ
ಸೌಂಡ್ ಇದು ನಿಲ್ಲಲ್ಲ ನಡಿ ಪಕ್ಕಕ್ಕೆ
ಯಾರು ಬೇಕಿಲ್ಲ ಮುನ್ನುಗೊಕ್ಕೆ
ಇಲ್ ಯಾರು ಎದುರಾಳಿ ಈ ವೇಗಕ್ಕೆ.

Feel The Power Lyrics

Brand idu barabeda nee addakke
Sound idu nillalla nadi pakkakke
Yaaru bekilla munnugokke
Ill yaaru eduraali ee vegakke

bharatlyrics.com

Dum ide anbeda damki kodabeda
Mai marethu karibeda
Nenapidu naa silent anta naa smiling anta
Daarili sigabeda

Da da da..
Feel the power!
Feel the power!
Feel the power!
Feel the power!

Brand idu barabeda nee addakke
Sound idu nillalla nadi pakkakke
Yaaru bekilla munnugokke
Ill yaaru eduraali ee vegakke

Yaare bandru nillonu
Yaare gedru ninthonu
Bhoomi mele ninna mark’u
Alisakkagatta?

Show off illa show man’u
Ansiddanne helonu
Ninna nudi benki kidi
Aarisakkagatta?

Follow yarnu maade illa kone tanaka namde daari
Following’u ade tara revolutionary
Counter ige encounter ee kenaki nodu ondu saari
Breaking news’u ide guide line follow madi

Rule’u obbande rules’u obbande
Endigu meribeda
Nenapidu nee doddon adru nee duddon adru
Ee history maribeda

Da da da..
Feel the power!
Feel the power!
Feel the power!
Feel the power!

Brand idu barabeda nee addakke
Sound idu nillalla nadi pakkakke
Yaaru bekilla munnugokke
Ill yaaru eduraali ee vegakke.

Feel The Power Lyrics PDF Download
Print Print PDF     Pdf PDF Download