Gully Boy Lyrics - Aniruddha Sastry

Gully Boy Lyrics - Aniruddha Sastry

Gully Boy lyrics, ಗಲ್ಲಿ ಬಾಯ್ the song is sung by Aniruddha Sastry from Raana. Gully Boy Dance soundtrack was composed by Chandan Shetty with lyrics written by Chandan Shetty.

ಗಲ್ಲಿ ಬಾಯ್ Lyrics in Kannada

ಅಂದಗಾರ್ತಿ ಆಗಲೇನೆ ಸತಿ
ಅನಿಸುತಿದೆ ನನಗೆ ಏನೋ ಹೊಸ ರೀತಿ
ಅಂದಗಾರ್ತಿ ಆಗಲೇನೆ
ಬೇಕಿಲ್ಲವೆ ಈ ಪ್ರೀತಿಗೆ ರಶೀದಿ

No ಅನ್ನದೇ yes ಅಂದರೆ
ಅಫಿಶಿಯಲ್ ಆಗೆ ಪಪ್ಪಿ ಕೊಡುವೆ
ಗಲ್ಲಿ ಬಾಯ್ ನಾನು ಪ್ಯಾಟೆ ಗರ್ಲ್ ನೀನು
ಇಬ್ಬರ ಹಾರ್ಟ್ ಸಿಂಕಾಗಿದೆ
ಸುಂದರ ನಾನು ಸುಂದರಿ ನೀನು
ಇಬ್ಬರ ಜಾತಕ ಸ್ಟ್ರಾಂಗ್ ಆಗಿದೆ

ಲವ್ವಿಗೆ ಲೈಸೆನ್ಸ್ ಸಿಕ್ಕಾಯ್ತಲ್ಲ
ಫ್ಲೈಟ್ ಬುಕ್ ಮಾಡೋಣ
ಯಾವುದು ಬೇಕು ಹೇಳು ಲೊಕೇಶನ್
ಮ್ಯಾಪ್ ನೋಡದೆ ಹೋಗೋಣ

bharatlyrics.com

ಹುಣ್ಣಸೆ ಹಣ್ಣು ಸಕ್ಕರೆ ಜಜ್ಜಿ
ಕೂತು ಜೊತೆಗೆ ತಿನ್ನೋಣ
ಓಕೆ ಓಕೆ ಅರ್ಥ ಆಯ್ತು
ನಡಿಯಮ್ಮೀ ಹೊರಡೋಣ

ಯಾರು ಹೇಳು ನಿನ್ನ ಫೇವರಿಟ್ ನೀನೆ
ನಾನು ಲವ್ವಲ್ಲಿ ಗ್ರಾಜ್ಯುಯೇಟ್ ಸೂಪರ್
ಕಲ್ಲು ರೋಡಿಗೆ ಟಾರು ಬಿದ್ದ
ಹಾಗೆ ಈಗ ನಮ್ಮ ಪ್ಯಾರು

ಗಲ್ಲಿ ಬಾಯ್ ನೀನು ಪ್ಯಾಟೆ ಗರ್ಲ್ ನಾನು
ಇಬ್ಬರ ಹಾರ್ಟ್ ಸಿಂಕಾಗಿದೆ
ಸುಂದರ ನೀನು ಸುಂದರಿ ನಾನು
ಇಬ್ಬರ ಜಾತಕ ಸ್ಟ್ರಾಂಗ್ ಆಗಿದೆ

ಏ ಕ್ಲಿಕ್ ಮಾಡು ಒಂದು ಸೆಲ್ಫಿ ಹಾಕದೇನೆ ಫಿಲ್ಟರು
ನೋಡಿದೋರು ಹೇಳಲೇಬೇಕು ನಮ್ಮ ಜೋಡಿ ಸೂಪರ್
ನಿನ್ನ ಪಕ್ಕ ಬಂದ್ರೆ ಯಾಕೋ ಸ್ಟಾರ್ಟ್ ಆಗ್ತದೆ ವಿಂಟರ್
ಹೌದಾ ಬೇಬಿ ತಬ್ಕೋ ಬಾರೆ ನಾನೆ ನಿನ್ನ ಹೀಟರ್

ನನ್ನ ನಿನ್ನ ಜೋಡಿ ಸೂಪರ್ ಹಿಟ್ ಆಸ್ಸಮ್
ಹಂಚುತೀನಿ ಕಾರ ಬೂಂದಿ ಸ್ವೀಟು ಓಕೆ
ಆದಮೇಲೆ ನೀ ನನ್ನ ಸ್ವಂತ ಹೆಚ್ಚಾಯ್ತು ನನ್ನ ಗತ್ತು

ಗಲ್ಲಿ ಬಾಯ್ ನೀನು ಪ್ಯಾಟೆ ಗರ್ಲ್ ನಾನು
ಇಬ್ಬರ ಹಾರ್ಟ್ ಸಿಂಕಾಗಿದೆ
ಹ್ಯಾಂಡ್ ಸಮ್ ನೀನು ಭ್ಯೂಟಿಫುಲ್ ನಾನು
ಇಬ್ಬರ ಜಾತಕ ಸ್ಟ್ರಾಂಗ್ ಆಗಿದೆ

ಗಲ್ಲಿ ಬಾಯ್ ನಾನು ಪ್ಯಾಟೆ ಗರ್ಲ್ ನೀನು
ಇಬ್ಬರ ಹಾರ್ಟ್ ಸಿಂಕಾಗಿದೆ
ಬ್ಯಾಡ್ ಬಾಯ್ ನಾನು ಏಂಜೆಲ್ ನೀನು
ಇಬ್ಬರ ಜೋಡಿ ದ ಬೆಸ್ಟ್ ಆಗಿದೆ.

Gully Boy Lyrics PDF Download
Print PDF      PDF Download

Leave a Reply