Hoo Araluva Lyrics - Vijay Prakash, Anuradha Bhat

ಹೂ ಅರಳುವ Hoo Araluva Lyrics in Kannada

bharatlyrics.com

ಹೂ ಅರಳುವ ಮುನ್ನ ಮೊಗ್ಗಲ್ಲಿ ಆಸೆಯು ತುಂಬಿದೆ
ಹೂo ಅನ್ನುವ ಸಣ್ಣ ಸನ್ಹೆಲಿ ಎಲ್ಲವು ನಿಂತಿದೆ

ಕೈಯಲ್ಲೇ ತೀಡದ ಇವಳ ಹೆಣ್ಣಿಮೇನೆ
ಕಣ್ಣಲ್ಲೇ ಮಾಗಿಸೋ ಇವನು ಹುಣ್ಣಿಮೇನೇ
ಒಂದು ಮೋಹಲೋಕದ ಬಾಗಿಲನು
ಕಳಚಿಟ್ಟು ದಾಟಲು ಶುರುವಿನ್ನು

ಇನ್ನು ಮೊಡವೆ ಒಡವೆ ಒಂದೇನೆ II

ಹೂ ಅರಳುವ ಮುನ್ನ ಮೊಗ್ಗಲ್ಲಿ ಆಸೆಯು ತುಂಬಿದೆ
ಹೂo ಅನ್ನುವ ಸಣ್ಣ ಸನ್ಹೆಲಿ ಎಲ್ಲವು ನಿಂತಿದೆ

ಕಾಮನ ಬಿಲ್ಲಲಿ ರತಿಪತಿ ಇಡಿಯಾಟ
ಕಾಮನ ಬಾಣ ಬಿಟ್ರೆ ಪ್ರತಿ ಸತಿ ಜೇನಿನೂಟ
ನೀನು ಮುಟ್ಟಿದರೆ ಮರುಕ್ಷಣದಲ್ಲಿಯೇ
ನಾಚಿ ನೀರಾಗುವೆ ರಾಗಿ ಹೊಲದಲ್ಲಿ

ನೀನು ಕಚ್ಚಿದರೆ ತುಟಿ ಕೊಟ್ಟೇಬಿಡುವೆ
ನನ್ನೇ ಒಪ್ಪಿಸುವೆ ಪಾಪಿ ನೆಲದಲ್ಲಿ

ಹಾಳಾಗಿದೆ ಹೆಣ್ಣಿನ ಜೀವನ
ಹಾಯಾಗಿದೆ ಕಣ್ಣಿನ ಶೋಬ್ನ
ಹಾಳಾಗಿದೆ ಹೆಣ್ಣಿನ ಜೀವ್ನ ಆದ್ರೂ
ಹಾಯಾಗಿದೆ ಕಣ್ಣಿನ ಶೋಭ್ನ

ಮುದ್ದು ಕೂಸು.. ಐ ಲವ್ ಯು ಕೋತಿ

ಹೂ ಅರಳುವ ಮುನ್ನ ಮೊಗ್ಗಲ್ಲಿ ಆಸೆಯು ತುಂಬಿದೆ
ಹೂo ಅನ್ನುವ ಸಣ್ಣ ಸನ್ಹೆಲಿ ಎಲ್ಲವು ನಿಂತಿದೆ

ಮಾರಿಯ ಹಬ್ಬದಿ ಮಾರ ಬಂದು ಮನೆಲ್ಕುಂತ
ಮಾರಾಯ ಪೂರ್ವದಿ ಕಬ್ಬಿನ್ಗದ್ದೆ ನಮ್ಗೆ ಸ್ವಂತ
ಜಾತ್ರೆ ತೇರೊಳಗೆ ನೀನು ಕುಳಿತಿರಲು
ನಿನ್ನ ಮಡಿಲಲ್ಲೇ ಬೇಕು ಶುಭರಾತ್ರಿ

ಯಾತ್ರೆ ಸಾಲೊಳಗೆ ನಾವು ಕಾಣೆಯಾಗಲು
ಸುಮ್ನೆ ಒಪ್ಗೆ ಕೊಡು ಸಾಕು ಶಿವರಾತ್ರಿ

ಹಾಳಾಗಿದೆ ಗಂಡಿನ ಜೀವನ
ಹಾಯಾಗಿದೆ ಕಣ್ಣಿನ ಶೋಭ್ನ
ಹಾಳಾಗಿದೆ ಗಂಡಿನ ಜೀವ್ನ ಆದ್ರೂ
ಹಾಯಾಗಿದೆ ಕಣ್ಣಿನ ಶೋಭ್ನ

ಮುದ್ದು ಕೂಸು.. ಐ ಲವ್ ಯು ಕೋತಿ.

Hoo Araluva Lyrics PDF Download
Print Print PDF     Pdf PDF Download

FAQs

The song Hoo Araluva is from the Abhari.

The song Hoo Araluva was sung by Vijay Prakash and Anuradha Bhat.

The music for Hoo Araluva was composed by Rajesh Ramnath.

The lyrics for Hoo Araluva were written by Nagabhushana Bettadapura.

The music director for Hoo Araluva is Rajesh Ramnath.

The song Hoo Araluva was released under the Anand Audio.

The genre of the song Hoo Araluva is Love.

Leave a Reply

Your email address will not be published. Required fields are marked *