ಐ ಲವ್ ಯು ಸಂಜನಾ I Love You Sanjana Lyrics - Naveen Sajju

I Love You Sanjana Lyrics - Naveen Sajju

I Love You Sanjana lyrics, ಐ ಲವ್ ಯು ಸಂಜನಾ the song is sung by Naveen Sajju from Salaga. I Love You Sanjana Love soundtrack was composed by Naveen Sajju with lyrics written by Bahaddur Chethan.

I Love You Sanjana Lyrics

Nimaman kaiyalli thale bachis kondu
Nimappan kaiyalli shoe hakiskondu
Nimaman kaiyalli thale bachis kondu
Nimappan kaiyalli shoe hakiskondu
Barbartha darili nin frnd na karkondu

Nin nedka barthidre ade kane trendu
Entu mavaathakke ninu bandre hinge
Shettr angdi munde kaithirthin ninge
Pichhar alli avargu ivargu love adange

Sanjana i love you sanjana
Sanjana my darling sanjana
Sanjana my baby sanjana
Sanjan nan ake sanjana

Avalge sanje hotal
Churu tution helkondona
Anth ankonde

Nin pass agode kasta
Aval kelskondre nansta
Aval kunte bille ado hottal
Muttu kodona ankonde

Nin thaglakandre kasta
Avar appa obba dusta
Nin frndu makeup nodi nam
Frndu pick up madok kaithavne

Nang sikdag yella avala number
Kodsu antha prana thinthavne
Nin ok andre otge bandu
Ot otge preethi madonaaa

Sanjana i love you sanjana
Sanjana my darling sanjana
Sanjana my baby sanjana
Sanjan nan ake sanjana.

ಐ ಲವ್ ಯು ಸಂಜನಾ Lyrics in Kannada

ನಿಮಮ್ಮನ್ ಕೈಯಲ್ಲಿ ತಲೆ ಬಾಚಿಸ್ ಕೊಂಡು
ನಿಮಪ್ಪನ್ ಕೈಯಲ್ಲಿ ಶೂ ಹಾಕಿಸ್ಕೊಂಡು
ನಿಮಮ್ಮನ್ ಕೈಯಲ್ಲಿ ತಲೆ ಬಾಚಿಸ್ ಕೊಂಡು
ನಿಮಪ್ಪನ್ ಕೈಯಲ್ಲಿ ಶೂ ಹಾಕಿಸ್ಕೊಂಡು
ಬರಬರ್ತಾ ದಾರೀಲಿ ನಿನ್ ಫ್ರೆಂಡ್ ನಾ ಕರ್ಕೊಂಡು

ನೀನ್ ನೆಡ್ಕಂಡ್ ಬರ್ತಿದ್ರೆ ಅದೇ ಕಣೆ ಟ್ರೆಂಡು
ಎಂಟು ಮೂವತ್ತಕ್ಕೆ ನೀನು ಬಂದ್ರೆ ಹಿಂಗೇ
ಶೆಟ್ಟರ್ ಅಂಗ್ಡಿ ಮುಂದೆ ಕೈತಿರ್ತಿನ್ ನಿಂಗೆ
ಪಿಚ್ಚರ್ ಅಲ್ಲಿ ಅವರಿಗೂ ಇವರಿಗೂ ಲವ್ ಆದಂಗೆ

bharatlyrics.com

ಸಂಜನಾ ಐ ಲವ್ ಯು ಸಂಜನಾ
ಸಂಜನಾ ಮೈ ಡಾರ್ಲಿಂಗ್ ಸಂಜನಾ
ಸಂಜನಾ ಮೈ ಬೇಬಿ ಸಂಜನಾ
ಸಂಜನಾ ನನ್ ಆಕೆ ಸಂಜನಾ

ಅವ್ಳಿಗೆ ಸಂಜೆ ಹೊತ್ತಲ್
ಚೂರು ಟ್ಯೂಷನ್ ಹೇಳ್ಕೊಡೋಣ
ಅಂತ ಅನ್ಕೊಂಡೆ

ನೀನ್ ಪಾಸ್ ಆಗೋದೇ ಕಷ್ಟ
ಅವ್ರ್ ಅಪ್ಪ ಒಬ್ಬ ದುಷ್ಟ
ನಿನ್ ಫ್ರೆಂಡು ಮೇಕ್ ಅಪ್ ನೋಡಿ ನಂ
ಫ್ರೆಂಡು ಪಿಕ್ ಅಪ್ ಮಾಡೋಕ್ ಕಾಯ್ತಾವ್ನೆ

ನಂಗ್ ಸಿಕ್ದಾಗ್ ಎಲ್ಲ ಅವಳ ನಂಬರ್
ಕೊಡ್ಸು ಅಂತ ಪ್ರಾಣ ತಿಂತಾವ್ನೆ
ನೀನ್ ಓಕೆ ಅಂದ್ರೆ ಓಟಿಗೆ ಬಂದು
ಓಟ್ ಓಟಿಗೆ ಪ್ರೀತಿ ಮಾಡೋಣ

ಸಂಜನಾ ಐ ಲವ್ ಯು ಸಂಜನಾ
ಸಂಜನಾ ಮೈ ಡಾರ್ಲಿಂಗ್ ಸಂಜನಾ
ಸಂಜನಾ ಮೈ ಬೇಬಿ ಸಂಜನಾ
ಸಂಜನಾ ನನ್ ಆಕೆ ಸಂಜನಾ.

I Love You Sanjana Lyrics PDF Download
Print Print PDF     Pdf PDF Download

Leave a Reply

Your email address will not be published. Required fields are marked *